ಏಳನೇ ತಾರೀಕು ಒಂದನೇ ತಿಂಗಳು 2024 ನೇರನಾದಂತ ಬುಧನು ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಾನೆ 14 ತಾರೀಕು ಒಂದನೇ ತಿಂಗಳು 2024 ಕ್ಕೆ ರವಿ ಗ್ರಹವು ಮಕರ ರಾಶಿಗೆ ಪ್ರವೇಶ ಮಾಡ್ತಾ ಇದ್ದಾನೆ. ನಮ್ಮೆಲ್ಲರಿಗೂ ಸಹ ಉತ್ತರಾಯಣ ಪುಣ್ಯ ಕಾಲ ಸಹ ಶುರುವಾಗುವಂತದ್ದು. ಸೂರ್ಯ ತನ್ನ ಪಥವನ್ನು ಬದಲಾವಣೆ ಮಾಡುತ್ತಾನೆ. ಒಂದು ಉತ್ತರ ಹಣಕ್ಕೆ . ತಿರುಗುತ್ತಾನೆ.
ಇನ್ನು ಹದಿನೆಂಟನೇ ತಾರೀಕು ಶುಕ್ರ ಗ್ರಹನು ಧನಸು ರಾಶಿಗೆ ಪ್ರವೇಶ ಮಾಡುತ್ತಾನೆ. 14ನೇ ತಾರೀಕು ಭಾರತದ ಎಲ್ಲರಿಗೂ ಸಹ ಹಬ್ಬದ ಸಂತಸ ಸನಾತನ ಧರ್ಮದಲ್ಲಿರುತಂವರಿಗೆ ಇದು ಹಬ್ಬದ ವಾತಾವರಣ ಸಂಕ್ರಾಂತಿ ಹಬ್ಬ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡಬಹುದು. ಆಚರಣೆಯಲ್ಲಿ ವೈವಿಧ್ಯತೆ ಇರಬಹುದು. ಹಬ್ಬ ಹಬ್ಬವೇ ನಿಮ್ಮೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಪೊಂಗಲ್ ಹಬ್ಬದ ವಿಶೇಷವಾದ ನಿಮ್ಮೆಲ್ಲರಿಗೂ ಸಹ ಒಳ್ಳೆದಾಗಲಿ, ನಮಗೆಲ್ಲರಿಗೂ ಅನ್ನ ಹಾಕುವ ರೈತನ ಹೊಟ್ಟೆ ತಣ್ಣಗಿರಲಿ.
ಅವನ ಬದುಕು ಬೆಳಕಾಗಲಿ ಕತ್ತಲೆಯಿಂದ ಹೊರಗೆ ಬಂದು ತಪಸ್ಸಿನ ಆಚೆಗೆ ಬಂದು ರೈತ ಕತ್ತಲೆಯಿಂದ ಹೊರಗೆ ಬರಲಿ ಬೆಳಕಿಗೆ ಬಂದು ಹೊಸ ಬೆಳಕಿನ ಕಡೆಗೆ ಅವನ ಜೀವನವು ತೆರೆದುಕೊಳ್ಳಿ. ನಮ್ಮ ತಟ್ಟೆ ಮುಂದೆ ಅನ್ನವಿದೆಯಾ ನಾವು ತಿನ್ನುವಂತಹ ನಮ್ಮ ತಟ್ಟೆಯಲ್ಲಿ ಆಹಾರವಿದೆಯಲ್ಲ ಅವೆಲ್ಲವೂ ಸಹ ಅವನ ಕಷ್ಟ ಪಟ್ಟು ದುಡದಂತದ್ದು. ಅವನ ಅದರಿಂದ ಎಷ್ಟು ಕಷ್ಟ ಪಡ್ತಾನೆ, ಬಿಸಿಲನ್ನದೆ ಮಳೆ ಅನ್ನದೆ. ರೈತ ಬೆಳೆಯುತ್ತಾನೆ. ಬೆಳಗಳಿಗೆ ಸರಿಯಾದ ಬೆಲೆ ಇಲ್ಲ ಮಧ್ಯವರ್ತಿಗಳ ತಿಂದು ಹೋಗ್ತಾ ಇದ್ದಾರೆ .
