ಇಂದು ಬಹಳ ವಿಶೇಷವಾದ ಅಕ್ಷಯ ತೃತೀಯ. ಹಿಂದಿನಿಂದ 10 ವರ್ಷಗಳ ಕಾಲ ಈ ರಾಶಿಯವರಿಗೆ ಅದೃಷ್ಟದ ಸಮಯವದು. ಇವರು ಬಾರಿ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲಾರದು.ಈ ರಾಶಿಯವರಿಗೆ ಇನ್ನು ಮುಂದಿನ 10 ವರ್ಷಗಳು ಸುವರ್ಣ ರಾಜ ಯೋಗ ಪ್ರಾಪ್ತಿಯಾಗುತ್ತಿದೆ. ಇದರಿಂದ ಇವರು ಅಂದುಕೊಂಡ ಕೆಲಸದಲ್ಲಿ ಅತ್ಯುತ್ತಮವಾದ ಲಾಭವನ್ನು ಗಳಿಸಿಕೊಳ್ಳುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಹಾಗೂ ಅದೃಷ್ಟ ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ.
ಹೌದು ಈ ಒಂದು ಅಕ್ಷಯ ತೃತೀಯದಿಂದ ಇನ್ನು ಮುಂದಿನ 10 ವರ್ಷಗಳು ಕೂಡ ಈ ರಾಶಿಯವರಿಗೆ ಕಷ್ಟ ಎನ್ನುವುದು ಬರುವುದಿಲ್ಲ. ಎಲ್ಲ ರೀತಿಯ ಕಷ್ಟಗಳು ದೂರವಾಗುತ್ತದೆ. ಈ ರಾಶಿಯವರು ನಂಬಿ ಬಂದ ಭಕ್ತರನ್ನ ಎಂದಿಗೂ ಕೂಡ ದೇವರು ಕೈ ಬಿಡುವುದಿಲ್ಲ.
ಇನ್ನು ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳಲ್ಲಿ ಭರ್ಜರಿ ಆಗಿರುವಂತಹ ಧನಯೋಗ ಪ್ರಾಪ್ತಿಯಾಗುತ್ತದೆ. ಇವರು ಕುಬೇರ ಪುತ್ರರಾಗುತ್ತಿದ್ದಾರೆ. ಇನ್ನು ಮುಂದಿನ 15 ವರ್ಷಗಳ ಕಾಲ ಕೂಡ ಇವರಿಗೆ ಎಲ್ಲಿಲ್ಲದ ರಾಜ ಯೋಗ ಗುರು ಬಲ ಪ್ರಾಪ್ತಿಯಾಗುತ್ತದೆ.
ಇವರು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಸಿಗಲಿದ್ದು ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ದೋಷಗಳು ನಿವಾರಣೆಯಾಗುತ್ತದೆ.ಗ್ರಾಹಕರ ದೋಷದಿಂದ ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲವೆಂದರೆ ಈ ಒಂದು ಅಕ್ಷಯ ತೃತೀಯ ಮುಗಿದ ನಂತರ ಈ ರಾಶಿಯವರಿಗೆ ಮದುವೆಯಾಗುವ ಯೋಗ ಕೂಡಿ ಬರುತ್ತದೆ. ಯಶಸ್ಸು ನಿಮ್ಮದಾಗುತ್ತದೆ. ನೀವು ಪಟ್ಟ ಪರಿಶ್ರಮಕ್ಕೆ ಉತ್ತಮವಾದ ಫಲ ಸಿಗುತ್ತದೆ.
ಅಂದುಕೊಂಡಂತೆ ಜೀವನದಲ್ಲಿ ನೆಮ್ಮದಿಯನ್ನ ಪಡೆದುಕೊಳ್ಳುತ್ತೀರಾ? ನೀವು ಮಾಡುವ ಕೆಲಸದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ನಿಮ್ಮದಾಗಿದ್ದರೆ ಗೆಲವು ನಿಮ್ಮ ಕಡೆ ಸಿಗುತ್ತದೆ ಎಂದು ಹೇಳಬಹುದು. ಇವರ ಜಾತಕದಲ್ಲಿ ಇರುವಂತಹ ಎಲ್ಲಾ ರೀತಿಯ ದೋಷಗಳು ಕೂಡ ಈ ಒಂದು ಅಕ್ಷಯ ತೃತೀಯ ಮುಗಿದ ನಂತರ ದೂರವಾಗುತ್ತದೆ.
ಸುಖಕರವಾದ ಜೀವನ ನಿಮ್ಮದಾಗಲಿದೆ. ಈ ರಾಶಿಯವರು ವಿಶೇಷವಾಗಿ ನಿಮ್ಮ ಇಷ್ಟ ದೇವರಿಗೆ ಪೂಜೆಯನ್ನು ಸಲ್ಲಿಸುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಹೇಳಬಹುದು. ಬಡವರಿಗೆ ಏನಾದರೂ ದಾನವನ್ನು ಮಾಡಿ ಒಳಿತಾಗುತ್ತದೆ.
ಪಾಪ ಕರ್ಮಗಳಿಂದ ಮುಕ್ತಿ ದೊರೆಯುತ್ತದೆ. ವಿವಿಧ ಮೂಲಗಳಿಂದ ನಿಮಗೆ ಒಳ್ಳೆಯ ಆದಾಯ ಬರಲಿದ್ದು, ಬಂದ ಆದಾಯವನ್ನು ಅನವಶ್ಯಕವಾಗಿ ಖರ್ಚು ಮಾಡಬೇಡಿ. ಇನ್ನು ಈ ರಾಶಿಯವರಿಗೆ ದೇವರ ಕೃಪಾಕಟಾಕ್ಷ ಸದಾ ನಿಮ್ಮ ಮೇಲಿರುವುದರಿಂದ ನೀವು ಮಾಡುವ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಮುಂದಿನ 10 ವರ್ಷಗಳು ಕೂಡ ನಿಮಗೆ ಒಳ್ಳೆಯ ಸಮಯ ಪ್ರಾಪ್ತಿಯಾಗುತ್ತದೆ.ಈ ರಾಶಿಯವರು ಇಷ್ಟೆಲ್ಲಾ ಅದೃಷ್ಟವನ್ನ ಬರಮಾಡಿಕೊಂಡು ಇನ್ನು ಮುಂದಿನ ದಿನಗಳಲ್ಲಿ ಅದೃಷ್ಟ ಹಾಗು ಭಾಗ್ಯವಂತರಾಗುತ್ತಿರುವ ರಾಶಿಗಳು ಯಾವುವು ಎಂದರೆ ನಿತಿನ್ ರಾಶಿ, ಮೀನ ರಾಶಿ, ವೃಷಭ ರಾಶಿ, ತುಲಾ ರಾಶಿ ಕರ್ಕಾಟಕ ರಾಶಿ ಧನಸ್ಸು, ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಹೋಗಿ ತಾಯಿ ಮಹಾಲಕ್ಷ್ಮಿ ದೇವಿ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ.