ಭೀಕ್ಷಾಟನೆಗೂ ಮೂರು ಸಂಖ್ಯೆಯೇ ಕಾರಣ! ಇಲ್ಲಿದೆ ಮೂರರ ರಹಸ್ಯ!

ಮೂರು ಅಗ್ನಿಯ ಪ್ರಭಾವ ಆಗಿದೆ. ಎರಡು ವಸ್ತುಗಳ ಪರಸ್ಪರ ತಿಕ್ಕಟ ಘರ್ಷಣೆ ಇದರ ಫಲವೆ ಅಗ್ನಿ. ಅದು ಉಘೇಯಿಂದ ಕೂಡಿದ ಅಗ್ನಿ. ಮೂರು ಸಂಖ್ಯೆಗೆ ಅಗ್ನಿಯೇ ಅಧಿಪತಿ. ಈ ಕಾರಣದಿಂದ ಅಗ್ನಿಯು ಮೂರು. ಊರ್ವಶಿ ಪ್ರಾಪ್ತಿಗಾಗಿ ಯಜ್ಞ ಮಾಡಲು ಪುರಾವರೂ ಗಂಧರ್ವರರಿಗೆ ಅಗ್ನಿಯನ್ನು ಕೊಡುತ್ತಾರೆ. ಅದರೆ ಅದು ಅಶ್ವತ ಬುಡದಲ್ಲಿ ಲಿನವಾಯಿತು. ಆಗ ಆ ಮರದ ಎರಡು ತುಂಡುಗಳನ್ನು ಊರ್ವಶಿ ಮಂತ್ರಪೂರಕ ಪಡೆಯಲು ಈ ಮೂರು ವಿಧಾದ ಅಗ್ನಿಗಳು ಉತ್ಪತಿಯಾದವು. ಶಕ್ತಿಯು ಇದನ್ನ ತ್ರಿಮೂಕಗಳಾಗಿ ಎದುರಿಸಿದಳು. ಈ ಮೂರು ರೂಪಗಳೇ ಮಹಾಕಾಳಿ, ಮಹಾಲಕ್ಷ್ಮಿ, ಮಹ ಸರಸ್ವತಿ.

ಈ ಕಾರಣದಿಂದ ಈ ಮೂರು ಸಂಖ್ಯೆಗೆ ಇವಳೇ ಅಧಿದೇವತೆಯದಳು. ಮೂರನೇ ಕಣ್ಣು ಸಹ ಅಗ್ನಿಯೇ ಆಯಿತು. ಸಂಧ್ಯಾವಂದನೆಯಲ್ಲಿ ತಪ್ಪಾಸ್ಸಿನ ರಾತ್ರಿಗೆ ಅಗ್ನಿಯೇ ದೇವತೆಯಾದನು. ಗಂಡು ಹೆಣ್ಣು ಎರಡರ ಪ್ರತೀಕ್ರಿಯೆ ಕಾಮ. ಈ ಸಂಖ್ಯೆಯ ಗುಣ ಕಾಮ. ಕುಜನ ದೋಷವು ಕಾಮವೆ ಸರಿ. ಇದರಿಂದ ವೀರ್ಯಾ ಹಾನಿ ಪ್ರತಿಫಲ ಇಲ್ಲದ ವೀರ್ಯಾ ಹಾನಿ ಪೋಷಕ ತತ್ವಕ್ಕೆ ಹಾನಿ ಉಂಟಾಗುತ್ತದೆ.