ನಾಲ್ಕನೇ ಎಂಟಾಣೆ ವ್ಯಾಪಾರ ಇವತ್ತಿಗೂ ಮುಗಿತಾ ಇದ್ದೆ. ನಿಮಗೆ ಇವತ್ತಿಗೂ ಸರ್ಕಾರವೇ ಬೆಳೆಗಳಿಗೆ ಬೆಲೆ ಕೊಟ್ಟು ಬೆನ್ನೆಲುಬಾಗಿ ನಿಂತ್ಕೊಳ್ಳಬೇಕು. ನಮ್ಮೆಲ್ಲರಿಗೂ ದಾರಿದೀಪ ರೈತನಿಗೆ ಹಾರ್ದಿಕ ಶುಭಾಶಯಗಳು.
ರವಿ ಗ್ರಹವು ಏಳು ಮತ್ತು ಎಂಟನೇ ಮನೇಲಿ ಸಂಚಾರ ಮಾಡಿದ್ರೆ ಕುಜ ಆರನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ.
ಬುಧ 7ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಗುರು 11ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಶುಕ್ರ 6 .7ನೇ ಮನೆಯಲ್ಲಿ ಸಂಚಾರ ಮಾಡಿದ್ರೆ. ಶನಿ ಒಂಬತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ರಾವು 10ನೇ ಮನೆಯಲ್ಲಿ ಸಂಚಾರ ಮಾಡಿದರೆ. ಕೇತು ನಾಲ್ಕನೇ ಮನೆಯಲ್ಲಿ ಸಂಚಾರ ಮಾಡುವಂತದ್ದು.
ಈ ಸಂಚಾರದ ಸ್ಥಿತಿಗತಿ ಗಳ ಆಧಾರದಲ್ಲಿ ಜನವರಿ 2024ರ ಭವಿಷ್ಯ ಯಾವ ರೀತಿಯಾಗಿ ರಬಹುದು ಗೋಚಾರದ ಸೂಚಪಲಗಳು ಏನು ಅನ್ನೋದನ್ನ ನೋಡೋಣ ಈ ಒಂದು ಸ್ಥಾನಗಳಿಂದಾಗಿ ಗೋಚಾರದ ಸುಚಫಲಗಳು ಮಾತ್ರವೇ ಇಲ್ಲಿ ಹೇಳೋಕೆ ಸಾಧ್ಯ. ವರ್ತು ನಿಮ್ಮ ಜನುಮ ಜಾತಕ ವಿಶ್ಲೇಷಣೆ ಅಲ್ಲ ಹಾಗಾಗಿ ನಿಮ್ಮ ನಿಮ್ಮ ಜನ್ಮ ಜಾತಕವನ್ನು ತೋರಿಸ್ಕೊಂಡಾಗ ಮಾತ್ರ ಯಾವ ದರ್ಶ ನಡೆಯುತ್ತಿದೆ. ಯಾವ ಮುಕ್ತಿ ನಡೆಯುತ್ತಿದೆ ನಿಮ್ಮ ಜಾತಕದಲ್ಲಿ ಯಾವ ಸ್ಥಾನಗಳಿಗೆ ದೋಷವು ಉತ್ಪತ್ತಿಯಾಗಿದೆ. ಅದಕ್ಕೆ ಯಾವ ರೀತಿಯ ಪರಿಹಾರ ವನ್ನು ಮಾಡಿಕೊಳ್ಳಬೇಕು ಅನ್ನುವಂತಹ ಸಂಪೂರ್ಣವಾದ ವಿಚಾರಗಳು ಆಚೆ ಬರತ್ತೆ.
