10 ಪಟ್ಟು ಕೂದಲು ಉದ್ದ/ಉದುರುವಿಕೆಗೆ ಈ ಎಣ್ಣೆ!

ಚಳಿಗಾಲದಲ್ಲಿ ಕೂದಲನ್ನು ಸಂರಕ್ಷಣೆ ಮಾಡುವುದು ತುಂಬಾನೇ ಕಷ್ಟ.ಎಣ್ಣೆ ಹಾಕಿದರೆ ತಂಡಿ ಶೀತ ಅಲರ್ಜಿ ಆಗುತ್ತದೆ ಅಂತ ಕೆಲವರು ತಲೆಗೆ ಎಣ್ಣೆಯನ್ನು ಹಾಕಿಕೊಳ್ಳುವುದಿಲ್ಲ.ಈ ಹೇರ್ ಆಯಿಲ್ ಅಪ್ಲೈ ಮಾಡಿದರೆ ನಿಮಗೆ ತಂಡಿ ಶೀತ ಆಗುವುದಿಲ್ಲ ಮತ್ತು ಕೂದಲು ಉದುರುವುದು ಕೂಡ ಕಡಿಮೆ ಆಗುತ್ತದೆ.ಈ ಹೇರ್ ಆಯಿಲ್ ಬಳಸುವುದರಿಂದ ಕೂದಲ ಬಡ ಗಟ್ಟಿಯಾಗುತ್ತದೇ.ಈ ಹೇರ್ ಆಯಿಲ್ ಮಾಡುವುದಕ್ಕೆ ಮುಖ್ಯವಾಗಿ ಕರಿಬೇವು ಬೇಕು.ಕರಿಬೇವು ಕೂದಲು ಬೆಳವಣಿಗೆಗೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ.ಕೂದಲು ರಕ್ಷಣೆ ಮಾಡಬೇಕು ಎಂದರೆ ಆಯಕಾಲಕ್ಕೆ ತಕ್ಕಂತೆ ಎಣ್ಣೆಯನ್ನು ಬಳಸಬೇಕು.

ಮೊದಲು ಕರಿಬೇವನ್ನು ಚೆನ್ನಾಗಿ ತೊಳೆಯಬೇಕು ಮತ್ತು ಎಲೆಯನ್ನು ತೆಗೆದು ಒಣಗಿಸಬೇಕು.ನಂತರ ಕರಿ ಬೆವನ್ನು ಫ್ರೈ ಮಾಡಿಕೊಳ್ಳಬೇಕು.ಇನ್ನು ಯಾರಿಗೆ ತಂಡಿ ಶೀತ ತೊಂದರೆ ಇಲ್ಲವಾದರೆ ಕೊಬ್ಬರಿ ಎಣ್ಣೆಯನ್ನು ಬಳಸಬಹುದು ಮತ್ತು ಇನ್ನು ಕೆಲವರಿಗೆ ತಂಡಿ ಶೀತ ತಲೆ ನೋವು ಬರುತ್ತಿರುತ್ತದ್ದಾರೆ ಇಂತವರು ಎಳ್ಳು ಎಣ್ಣೆಯನ್ನು ಬಳಸಬಹುದು. ಅದರಲ್ಲೂ ಚಳಿಗಾಲದಲ್ಲಿ ಎಳ್ಳು ಎಣ್ಣೆ ತುಂಬಾನೇ ಒಳ್ಳೆಯದು.ಒಂದು ಗಾಜಿನ ಬಾಟಲ್ ಗೆ ಕರಿಬೇವು ಎಲೆ ಹಾಕಿ ಕೊಬ್ಬರಿ ಎಣ್ಣೆಯನ್ನು ಹಾಕಬೇಕು.ಎರಡು ದಿನ ಬಿಸಿಲಿನಲ್ಲಿ ಇಟ್ಟು ನಂತರ ಬಳಸಬೇಕು. ಇನ್ನು ಕರಿಬೇವನ್ನು ಎಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ಬಳಸಿ. ಇದರಿಂದ ನಿಮ್ಮ ಕೂದಲು ಚೆನ್ನಾಗಿ ಬೆಳೆಯುತ್ತದೆ.

Leave a Comment