ದೇವರ ಕೋಣೆಯಲ್ಲಿ ಈ 3 ಮೂರ್ತಿಗಳನ್ನು ಯಾವತ್ತಿಗೂ ಇಡಬಾರದು ವಾಸ್ತು ದೋಷ ಉಂಟಾಗುತ್ತದೆ!

ತಪ್ಪಿಯೂ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ 6 ಮೂರ್ತಿಗಳನ್ನು ಇಡಬೇಡಿ. ಒಂದು ವೇಳೆ ಇದ್ದರೆ ನಿಮ್ಮ ಜೀವನ ನರಕವಾಗುವುದು. ದೇವರ ಕೋಣೆ ಎನ್ನುವುದು ದೇವರ ಪೂಜೆಯಾ ಜಾಗವಾಗಿರುತ್ತದೆ.ಈ ದೇವರ ಕೋಣೆಯಲ್ಲಿ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಜೀವನದಲ್ಲಿ ಬರುವ ಸಂಕಟಗಳನ್ನು ಎದುರಿಸುವ ಧೈರ್ಯ ಸಿಗುತ್ತದೆ. ವಾಸ್ತುವಿನ ಪ್ರಕಾರ ಮನೆಯ ಈಶಾನ್ಯ ಭಾಗದಲ್ಲಿ ದೇವರ ಕೋಣೆ ಇರಬೇಕಾಗುತ್ತದೆ.

ದೇವರ ಕೋಣೆಯಲ್ಲಿರುವ ಚಿತ್ರಗಳಿಗೂ ಮೂರ್ತಿಗಳಿಗೂ ಪ್ರತಿಮೆಗಳಿಗೂ ನಿಮ್ಮ ಜೀವನಕ್ಕೂ ಸಂಬಂಧ ಇರುತ್ತದೆ.

1, ಮಹಾಲಕ್ಷ್ಮಿ ಮೂರ್ತಿ

ಮಹಾಲಕ್ಷ್ಮಿ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡುವ ಮುನ್ನ ಈ ಒಂದು ವಿಷಯ ಸರಿಯಾಗಿ ಗೊತ್ತಿರಬೇಕು. ಮಹಾಲಕ್ಷ್ಮಿ ಮೂರ್ತಿ ಅಥವಾ ಚಿತ್ರಗಳು ಹಸಿನರಾಗಿರಬೇಕು ಅಂದರೆ ಕುಳಿತು ಕೊಂಡಿರಬೇಕು. ನಿಂತಿರುವ ಲಕ್ಷ್ಮಿಯ ಮೂರ್ತಿಯನ್ನು ನಿಮ್ಮ ದೇವರ ಕೋಣೆಯಲ್ಲಿ ಇಡಬಾರದು. ಇದರಿಂದ ಯಾವುದೇ ರೀತಿಯ ಧನಸಂಪತ್ತು ಸಿಗುವುದಿಲ್ಲ. ಅದ್ದರಿಂದ ನಿಮ್ಮ ಮನೆಯಲ್ಲಿ ಕುಳಿತಿರುವ ಮಹಾಲಕ್ಷ್ಮಿ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡಬೇಕು.

2, ಮಹಾ ದುರ್ಗಿ ಮೂರ್ತಿ

ಮಹಾ ದುರ್ಗಿ ಶಕ್ತಿ ಸ್ವರೂಪಿಯಾಗಿರುತ್ತಾರೆ ಹಾಗೂ ಅನೇಕ ರಾಕ್ಷಸರನ್ನು ಸಂಹಾರ ಮಾಡಿದ್ದಾರೆ. ಅದಕ್ಕೋಸ್ಕರ ದುರ್ಗೆಯನ್ನು ಪೂಜೆ ಮಾಡುತ್ತಾರೆ. ಆದರೆ ದೇವಿಯ ವಿದ್ವಾಂಸಮ್ ಕಾರ್ಯ ರೂಪ ಇರುವ ಮೂರ್ತಿಯನ್ನು ದೇವರ ಮನೆಯ ಕೋಣೆಯಲ್ಲಿ ಇಡಬಾರದು.