ಗೋಚಾರದ 20 ಭಾಗ ಮತ್ತು ನಿಮ್ಮ ಜನ್ಮ ಜಾತಕದ 20 ಭಾಗ ಎರಡನ್ನು ಸೇರಿಸಿದಾಗ ಮಾತ್ರವೇ ನೂರಕ್ಕೆ ನೂರರಷ್ಟು ಫಲಾನುಫಲಗಳು ಗೊತ್ತಾಗುವಂತದ್ದು. ನಿಮ್ಮ ಅರಿವಿಗೆ ಬಂದರೆ ಮಾತ್ರವೇ ನಿಮ್ಮ ಜನುಮ ಜಾತಕ ತೋರಿಸಿಕೊಂಡಾಗ ಮಾತ್ರನೇ ಗೊತ್ತಾಗುತ್ತೆ. ಮತ್ತು ಗೋಚಾರ ಫಲಗಳು ಮಾತ್ರ ಏನಾಗ್ಬೋದಪ್ಪ ಅಂದ್ರೆ ನೋಡಿ ಭಾಗ್ಯಸ್ಥಾನದಲ್ಲಿ ಶನಿಯ ಸಂಚಾರ ವಾಗ್ತಾ ಇರುವಂತದ್ದು. ಭಾಗ್ಯೋದಯಗಳು ಸ್ವಲ್ಪಮಟ್ಟಕ್ಕೆ ಕಡಿಮೆ ಆಗುತ್ತೆ.
ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವಂತದ್ದು. ನೀವು ಅಂದುಕೊಂಡಷ್ಟು ಮಟ್ಟಕ್ಕೆ ಕೆಲಸದಲ್ಲಿ ಸುಖವಾಗಲಿ ಸೌಖ್ಯವಾಗಲಿ . ಅಭಿವೃದ್ಧಿಯಾಗಲಿ. ಸಿಗದೇ ಇರುವಂತಹದ್ದು. ಆಗುತ್ತೆ.
ನಿಮಗೆ ಈ ಒಂದು ತಿಂಗಳಿನಲ್ಲಂತೂ ಸ್ವಲ್ಪ ಬಂದು ಮಿತ್ರರ ವಿರೋಧ ಜಾಸ್ತಿ ಆಗುವಂತದ್ದು. ಶುಭ ಫಲಗಳು ಸ್ವಲ್ಪ ಕಡಿಮೆ ಆಗುವಂತದ್ದು. ಅನಿರೀಕ್ಷಿತವಾಗಿ ನಿಮಗೆ ಸೋಲುಗಳು ಉಂಟಾಗುವಂತದ್ದು. ಧನ ನಷ್ಟವಾಗುವಂಥದ್ದು ಬೇರೆಯವರ ಒಂದು ವಿಚಾರಗಳಿಂದ ಮನಸ್ಸಿಗೆ ಗಾಸಿ ಮಾಡಿಕೊಳ್ಳುವುದು. ಬೇರೆಯವರ ಅಂದ್ರೆ ನಿಮ್ಮ ಹಿತ ಶತ್ರುಗಳ ಅವರ ಹಿತವಾದ ನುಡಿಗಳನ್ನು. ನೀವು ನಂಬಿ ವಂಚನೆಗೆ ಒಳಗಾಗುವಂತಹ ಕೆಲಸವಾಗುತ್ತೆ ಹುಷಾರ್. ಯಾವುದೇ ಕಾರಣಕ್ಕೂ ಶತ್ರು ಅಂತ ಗೊತ್ತಾಗ್ತಾ ಇದ್ದಾಗೆ ನೀವು ಗುರುತ ಮಾಡ್ಕೊತಾ ಇದ್ದಾನೆ . ಶತ್ರು ಶತ್ರು ನೆ ಬದಲಾವಣೆ ಆಗಲ್ಲ . ಹತ್ರಾನೆ ಇಟ್ಕೊಂಡಿರಿ. ಚಾಣಕ್ಯ ಹೇಳ್ತಾನೆ ಶತ್ರುಗಳನ್ನು ಇಟ್ಟುಕೊಳ್ಳಿ ದೂರ ತಳಬ್ಯಾಡ್ರಿ . ಅವರ ಒಂದೊಂದು ಮೊಮೆಂಟ್ಸ್ ಗೊತ್ತಾಗ್ಬೇಕು. ಆದರೆ ಅವರನ್ನು ನಂಬಕ್ ಹೋಗ್ಬೇಡಿ.
