ಇಂದು ಮೊದಲ ಶ್ರಾವಣ ಶನಿವಾರ ಇಂದಿನ ಮಧ್ಯರಾತ್ರಿಯಿಂದ 6 ರಾಶಿಯವರಿಗೆ ಭಾರಿ ಅದೃಷ್ಟ,ಶುಕ್ರದೆಸೆ!

ಎಲ್ಲರಿಗೂ ನಮಸ್ಕಾರ ಇಂದು ಮೊದಲ ಶ್ರಾವಣ ಶನಿವಾರ ಇಂದಿನ ಮಧ್ಯರಾತ್ರಿಯಿಂದ ಆರು ರಾಶಿಯವರಿಗೆ ಭಾರಿ ಅದೃಷ್ಟ. ಶುಕ್ರದ ಸಿ ಆಂಜನೇಯ ಸ್ವಾಮಿಯ ಕೃಪೆಯಿಂದ ಆಗರ್ಭ ಶ್ರೀಮಂತರ ಗೊತ್ತಿರ ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಆಂಜನೇಯ ಸ್ವಾಮಿಯ ಭಕ್ತರಾಗಿದ್ದಾರೆ. ಈ ವಿಡಿಯೋ ಗೆ ಇಲ್ಲಿ ಕ್ಲಿಕ್ ಮಾಡಿ ಹಾಗೆ ನೀನು ನಮ್ಮ ಜ್ಯೋತಿಷ್ಯ ದರ್ಶನ ಚಾನಲ್ ಗೆ ಸಬ್ ಸ್ಕ್ರೈಬ್ ಆಗಿಲ್ಲ ಅಂದ್ರೆ ಈಗ್ಲೇ ಸಬ್‌ಮಿಟ್ ಮಾಡಿ ಹಾಗೆ ಪಕ್ಕದಲ್ಲಿ ಬರಬೇಕು ಮಾಡಿ ಇಂದು ಕುಟುಂಬ ಕ್ಕೆ ಸಮಯ ನೀಡುತ್ತೀರಾ ಹಣದ ವಿಷಯ ದಲ್ಲಿ ಇಂದು ಉತ್ತಮ ದಿನ ವಾಗಿರುತ್ತದೆ ಹಣ.

ಸಂಬಂಧಿಸಿದ ಉತ್ತಮ ವ್ಯವಹಾರ ವಿರಬಹುದು. ಇದು ಹಣದ ಲಾಭ ವನ್ನು ನೀಡುತ್ತದೆ. ತಾಯಿ ಕೂಡ ಇಂದು ಪ್ರಯೋಜನ ಗಳನ್ನು ಪಡೆಯುತ್ತಾರೆ. ನಿಮ್ಮ ಕೆಲಸದಲ್ಲಿ ಯಶಸ್ಸು ಸಿಕ್ಕ ರೆ ಮನಸ್ಸಿನಲ್ಲಿ ಸಂತಸ ಮೂಡುತ್ತದೆ. ವೈವಾಹಿಕ ಜೀವನ ವು ಸಂಜೆ ಯಾವುದೋ ವಿಷಯದ ಬಗ್ಗೆ ಉದ್ವಿಗ್ನ ವಾಗಬಹುದು. ಮನೆಯಲ್ಲಿ ಯಾರೊಂದಿಗೂ ಜಗಳವಾಡುವುದನ್ನು ತಪ್ಪಿಸಿ ಹಣಕಾಸಿನ ವಿಷಯ ದಲ್ಲಿ ಅಜಾಗರೂಕತೆ ಯನ್ನು ತಪ್ಪಿಸಿ ಈ ರಾಶಿಯ ಜನರು ವೈವಾಹಿಕ ಜೀವನ ದಲ್ಲಿ ಏರಿಳಿತ ಗಳನ್ನು ಅನುಭವಿಸ ಬಹುದು. ಆದರೆ ಇದರ ಹೊರತಾಗಿ ಯೂ ಅವರ ಮನಸ್ಸಿನಲ್ಲಿ ಸಂತೋಷ ಇರುತ್ತದೆ.

ಪ್ರೇಮ ಜೀವನ ದಲ್ಲಿ ಸಾಮರಸ್ಯ ವಿರುತ್ತದೆ. ನೀವು ಸೃಜನಶೀಲ ರಾಗಿ ರುತ್ತೀರಾ? ಪ್ರೀತಿಯ ವಿಷಯ ದಲ್ಲಿ ದೊಡ್ಡ ಹೆಜ್ಜೆ ಇಡ ಬಹುದು. ಆರೋಗ್ಯದ ವಿಷಯ ದಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸಿ ಇಂದು ಕೆಲಸದ ಸ್ಥಳದಲ್ಲಿ ನೀವು ನಿಮ್ಮ ವಿರೋಧಿ ಗಳನ್ನು ಮೀರಿಸುವ ರಿ ವ್ಯಾಪಾರಸ್ಥ ರು ಇಂದು ಮಧ್ಯಾಹ್ನದ ವರೆಗೆ ವ್ಯವಹಾರ ದಲ್ಲಿ ನಿರತರಾಗಿ ರಬಹುದು. ದಾಂಪತ್ಯ ಜೀವನ ದಲ್ಲಿ ಪ್ರೇಮದ ಜೊತೆ ಗೆ ವಿವಾದ ಗಳು ಎದುರಾಗುತ್ತವೆ. ಆದರೆ ಪ್ರೀತಿಯ ಜೀವನದ ವಿಷಯ ದಲ್ಲಿ ದಿನ ವು ಉತ್ತಮ ವಾಗಿರುತ್ತದೆ. ನ್ಯಾಯಾಲಯದ ವಿಷಯ ಗಳಲ್ಲಿ ದಿನ ವು ಉತ್ತಮ ವಾಗಿರುತ್ತದೆ.