ಭೀಕ್ಷಾಟನೆಗೂ ಮೂರು ಸಂಖ್ಯೆ ಕಾರಣ. ಇದು ಕೂಡ ಕುಜ ದೋಷದ ಒಂದು ರೂಪ. ಈ ಮೂರು ಸಂಖ್ಯೆಗೆ ಕುಜನ ಕಾರಕತತ್ವಗಳ ಅಭಾವ. ಮಂಗಳ ದೋಷದಿಂದ ಈ ಸಂಖ್ಯೆ ಅಮಂಗಳ. ಮಂಗಳಕಾರ್ಯಗಳನ್ನು ಈ ಸಂಖ್ಯೆಯಲ್ಲಿ ಮಾಡುವುದಿಲ್ಲ.ಮೂರನೇ ತಿಂಗಳಾದ ಜೇಷ್ಠ ಮಾಸದಲ್ಲಿ ಶುಭ ಕಾರ್ಯ ನಡೆಸುವುದಿಲ್ಲ. ಈ ಮೂರು ಸಂಖ್ಯೆಯ ದೋಷ ನಿವಾರಣೆಗಾಗಿ ದೇವರಿಗೆ ಈ ಸ್ಥಾನ ಮಿಸಾಲಿಡಲಾಗಿದೆ. ಮೊದಲು ಗಣಪತಿ, ಗುರು ಮತ್ತು ದೇವರ ಸ್ಥಾನ. ಇದು ಆರಾಧನೆಯ ಕ್ರಮ.ಹೀಗಾಗಿ ದೇವಾಲಯದಲ್ಲಿ ಕನಿಷ್ಠ ಮೂರು ಪ್ರದಕ್ಷಿಣೆಗಳನ್ನದರು ಮಾಡಬೇಕು.

ಇನ್ನು ಕುಜ ದಕ್ಷಿಣ ದಿಕ್ಕಿಗೆ ಅಧಿಪತಿ. ಇದರ ದೋಷ ನಿವಾರಣೆಗಾಗಿ ದೇವತಾ ಬಿಂಬವನ್ನು ದಕ್ಷಿಣಕ್ಕೆ ಬಿಟ್ಟುಕೊಂಡು ಸುತ್ತುವುದಕ್ಕೆ ಪ್ರದಕ್ಷಿಣೆ ಎನ್ನಲಾಗುತ್ತದೆ. ಇದಕ್ಕೆ ಬ್ರಹ್ಮ ತತ್ವಗಳು ಮೂರು ರೂಪವನ್ನು ಹೊಂದಿದೆ. ಅದುವೇ ಬ್ರಹ್ಮ ವಿಷ್ಣು ಮಹೇಶ್ವರ ಎಂಬ ರೂಪಗಳು. ಮೂರು ಸಂಖ್ಯೆ ಸ್ತ್ರೀಯರಿಗೆ ಅಷ್ಟು ಒಳಿತು ಅಲ್ಲ. ಒಟ್ಟು ಮಕ್ಕಳಲ್ಲಿ ಮೂರನೇ ಗರ್ಭ ಹೆಣ್ಣು. ಆಗ ಅದನಿಂದ ಕುಜನಿಂದ ದೋಷ ಉಂಟಾಗುತ್ತದೆ. ಮಂಗಳ ಕಾರ್ಯ ಆಗುವುದು ಕೂಡ ತಡವಾಗುತ್ತದೆ. ಹೆಣ್ಣು ಮಕ್ಕಳಲ್ಲಿ ಮೂರನೇ ಹೆಣ್ಣು ಮಗಳಿಗೆ ಅರೋಗ್ಯ ಹಾನಿ ಉಂಟಾಗುತ್ತದೆ. ಋತುಕಾಲದಲ್ಲಿ ತೀವ್ರ ಹೊಟ್ಟೆ ನೋವು ಮತ್ತು ಕೆಲವರಿಗೆ ತಂಗಿಯ ಯೋಗದಿಂದ ಅಕ್ಕನ ಮದುವೆ ಆಗುವುದು ಕಷ್ಟವಾಗುತ್ತದೆ. ಇವರಿಗೆ 30 ವರ್ಷಗಳ ನಂತರ ಸುಖ ಯೋಗ ನಡೆಯುತ್ತದೆ.

Leave a Comment