ವೃಷಭ ರಾಶಿಯವರು ತುಂಬಾ ಸೂಕ್ಷ್ಮತೆ ಒಬ್ಬರಿಗೆ ನೋಯಿಸಕ್ಕೆ ಇಷ್ಟ ಪಡಲ್ಲ ಆದರೆ ಇವರಿಂದ ಯಾರಿಂದಾದರೂ ಗೊತ್ತು ಗೊತ್ತಿಲ್ದೆನೋ ನೋವಾಗಿದ್ದರೆ. ಕೊರಗುತ್ತಾರೆ. ಕೊರಗ್ತಾರೆ. ನನ್ನಿಂದ ಹೀಗಾಗಬಾರದಾಗಿತ್ತು. ಅನ್ನುವಂತಹ ನೆನಪಿನಲ್ಲಿ ಅವರು ಸ್ವಲ್ಪ ಮಟ್ಟಕ್ಕೆ ತೊಂದ್ರೆಗಳನ್ನು ಅವರಿಗೆ ಇದು ಮಾಡ್ಕೊಂಡು ಬಿಡ್ತಾರೆ. ಕಾರ್ಯ ಕೆಲಸಗಳಲ್ಲಿ . ವ್ಯಾಪಾರ ವ್ಯವಹಾರಗಳಲ್ಲಿ ಇದ್ದುಕಿದ್ದಾಗೆ ಧನ ನಷ್ಟ ಉಂಟುವಾಗುವಂತದ್ದು ಆಗುತ್ತೆ. ವೆಚ್ಚಗಳು ಆಗುವಂತದ್ದು ಆದಾಯಕ್ಕೆ ಕೊರತೆ ಬರುವಂತದ್ದು. ದೈಹಿಕವಾಗಿ ನಿಮಗೆ ಆಯಾಸ ಆಗುವಂತ ಘಟನೆಗಳು ನಡೆಯುತ್ತವೆ.
ಅದೇ ರೀತಿಯಾಗಿ ಈ ಒಂದು ಉದ್ಯೋಗಸ್ಥರಿಗೆ ವರ್ಗಾವಣೆ ನಿಮಗೆ ಇಷ್ಟ ಇಲ್ದೆ ಇರೋ ರೀತಿನಲ್ಲಿ ವರ್ಗಾವಣೆ ಆಗ್ಬಿಡುತ್ತೆ. ನಿಮಗೆ ಇಷ್ಟಪಟ್ಟು ವರ್ಗಾವಣೆ ಆಗೋಲ್ಲ. ಮೇಲಧಿಕಾರಿಗಳಿಂದ ಕಿರುಕುಳ ಗಳು ಉಂಟಾಗೋದು. ಕೆಲಸಗಳಲ್ಲಿ ಹಿನ್ನಡೆ ಉಂಟಾಗುವಂತದ್ದು. ಆರೋಗ್ಯ ಎಲ್ಲೋ ಒಂದು ಮಟ್ಟಕ್ಕೆ ಕೈ ಕೊಡುವಂತದ್ದು ಮಿಥುನ ರಾಶಿಯವರಿಗೆ. ಈ ಜನವರಿ ತಿಂಗಳಿನಲ್ಲಿ ಪೋಲಿಸು ಅದೇ ರೀತಿ ಕೋರ್ಟು ಕಚೇರಿ ವಿಚಾರಗಳಿಂದ ಸ್ವಲ್ಪ ತೊಂದರೆ ತಾಪತ್ರೆಗಳು ಇರ್ತವೆ ನೋಡ್ಕೋಬೇಕು. ನೀವು ಇದ್ದಕ್ಕಿದ್ದಾಗೆ ರಾಜ್ ಕೋಪ ದಿಡೀರ್ ಅಂತ ಬಂದ್ಬಿಡುತ್ತೆ ಅದೆಲ್ಲಿರುತ್ತೆ ಕೋಪ ಗೊತ್ತಿಲ್ಲ. ನಿಮ್ಮ ರಾಶಿಯ ಚಿನ್ನನೇ ಆ ರೀತಿಯಾಗಿದ್ದೆ ಸ್ವಲ್ಪ ತಾಳ್ಮೆಯಿಂದ ವರ್ತನೆ ಮಾಡುವಂತದ್ದು. ತುಂಬಾನೇ ಉತ್ತಮವಾದಂತ ವಿಚಾರವಾಗಿದೆ.
