ಇಂದು ಆಷಾಡ ಮಂಗಳವಾರ!6 ರಾಶಿಯವರಿಗೆ ದುಡ್ಡಿನ ಸುರಿಮಳೆ ಚಾಮುಂಡೇಶ್ವರಿ ಕೃಪೆ ಗಜಕೇಸರಿ ಯೋಗ ರಾಜಯೋಗ!

ಇಂದು ಭಯಂಕರವಾದ ಆಷಾಡ ಮಂಗಳವಾರ. ಜೂನ್ 27ನೇ ತಾರೀಕು ಈ 6 ರಾಶಿಯವರಿಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ. ಈ 6 ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ಕೃಪೆ ಕೂಡ ಸಿಗಲಿದೆ ಹಾಗೂ ಮುಂದಿನ ದಿನಗಳಲ್ಲಿ ಎಲ್ಲಾ ಕಷ್ಟಗಳು ಪರಿಹಾರವಾಗಲಿದೆ. ಈ ರಾಶಿಯವರಿಗೆ ಕೆಲಸದ ವಿಷಯದಲ್ಲಿ ತುಂಬ ಶುಭವಾಗಲಿದೆ.ಬಡ್ತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸದ ವಿಷಯದಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ.

ಕೆಲಸ ಫ್ಯಾಷನ್ ಗೆ ಸಂಬಂಧಪಟ್ಟಿದ್ದಾರೆ ನಾಳೆಯಿಂದ ಅದಕ್ಕೆ ಬಹಳ ಮುಖ್ಯ ದಿನ. ಮಾಧ್ಯಮ ಮತ್ತು ರಾಜಕೀಯಕ್ಕೆ ಸಂಬಂಧಿಸಿದವರು ಕೂಡ ನಾಳೆಯಿಂದ ಒಂದು ಒಳ್ಳೆಯ ಪ್ರಯೋಜನವನ್ನು ಪಡೆಯಬಹುದು. ನಿಮಗೆ ಇಂದಿನಿಂದ ಹಣ ಉತ್ತಮ ಸ್ಥಿತಿಯಲ್ಲಿ ಇರಲಿದೆ. ಇನ್ನು ಯಾವುದೇ ಕಾರಣಕ್ಕೂ ಅನಗತ್ಯ ಖರ್ಚುಗಳನ್ನು ಮಾಡಬೇಡಿ.ಈ ಸಮಯದಲ್ಲಿ ನೀವು ಬಜೆಟ್ ಪ್ರಕಾರ ನಿರ್ಧಾರವನ್ನು ಕೈಗೊಂಡರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.

ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದುವ ಸಮಯ ಬರಲಿದೆ. ಇನ್ನು ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲ ಸಿಗಲಿದೆ. ನೀವು ಪೋಷಕರಿಂದ ಉತ್ತಮ ಸಲಹೆಯನ್ನು ಪಡೆಯಬಹುದು.ನಿಮ್ಮ ಕಚೇರಿಯಲ್ಲಿ ನಿಮ್ಮ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನಾಳೆ ನೀವು ಒಂದು ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಬಹುದು. ನೀವು ಹೆಚ್ಚಿನ ಜವಾಬ್ದಾರಿಯನ್ನು ಅದರಲ್ಲಿ ನಿಭಾಯಿಸಬೇಕಾಗುತ್ತದೆ. ಇನ್ನು ಸರಿಯಾದ ಯೋಜನೆಗಳೊಂದಿಗೆ ನಿಮ್ಮ ಕೆಲಸದ ಕಡೆ ಗಮನವನ್ನು ಹರಿಸಿ.ಇದರಿಂದ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.

ಕುಟುಂಬದ ಸದಸ್ಯರೊಂದಿಗೆ ಸಂತೋಷದ ಸಮಯವನ್ನು ಕಳೆಯಲಿದ್ದೀರಿ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ವ್ಯಾಪಾರಸ್ಥರಿಗೆ ಒಳ್ಳೆಯ ಲಾಭ ಸಿಗಲಿದೆ. ಹಣಕಾಸಿನ ಸಮಸ್ಯೆಗಳು ನಾಳೆಯಿಂದ ದೂರವಾಗುತ್ತದೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಆ 6 ರಾಶಿಗಳು ಯಾವುದೆಂದರೆ ಕಟಕ ರಾಶಿ ಧನಸ್ಸು ರಾಶಿ ವೃಷಭ ರಾಶಿ ಕನ್ಯಾ ರಾಶಿ ಮಕರ ರಾಶಿ ಮತ್ತು ಕುಂಭ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಚಾಮುಂಡೇಶ್ವರಿ ತಾಯಿ ನಮಃ ಎಂದು ಕಾಮೆಂಟ್ ಮಾಡಿ.

Leave a Comment