ಈ 3 ರಾಶಿಯ ಹುಡುಗಿಯರಿಗೆ ಕೋಪ ಬಂದರೆ ಏನು ಬೇಕಾದರು ಮಾಡುತ್ತಾರೆ!

ಈ ಕೋಪ ಅನ್ನೋದು ತುಂಬಾ ಕೆಟ್ಟದಾದ ಪದ ಮತ್ತು ಕೋಪ ದಿಂದ ಕೊಯ್ದು ಕೊಂಡ ಮೂಗು ಬರೋದಿಲ್ಲ ಅಂತ ಹೇಳ್ತಾರೆ. ಆದರೆ ಈ ಕೋಪ ದಲ್ಲಿ ಮಾಡುವ ಚಿಕ್ಕ ಪುಟ್ಟ ತಪ್ಪುಗಳು ನಮ್ಮ ಜೀವನ ದಲ್ಲಿ ಮುಂದೆ ಪರಿಣಾಮಕಾರಿಯಾಗಿ ಎಫೆಕ್ಟ್ ಆಗುತ್ತದೆ.ಈ ಕೋಪ ಅನ್ನೋದು ತುಂಬಾ ಕೆಟ್ಟ ದು ಹಾಗೆ ಕೋಪ ಮಾಡ್ಕೊಳ್ಳೋ ದರಿಂದ ಏನೆಲ್ಲ ಕೆಟ್ಟದು ಇದೆ ಮತ್ತು ಇಲ್ಲಿ ಕೋಪದ ಮೇಲೆ ಈ ರಾಶಿಗಳ ಮೇಲೆ ಎಫೆಕ್ಟ್ ಆಗುತ್ತದೆ.
ಅಂದ್ರೆ ಈ ಮೂರು ರಾಶಿಗಳ ಹೆಣ್ಣು ಮಕ್ಕಳಿಗೆ ತುಂಬಾ ಕೋಪ ಇದೆಯಂತೆ. ಆ ಮೂರು ರಾಶಿ ಗಳು ಯಾವು ಅಂತ ನೋಡೋಣ ಬನ್ನಿ.

ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯಲ್ಲಿ ಜನಿಸಿದ ಸ್ತ್ರೀಯರು ಬಹಳ ಧೈರ್ಯವಂತ ರಾಗಿರುತ್ತಾರೆ. ಇವರಿಗೆ ನಾಯಕತ್ವದ ಗುಣ ಮತ್ತು ಹೆಚ್ಚು ಅವರು ಪ್ರಾರಂಭಿಸಿದ ಕೆಲಸ ವನ್ನು ಮುಗಿಸುವ ವರೆಗೂ ಬಿಡುವುದಿಲ್ಲ. ಅವರ ಸಮಸ್ಯೆ ಎಷ್ಟಿದ್ದರೂ ಎಷ್ಟೇ ಕಷ್ಟ ವಾಗಿದ್ದರೂ ಸಹ ಅದರಲ್ಲೇ ಮುಂದುವರೆಯುತ್ತಾರೆ ಮತ್ತು ಈ ರಾಶಿಯ ಅಧಿಪತಿ ಕುಜನಾಗಿ ರುವುದರಿಂದ ಅವರಿಗೆ ಹೆಚ್ಚು ಕೋಪ ಇರುತ್ತ ದೆ.

ವೃಶ್ಚಿಕ ರಾಶಿ ವೃಶ್ಚಿಕ ರಾಶಿಯ ಸ್ತ್ರೀಯರು ಪುರುಷರಂತಹ ಸ್ವಭಾವ ಹೊಂದಿರುತ್ತಾರೆ. ಸೌಮ್ಯ ಮನಸ್ಸು ಇರುವುದು ತುಂಬಾ ಕಡಿಮೆ ವಿಷಯ ವನ್ನು ತೆಗೆದುಕೊಳ್ಳುವುದು ಸುಲಭವಲ್ಲ. ಎಲ್ಲ ವನ್ನೂ ತುಂಬಾ ಆಳ ವಾಗಿ ಪರಿಗಣಿಸುತ್ತಾರೆ ಇವರು ತುಂಬಾ ಸ್ವತಂತ್ರ ರಾಗಿ ಬಿಡುತ್ತಾರೆ ಮತ್ತು ಶತ್ರು ಗಳು ತುಂಬಾ ವರ್ಷ ಕಳೆದ ರೂ ಸಹ ಮೋಸ ಮಾಡಿದವರ ವಿರುದ್ಧ ಹಗೆ ಸಾಧಿಸುವ ವರೆಗೂ ಬಿಡುವುದಿಲ್ಲ.

ಇನ್ನು ಮಕರ ರಾಶಿ ಈ ರಾಶಿಯ ಹುಡುಗಿಯರು ಕೂಡ ತುಂಬಾ ಧೈರ್ಯ ಹೆಚ್ಚು. ಮಾಯ ದಂತಹ ಬಣ್ಣ ಬಣ್ಣದ ಮಾತುಗಳನ್ನು ಮಾತನಾಡುತ್ತಿದ್ದರೆ ಅವರಲ್ಲಿ ಅವರಿಗೆ ನಂಬಿಕೆ ಬರುವುದಿಲ್ಲ. ಒಂದು ವೇಳೆ ಸುಳ್ಳು ಹೇಳ ಲು ಪ್ರಯತ್ನಿಸಿದ ರೆ ಸಿಕ್ಕಿ ಬೀಳುತ್ತಾರೆ. ಸ್ತ್ರೀಯರಿಗೆ ಹೆಚ್ಚು ಪ್ರಾಬಲ್ಯ ವಿರುವ ಮನೆಯಲ್ಲಿ ಅವರ ಚಿಂತನೆಯ ಬಹಳ ವ್ಯಕ್ತಿತ್ವ ವಿಭಿನ್ನ ವಾಗಿರುತ್ತದೆ ಅಂದ ರೆ ಇವರು ಏನು ಇಲ್ಲ ವೆಂದರೆ ಇಲ್ಲ ಎನ್ನುವಂತೆ ಇರುತ್ತಾರೆ. ಹೆಚ್ಚಾಗಿ ಮಾತನಾಡಿದರೆ ಮುರಿದು ಬಿಡುತ್ತಾರೆ ಮತ್ತು ಪುರುಷರ ನ್ನು ಕನಸುಗಳೊಂದಿಗೆ ಸಹಿಸದ ನಾರಿ ಮಣಿಯರು ಎಷ್ಟೋ ಜನರಿದ್ದಾರೆ.ಈಗ ಅಡುಗೆ ಕೋಣೆಯಿಂದ ಅಂತರಿಕ್ಷ ದಲ್ಲಿ ಪ್ರತಿ ಯೊಂದು ಕ್ಷೇತ್ರದಲ್ಲಿಯೂ ಸಹ ಹುಡುಗಿಯರು ಗೌರವವನ್ನು ಹೆಚ್ಚಿಸಿಕೊಂಡಿದ್ದಾರೆ.

Leave a Comment