ನೀವು ನ್ಯಾಯಾಲಯದ ವಿಷಯ ಗಳಲ್ಲಿ ಯಶಸ್ಸ ನ್ನು ಪಡೆಯುತ್ತೀರಾ? ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಗೆ ಅವಕಾಶವಿದೆ. ಹಣ ಕ್ಕಾಗಿ ನಿಷ್ಪ್ರಯೋಜಕ ಓಡಾಟ ದಿಂದ ಏನ ನ್ನೂ ಸಾಧಿಸ ಲಾಗುವುದಿಲ್ಲ. ಆದ್ದರಿಂದ ಸಂಯಮ ದಿಂದ ಕೆಲಸ ಮಾಡಿ ಇಂದು ನೀವು ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಯೋಚಿಸ ಬಹುದು. ನಿಮ್ಮ ಆರೋಗ್ಯ ದುರ್ಬಲ ವಾಗಿರುತ್ತದೆ. ಪ್ರೀತಿಯ ವಿಷಯ ದಲ್ಲಿ ಇಂದು ನಿಮಗೆ ಸಂತೋಷ ವನ್ನು ನೀಡುತ್ತದೆ. ವೈವಾಹಿಕ ಜೀವನ ದಲ್ಲಿ ಉದ್ವಿಗ್ನತೆ ಯನ್ನು ಅನುಭವಿಸ ಬಹುದು, ದೂರ ಪ್ರಯಾಣ ಮಾಡುವ ಅವಕಾಶ ಸಿಗ ಬಹುದು. ಸಂಜೆ ಸಮಯ ವನ್ನು ಮನರಂಜನೆಯ ಲ್ಲಿ ಕಳೆಯುವಿರಿ.

ಆರ್ಥಿಕ ವಿಷಯ ಗಳಲ್ಲಿ ಇಂದು ಆದಾಯ ಕ್ಕಿಂತ ಖರ್ಚು ಹೆಚ್ಚು. ಅದನ್ನು ನೀವು ನಿಯಂತ್ರಿಸ ಬೇಕಾಗುತ್ತದೆ. ಕೆಲಸ ಗಳಲ್ಲಿ ಯಶಸ್ಸು ಇಷ್ಟಾರ್ಥ ನೆರವೇರಿ ದರೆ ಮನಸ್ಸು ಪ್ರಸನ್ನ ವಾಗಿರುತ್ತದೆ. ವಿದ್ಯಾಭ್ಯಾಸ ದಲ್ಲಿ ಅಡೆತಡೆಗಳು ಎದುರಾಗುತ್ತವೆ. ಮಗುವಿನ ಚಿಂತೆ ಉಳಿಯ ಬಹುದು. ಪ್ರೇಮ ಜೀವನದ ವಿಷಯ ದಲ್ಲೂ ಇಂದು ಎಳಿತ ಗಳು ತುಂಬಿ ಬರುತ್ತವೆ. ವೈವಾಹಿಕ ಜೀವನ ಕ್ಕೆ ದಿನ ವು ಉತ್ತಮ ವಾಗಿದೆ. ಜೀವನ ಸಂಗಾತಿ ಕೆಲವು ಸಾಧನೆ ಗಳನ್ನು ಮಾಡಬಹುದು.

ನಿಮ್ಮ ವೈಯಕ್ತಿಕ ಪ್ರಯತ್ನ ಗಳಿಂದ ಕೆಲವು ಪ್ರಮುಖ ಕೆಲಸ ಗಳಲ್ಲಿ ನೀವು ಯಶಸ್ಸ ನ್ನು ಪಡೆಯುತ್ತೀರ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲ ಗಳನ್ನು ಪಡೆಯುತ್ತಿರುವ ರಾಶಿ ಗಳು ಯಾವು ವೆಂದರೆ.ವೃಷಭ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ ತುಲಾ ರಾಶಿ ಕುಂಭ ರಾಶಿ, ಸಿಂಹ ರಾಶಿ ಮತ್ತು ಮೀನ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಆಂಜನೇಯಾಯ ನಮಃ ಅಂತ ಕಾಮೆಂಟ್ ಮಾಡಿ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.

Leave a Comment