ಇಂದು ಡಿಸೆಂಬರ್ 2 ಶನಿವಾರ!8ರಾಶಿಯವರಿಗೆ ಗಜಕೇಸರಿ ಯೋಗ ಶನಿಯ ದೆಸೆಯಿಂದ ಅನಿರೀಕ್ಷಿತ ದುಡ್ಡಿನ ಆಗಮನ

ಇಂದು ಡಿಸೆಂಬರ್ ಎರಡನೇ ತಾರೀಖು ಶನಿವಾರ ಇಂದಿನಿಂದ ಎಂಟು ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತೆ. ಶನಿ ದೆಸೆಯಿಂದ ಅನಿರೀಕ್ಷಿತ ದುಡ್ಡಿನ ಆಗಮನ ವಾಗುತ್ತೆ. ಹಾಗಾದರೆ ಶನಿ ದೇವರ ಕೃಪೆ ಗೆ ಪಾತ್ರರಾಗ ಲಿರುವ ಆ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ.

ಇಂದಿನಿಂದ ಎಂಟು ರಾಶಿಯವರ ಅದೃಷ್ಟ ಬದಲಾಗುವುದರ ಜೊತೆ ಗೆ ಗಜಕೇಸರಿ ಯೋಗ ವನ್ನು ಕೂಡ ಪಡೆಯುತ್ತಾರೆ. ಆರ್ಥಿಕ ವಾಗಿ ತುಂಬಾ ಅನುಕೂಲಕರ ವಾದ ದ್ದನ್ನು ಪಡೆದುಕೊಳ್ಳುತ್ತಾರೆ ಮತ್ತು ಹಣ ವನ್ನು ಹೂಡಿಕೆ ಮಾಡುವುದರ ಕಡೆಗೆ ಹೆಚ್ಚು ಗಮನ ವನ್ನು ಕೊಡುತ್ತಾರೆ. ಯಾರಿಗಾದರೂ ಸಾಲ ಭಾಗ್ಯ ಹಣ ವನ್ನು ಕೊಟ್ಟಿದ್ದಾರೆ. ನೀವು ಅದನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತೆ. ಹಣಕಾಸಿನ ವಿಚಾರ ದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳ ಬೇಕು. ಏಕೆಂದರೆ ಸಣ್ಣ ಪುಟ್ಟ ತಪ್ಪುಗಳು ದೊಡ್ಡದಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಯಾವುದಾದರೂ ಸ್ಥಗಿತಗೊಂಡ ಕೆಲಸ ಕಾರ್ಯ ಗಳಾಗಿ ರಬಹುದು ಅಥವಾ ಯೋಜನೆಗಳ ಆಗಿದ್ದರೆ ಅವುಗಳನ್ನು ಮುಂದುವರೆಸ ಲು ಹೆಚ್ಚು ಸಮಯ ವನ್ನು ಕೊಡಬೇಕು. ಆ ಸಮಯ ವನ್ನು ನೀಡುವುದರಿಂದ ತುಂಬಾ ಅನುಕೂಲ ವನ್ನು ಪಡೆದುಕೊಳ್ಳ ಲು ಸಾಧ್ಯ. ಹೊಸ ಉದ್ಯೋಗ ವನ್ನು ಆರಂಭ ಮಾಡಿ ರುವಂತಹ ಉದ್ಯಮಿಗಳಿಗೆ ತುಂಬಾ ನೇ ಶುಭ ವಾಗುತ್ತೆ ಮತ್ತು ಒಳ್ಳೆಯ ಪ್ರಯೋಜನ ಕೂಡ ಸಿಗುತ್ತದೆ. ನೀವು ವಾಹನ ವನ್ನು ಚಲಿಸುವಾಗ ತುಂಬಾ ನೀರ ಜಾಗರೂಕತೆಯಿಂದ ಇರ ಬೇಕೆಂದರೆ ಸಣ್ಣ ಪುಟ್ಟ ತಪ್ಪುಗಳು ದೊಡ್ಡದಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವಿದ್ಯಾರ್ಥಿಗಳು ವಿದ್ಯಾಭ್ಯಾಸ ದಲ್ಲಿ ತುಂಬಾ ಎಚ್ಚರಿಕೆಯಿಂದ ಇರಿ. ಏಕೆಂದರೆ ನಿಮಗೆ ವಿದ್ಯಾಭ್ಯಾಸ ದಲ್ಲಿ ತೊಂದರೆ ಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಪರೀಕ್ಷೆಯ ಲ್ಲಿ ಉತ್ತಮ ಅಂಕ ವನ್ನು ಗಳಿಸಿ ತಂದೆ ತಾಯಿ ಗೆ ಒಳ್ಳೆಯ ಹೆಸರನ್ನು ತರ ಲು ಸಾಧ್ಯವಾಗುತ್ತೆ. ಉದ್ಯೋಗ ಇಲ್ಲ, ದೆ ಇರುವಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗ ದೊರೆಯುತ್ತ ದೆ. ಈ ಉದ್ಯೋಗ ದಿಂದ ಸಾಕಷ್ಟು ರೀತಿಯ ಪ್ರಯೋಜನ ಗಳನ್ನು ನೀವು ಪಡೆದುಕೊಳ್ಳ ಬಹುದು. ನೀವು ಹಿರಿಯರ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ಆರೋಗ್ಯದ ಸಮಸ್ಯೆಗಳು ಏನೇ ಇದ್ದ ರೂ ಕೂಡ ಅವುಗಳನ್ನು ನೀವು ದೂರ ಮಾಡಿಕೊಳ್ಳ ಲು ಸಾಧ್ಯವಾಗುತ್ತೆ.

ವ್ಯಾಪಾರ ವ್ಯವಹಾರ ವನ್ನು ನಡೆಸುತ್ತಿರುವ ವ್ಯಕ್ತಿಗಳು ವ್ಯಾಪಾರ ದಲ್ಲಿ ಅಭಿವೃದ್ಧಿ ಯನ್ನು ಕಾಣುತ್ತಾರೆ. ಸ್ನೇಹಿತರನ್ನು ಭೇಟಿ ಮಾಡುವುದರಿಂದ ತುಂಬಾ ನೇ ಶುಭ ವಾದ ಫಲ ವನ್ನು ಪಡೆಯ ಬಹುದು. ಇಷ್ಟೆಲ್ಲ ಅದೃಷ್ಟದ ಫಲ ವನ್ನು ಶನಿ ದೆಸೆಯಿಂದ ಪಡೆಯ ಲಿರುವ ಆ ರಾಶಿ ಗಳು ಯಾವುದು ಎಂದ ರೆ ಮೀನ ರಾಶಿ, ಕಟಕ ರಾಶಿ, ಮಿಥುನ ರಾಶಿ ಧನ ಸ್ಸು ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ ಮತ್ತು ಮಕರ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಶನಿ ದೇವ ಅಂತ ಕಮೆಂಟ್ ಮಾಡಿ ಧನ್ಯವಾದ ಗಳು.

Leave a Comment