ಆದ್ರೆ ಜನವರಿ ತಿಂಗಳಲ್ಲಿ ನಿಮಗೆ ಅಷ್ಟೊಂದು ಉತ್ತಮವಾದಂತಹ ವಿಚಾರ ಇಲ್ಲ. ಹಾಗಾಗಿ ಸ್ವಲ್ಪ ಹುಷಾರಾಗಿ ನಿಮ್ಮ ಜೀವನವನ್ನು ನಡೆಸಿಕೊಂಡು ಹೋಗಿ. ಹೇಳಿದಂತ ಪರಿಹಾರ ಕ್ರಮವನ್ನು ಅನುಸರಿಸ್ತಾ ಹೋಗಿ. ಎಲ್ಲವೂ ಸಹ ನಿಮಗೆ ಒಳ್ಳೆಯದಾಗಲಿ. ಪರಿಹಾರ ಅಂತ ಬಂದ್ರೆ.
ಆಧ್ಯಾತ್ಮಿಕ ಪರಿಹಾರ .ಆಧ್ಯಾತ್ಮಿಕ ಪರಿಹಾರವು ನಿಮಗೆ ಕೈಹಿಡಿಬೇಕು ಅಂತಂದ್ರೆ ಮೊದಲನೆಯದಾಗಿ ಸಾಮಾಜಿಕ ಪರಿಹಾರ ಕಡೆಗೆ ಗಮನವನ್ನು ಕೊಡಬೇಕಾಗುತ್ತೆ. ಹಾಗಾಗಿ ನಾವು ಸಾಮಾಜಿಕ ಪರಿಹಾರಕ್ಕೆ ಸ್ವಲ್ಪ ಪ್ರಾಮುಖ್ಯತೆಯನ್ನು ಸಹ ಕೊಡ್ತಾ ಇದ್ದೀವಿ. ಕಾರಣ ಈ ಸಮಾಜದಲ್ಲಿ ನಾವಿದ್ದಾಗ ನಾವು ನಮ್ಮದು ಮಾತ್ರವಲ್ಲವೇ . ನಮ್ಮನ್ನ ಹೊರತುಪಡಿಸಿ . ಅಂದ್ರೆ ಮನುಷ್ಯರನ್ನು ಹೊರತುಪಡಿಸಿ . ಇನ್ನು ಹಲವು ಜೀವ ಜಂತುಗಳು ಬದುಕ್ತಾ ಇದ್ದಾವೆ ಪ್ರತಿಯೊಂದಕ್ಕೂ ಅದರದೇ ಆದ ಗೌರವಗಳಾಗಲಿ ಸ್ಥಾನಮಾನಗಳಾಗಲಿ ಅವುಗಳಿಗೆ ಬದುಕು ಹಕ್ಕು ಅಧಿಕಾರಿಗಳ ಇದ್ದಾವೆ. ಅವುಗಳ ಯಾವುದೇ ಕಾರಣಕ್ಕೂ ಯಾರು ಕಸಿದುಕೊಳ್ಳುವುದಕ್ಕೂ ಹೋಗ್ಬೇಡಿ. ಕಸಿದುಕೊಳ್ಳುವಂತ ಕೆಲಸವನ್ನು ಯಾರು ಮಾಡಬೇಡಿ ದಯವಿಟ್ಟು ಮರಗಳನ್ನು ಅಂತೂ ಬೇಡವೇ ಬೇಡ ಕಡ್ದು ಕಡ್ಡು ಆಗ್ತಾ ಇದ್ದೀರಿ. ಈ ನಗರ ಪ್ರದೇಶಗಳಲ್ಲಂತೂ ಮರಗಳನ್ನು ಹುಡುಕೋದಕ್ಕೆ ಸಾಧ್ಯವಾಗ್ತಾ ಇಲ್ಲ. ಸಾಲ ಇದ್ದ ಮರಗಳು ಒಂದು ಕಾಲಕ್ಕೆ ಇದೇ ಮೈಸೂರ್ ರಸ್ತೆಯಲ್ಲಿ ಎಷ್ಟು