ಇಂದು ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬ. ಹೌದು, ಈ ಶುಕ್ರವಾರದ ದಿನ ಶ್ರೀ ವರ ಮಹಾಲಕ್ಷ್ಮೀ ಹಬ್ಬ ದಿಂದಾಗಿ ಈ ಮೂರು ರಾಶಿಗಳ ಮೇಲೆ ಪ್ರಭಾವ ಬೀರುವುದರಿಂದ ರಾಜ ಯೋಗ ಆರಂಭವಾಗುವ ಮತ್ತು ಮುಟ್ಟಿ ದ್ದೆಲ್ಲ ಚಿನ್ನ ವಾಗುವಂತೆ ಯಾವುದೇ ಕೆಲಸ ಕಾರ್ಯ ಗಳನ್ನ ಮಾಡಿದ್ದರು. ಎಲ್ಲ ಕೆಲಸ ಕಾರ್ಯ ಗಳಲ್ಲಿ ಯಶಸ್ಸು ಕಾಣುತ್ತಾರೆ. ಅದು ಕೂಡ ಈ ಕೆಲಸಗಳ ನ್ನ ಮಾಡಿದರೆ ಮಾತ್ರ ಲಕ್ಷ್ಮಿ ದೇವಿ ನಿಮಗೆ ಒಲಿಯುತ್ತಾ ಳೆ. ಹಾಗಾದ್ರೆ ಯಾವ ಕೆಲಸ ಮಾಡಬೇಕು ಮತ್ತು ಯಾವ ರಾಶಿಗಳ ಮೇಲೆ?ಲಕ್ಷ್ಮಿ ಪ್ರಭಾವ ಬೀರುತ್ತಿದೆ ಅಂತ ಸಂಪೂರ್ಣ ವಾಗಿ ತಿಳಿಸಿಕೊಡ್ತೀವಿ.ಹೌದು ಇಂದು ಜುಲೈ ಮೂವತ್ತ ನೇ ತಾರೀಖು ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬ ಇಂದು ಈ ಹಬ್ಬದ ದಿನ ಈ ಮೂರು ರಾಶಿಗಳ ಮೇಲೆ ತುಂಬಾ ಪ್ರಭಾವ ಬೀರಲಿ ದ್ದಾಳೆ ಲಕ್ಷ್ಮಿ.
ಮೊದಲಿಗೆ ಕುಂಭ ರಾಶಿ ಈ ರಾಶಿಯವರಿಗೆ ವರ ಮಹಾಲಕ್ಷ್ಮಿ ದೇವಿಯ ಪ್ರಭಾವ ದಿಂದ ಮುಟ್ಟಿ ದ್ದೆಲ್ಲ ಚಿನ್ನ ವಾದಂತೆ ಯಾವುದೇ ಕೆಲಸ ಕಾರ್ಯ ಗಳನ್ನು ಮಾಡಿದರು. ಎಲ್ಲ ಕೆಲಸ ಕಾರ್ಯ ಗಳಲ್ಲಿ ತುಂಬಾ ಯಶಸ್ಸ ನ್ನ ಕಾಣುತ್ತಾರೆ. ಹಣಕಾಸಿನ ಸಮಸ್ಯೆಗಳು ಇದ್ದ ರೆ ಅದು ಎಲ್ಲ ಸಮಸ್ಯೆಗಳಿಗೆ ಪರಿಹಾರ ಖಂಡಿತ ಸಿಗುತ್ತದೆ. ಉದ್ಯೋಗ ನಿರೀಕ್ಷೆಯಲ್ಲಿ ರುವವರಿಗೆ ಉದ್ಯೋಗ ಸಿಗುವ ಅವಕಾಶವಿದೆ.