3, ನಟರಾಜನ ಮೂರ್ತಿ

ನಟರಾಜನ ಮೂರ್ತಿ ಭಗವಾನ್ ಈಶ್ವರನ ತಾಂಡವ ಸ್ವರೂಪ. ಇವರು ಕೋಪಗೊಂಡಾಗ ಮಾತ್ರ ತಾಂಡವವಾಡುತ್ತಾನೆ. ಇದರಿಂದ ಮನೆಯವರೆಗೂ ಕೂಡ ಸಿಟ್ಟು ಕೋಪ ಹೆಚ್ಚಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸಬೇಕು ಎಂದರೆ ಮನೆಯ ದೇವರ ಕೋಣೆಯಲ್ಲಿ ನಟರಾಜನ ಮೂರ್ತಿಯನ್ನು ಇಡಬಾರದು.

4, ಭೈರವನಾಥನ ಮೂರ್ತಿ

ಇದು ಕೂಡ ಶಿವನ ಒಂದು ಸ್ವರೂಪ ವಾಗಿರುತ್ತದೆ. ಭೈರವನನ್ನು ಸಾಧಾರಣವಾಗಿ ಪೂಜೆ ಮಾಡಲು ಸಾಧ್ಯವಿಲ್ಲ. ಭೈರವನನ್ನು ಪೂಜೆ ಮಾಡಬೇಕು ಎಂದರೆ ತಂತ್ರ ಮಂತ್ರದ ಅವಶ್ಯಕತೆ ಇರುತ್ತದೆ. ಆದ್ದರಿಂದ ಭೈರವನಾಥನ ಮೂರ್ತಿಯನ್ನು ಮನೆಯ ದೇವರ ಕೋಣೆಯಲ್ಲಿ ಇಡಬಾರದು.

5, ಶನಿದೇವನ ಮೂರ್ತಿ

ಶನಿದೇವನ ಮೂರ್ತಿಯನ್ನು ಯಾವತ್ತಿಗೂ ಮನೆಯಲ್ಲಿ ಇಡಬಾರದು. ಬದಲಾಗಿ ಶನಿದೇವನನ್ನು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬೇಕು. ಏಕೆಂದರೆ ಶನಿದೇವನನ್ನು ಪೂಜೆ ಮಾಡಬೇಕು ಎಂದರೆ ಅನೇಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.ಈ ನಿಯಮಗಳನ್ನು ಮನೆಯಲ್ಲಿ ಮಾಡಲು ಸಾಧ್ಯವಿಲ್ಲ. ಅದರಿಂದ ಶನಿದೇವನ ಮೂರ್ತಿಯನ್ನು ಮನೆಯ ದೇವರ ಕೋಣೆಯಲ್ಲಿ ಇಡಬಾರದು.

6, ಒಂದೇ ದೇವರ ಎರಡು ಮೂರ್ತಿಗಳು

ಮನೆಯ ದೇವರ ಕೋಣೆಯಲ್ಲಿ ಒಂದೇ ದೇವರ ಎರಡು ಮೂರ್ತಿಗಳನ್ನು ಇಡಬಾರದು.ಇದರಿಂದ ಸಂಬಂಧಗಳು ಬಿರುಕು ಆಗುವ ಸಾಧ್ಯತೆ ಇದೆ. ಬದಲಾಗಿ ಈ ಮೂರ್ತಿಗಳನ್ನು ಎದುರುಬದರು ಇಡಬೇಕಾಗುತ್ತದೆ. ಮುಖ್ಯವಾಗಿ ದೇವರ ಮೂರ್ತಿಗಳು ಯಾವತ್ತಿಗೂ ಹೊಡೆಯಬಾರದು.

Leave a Comment