ಮರಗಳಿದ್ದವು. ಟ್ರಾಫಿಕ್ ಜಾಮ್ ಕಿರಿಕಿರಿ ಇದ್ರು ಆ ಮರದ ನೆರಳಿನಲ್ಲಿ ವಾಹನದ ಸವಾರರು ನೆಟ್ಟುಸುರನ್ನು ಬಿಟ್ಕೊಂಡು ಏಕ ಹೋಗರು ರಸ್ತೆಯಾಗಲಿ ಕಾಣದ ನೆಪದಲ್ಲಿ ಎಲ್ಲ ಮರಗಳನ್ನು ಕಡ್ಡು, ಹಾಕಿ ಬಿಸಿಲಿನಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಒಂದು ಕಾಲಕ್ಕೆ ಹೇಗ ನೆರಳಲ್ಲಿ ಜೀವನ ಮಾಡ್ತಿದ್ರು ಈಗ ಬಿಸಿಲಿನಲ್ಲಿ ಈ ರೀತಿ ಅವೈಜ್ಞಾನಿಕವಾಗಿ ತಗೊಳ್ಳುವಂತ ನಿರ್ಧಾರಗಳು ಪ್ರಕೃತಿಯನ್ನು ಹಾಳು ಮಾಡುತ್ತವೆ.
ಪ್ರಕೃತಿ ಆಳದಷ್ಟು ಮನುಷ್ಯನ ಜೀವನ ಮಟ್ಟ ಹಾಳಾಗ್ತಾ ಇದೆ ಬದುಕಿನ ಜೀವನ ಮಟ್ಟ ಹಾಳಾಗುತ್ತದೆ ಅವನ ಬದುಕಿನ ಗುಣಮಟ್ಟ ಹಾಳಾಗ್ತಾ ಇದೆ. ಅದನ್ನು ಸರಿ ಮಾಡಿಕೊಳ್ಳಿ .ಸಾಧ್ಯವಾದಷ್ಟು ಗಿಡಗಳನ್ನು ನೆಟ್ರಿ. ಅಂತ ಹೇಳಲ್ಲ ಎಲ್ಲಿ ಸಾಧ್ಯವಾಗುತ್ತೋ ಅಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವಂತ ಕೆಲಸವನ್ನು ಮಾಡಿ. ನಿಮ್ಮ ಮನೆ ಮುಂದೆ ಮೇಲ್ಭಾಗದಲ್ಲಿ ಒಂದು ಸಣ್ಣ ಸಣ್ಣ ಕುಂಡಗಳಲ್ಲಿ ನೀರನ್ನು ಹಿಡಿತ ನೀವು ಆ ಒಂದು ಪ್ರಾಣಿ ಪಕ್ಷಿಗಳಿಗೆ ಆಹಾರದ ವ್ಯವಸ್ಥೆ ಸಾಧ್ಯವಾದಷ್ಟು . ಸಾಧ್ಯವಾದವರ ಆಹಾರವನ್ನು ಕೊಡಿ ಇಲ್ಲ ಅಂದ್ರೆ ನೀರನ್ನು ಕೊಡಿ. ಇದನ್ನು ನೋಡಿದ ಭಗವಂತ ಖಂಡಿತ ನಿಮ್ಮನ್ನ ಮೆಚ್ಚುತ್ತಾನೆ. ಗಿಡಗಳು ಸುತ್ತ ಮುತ್ತ ಉದ್ಯಾನವನಗಳಲ್ಲಿ ಹಾಕಿರ್ತಕ್ಕಂತ ಹಣ್ಣಿನ ಗಿಡಗಳು