ಎರಡನೆಯ ದಾಗಿ ಶ ಭ ರಾಶಿ ಈ ರಾಶಿಯವರು ಮಾಡಿದ ಎಲ್ಲ ಕೆಲಸ ಕಾರ್ಯ ಗಳಲ್ಲಿ ಯಶಸ್ಸ ನ್ನು ಕಾಣುತ್ತಾರೆ. ಇವರ ಕೊರತೆಗಳು ನೀಡುವ ಸಮಯ ಇದಾಗಿದೆ. ಈ ರಾಶಿಯವರು ಯಾರಿಗಾದರೂ ಹಣ ಕೊಟ್ಟಿದ್ದು ಆ ಹಣ ಹಿಂದಿರುಗಿ ಬರುತ್ತಿಲ್ಲ ಅಂದ ರೆ ಶ್ರೀ ಲಕ್ಷ್ಮಿ ಕೃಪಾ ಕಟಾಕ್ಷ ದಿಂದ ಆ ಹಣ ಮರಳಿ ಬರಲಿದೆ. ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಅವರು ಸುಧಾರಣೆಯ ನ್ನು ಕಾಣುತ್ತಾರೆ.SPK_100:02:07
ಮೂರನೆಯ ದಾಗಿ ಸಿಂಹ ರಾಶಿ ಈ ರಾಶಿಯವರಿಗೆ ಎಲ್ಲಾ ಕಾರ್ಯ ಗಳು ಕೈಗೂಡುತ್ತವೆ. ತುಂಬಾ ಯಶಸ್ಸ ನ್ನ ಕಾಣುತ್ತಾರೆ. ಯಾವುದೇ ಕೆಡುಕು ಗಳು ಎದುರಾಗುವುದಿಲ್ಲ ಮತ್ತು ಅದೇ ರೀತಿ ಈ ರಾಶಿಯವರು ಹಣಕಾಸಿನ ಸಮಸ್ಯೆ ಅಥವಾ ಉದ್ಯೋಗ ಸಮಸ್ಯೆಗಳಿದ್ದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗ ಲಿದೆ.
ಈ ರಾಶಿಯವರು ತಂದೆ ತಾಯಿಯ ಆಶೀರ್ವಾದ ಪಡೆದುಕೊಂಡು ಕೆಲಸ ಪ್ರಾರಂಭಿಸಿದ ರೆ ಎಲ್ಲ ಕೆಲಸ ಗಳಲ್ಲಿ ಎಂದೂ ಕಾಣದ ಯಶಸ್ಸ ನ್ನ ಮತ್ತು ಲಾಭ ವನ್ನು ಪಡೆಯುತ್ತಾರೆ. ಈ ಮೂರು ರಾಶಿಯವರು ಮತ್ತು ಉಳಿದ ರಾಷ್ಟ್ರ ವರು ಕೂಡ ಏನು ಮಾಡಬೇಕು ಎಂದ ರೆ ವರ ಮಹಾಲಕ್ಷ್ಮಿ ಹಬ್ಬದ ದಿನ ಅಂದ ರೆ ಇಂದು ಬೇಗ ಎದ್ದು ತಲೆ ಗೆ ಸ್ನಾನ ಮಾಡಿ ಮನೆಯಲ್ಲಿ ಪೂಜೆ ಮುಗಿಸಿದ ನಂತರ ನಿಮ್ಮ ಮನೆಗೆ ಹತ್ತಿರದ ಗಣಪತಿ ಅಥವಾ ಶಿವನ ದೇವಸ್ಥಾನ ಕ್ಕೆ ಪೂಜೆ ಸಲ್ಲಿಸಿ ಬರಬೇಕು.
ಇನ್ನು ಬಂದು ಐದು ನಿಮಿಷಗಳ ಕಾಲ ದೇವಸ್ಥಾನ ದಲ್ಲಿ ಕೂತು ದೇವರ ಜಪ ಮಾಡಬೇಕು ಮತ್ತು ನೆನಪಿರ ಲಿ ಸ್ನೇಹಿತರೆ ದೇವಸ್ಥಾನದ ಆಚೆ ಇರುವ ಭಿಕ್ಷುಕರಿಗೆ ನಿಮ್ಮ ಕೈಲಾದ ಷ್ಟು ಸಹಾಯ ಮಾಡಿದರೆ ಸಾಕು. ನಿಮ್ಮ ಎಲ್ಲ ದುರಾದೃಷ್ಟ ಮತ್ತು ಹಣದ ಸಮಸ್ಯೆಗಳು ಕಳೆದು ತುಂಬಾ ಉತ್ತಮವಾದ ಯಶಸ್ಸ ನ್ನು ಕಾಣುತ್ತೀರ. ಎಲ್ಲರೂ ಕೂಡ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ಎಂದು ಕಾಮೆಂಟ್ ಮಾಡಿ ಶೇರ್ ಮಾಡಿ