ಬೆಳೆದು ನಿಂತು ಹಣ್ಣುಗಳನ್ನು ಕೊಡುತ್ತವೆ. ಹೂಗಳನ್ನು ಕೊಡುತ್ತೆ. ನಮಗೆ ಪ್ರಾಣವಾಯು ಕೊಡುತ್ತೆ. ಪ್ರಾಣಿ ಪಕ್ಷಿಗಳಿಗೆ ಅದೇ ಹಣ್ಣು ಆಹಾರ ವಾಗಿ ಅದೇ ಮರವು ಆಸರೆಯಾಗಿ ನಿಂತ್ಕೊಂಡಾಗ ಭಗವಂತ ನಿಮಗೆ ಆಶೀರ್ವಾದ ಮಾಡೋದಿಲ್ವಾ ಖಂಡಿತ ಮಾಡುತ್ತಾನೆ. ಸ್ಟತಿ ಮಾಡೋದ್ ಮಾತ್ರವಲ್ಲ ಪೂಜೆ ಮಾಡೋದು. ಮಾತ್ರವಲ್ಲ ಯಜ್ಞ ಯಾಗಾದಿಗಳನ್ನು ಮಾಡೋದು ಮಾತ್ರವಲ್ಲ. ದೈವತ್ವದ ಆರಾಧನೆ ಅಂದ್ರೆ.
ನಾವು ಇರುವ ಜಾಗವನ್ನು . ನಾವು ಇರುವ ಭೂಮಿಯನ್ನು. ನಾವು ಇರುವಂತಹ ಎಳೆಯನ್ನು ಸರಿಯಾಗಿ ಇಟ್ಟುಕೊಳ್ಳುವಂತದ್ದು ಹಾಗಾಗಿ ಮೊದಲು ಆ ಕೆಲಸವನ್ನು ದಯವಿಟ್ಟು ಎಲ್ಲರೂ ಮಾಡಿ . ಭಗವಂತನ ಕೃಪೆ ಎಲ್ಲರ ಮೇಲೆ ಇದೆ. ಆಧ್ಯಾತ್ಮಿಕ ಪರಿಹಾರ ಅಂತ ಬಂದಾಗ ಮೃಗಶಿರಾ ನಕ್ಷತ್ರ ಮೂರು ಮತ್ತು ನಾಲ್ಕನೇ ಪಾದದಲ್ಲಿ ಹುಟ್ಟಿದಂತವರಿಗೂ ಶ್ರೀದೇವಿ ದಾನಾಷ್ಟಕಂ ಸ್ತೋತ್ರದ ಪಠಣ ಶ್ರೀದೇವಿ ದಾನಾಷ್ಟಕಮ್ ಸ್ತೋತ್ರದ ಪಾರಾಯಣ ನಿಮಗೆ ತುಂಬಾ ಅನುಕೂಲ ಮಾಡುತ್ತದೆ.. ಆರಿದ್ರ ನಕ್ಷತ್ರದಲ್ಲಿ ಹುಟ್ಟಿದಂತವರು ಸಿದ್ದಲಕ್ಷ್ಮಿ ಸ್ತೋತ್ರವನ್ನು ಸಿದ್ದಲಕ್ಷ್ಮದ ಪಾರಾಯಣ ಸ್ತೋತ್ರ ಓತ್ತ ಬರಬೇಕು. ಮೇಷ ರಾಶಿ ಪುನರ್ವಸ ನಕ್ಷತ್ರದಲ್ಲಿ ಹುಟ್ಟಿದವರು ಗಣೇಶ ಚಾಲಿಸ ಸ್ತೋತ್ರದ ಪಠಣ ಗಣೇಶ ಸ್ತೋತ್ರದ ಪಾರಾಯಣ ಬಾಳಷ್ಟು ಅನುಕೂಲ ತಂದು ಕೊಡುವಂತದ್ದು. ಗಣೇಶ ಚಲಿಸ ಪಟ್ಟಣ ಅಥವಾ ಪಾರಾಯಣ ಮಾಡಬೇಕು.