ನಾಳೆ ಅಕ್ಟೋಬರ್ 14 ಭಯಂಕರ ಮಹಾಲಯ ಅಮಾವಾಸ್ಯೆ 8 ರಾಶಿಯವರಿಗೆ ಅದೃಷ್ಟ ಅದೃಷ್ಟ ಗಜಕೇಸರಿ ಯೋಗ ಗುರು ಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಾಳೆ ಅಕ್ಟೋಬರ್ ಹದಿನಾಲ್ಕ ನೇ ತಾರೀಖು ಬಹಳ ಭಯಂಕರ ವಾದಂತಹ ಮಹಾಲಯ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಇವರ ಜೀವನ ದಲ್ಲಿ ಬಾರಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ. ಹೌದು, ಈ ಒಂದು ಭಯಂಕರ ವಾದಂತಹ ಮಹಾಲಯ ಅಮವಾಸ್ಯೆ ಮುಗಿದ ನಂತರ ಈ ರಾಶಿಯವರ ಜೀವನ ಸಂಪೂರ್ಣ ವಾಗಿ ಬದಲಾಗುತ್ತ ದೆ. ಇವರಿಗೆ ಇರುವಂತಹ ಕಷ್ಟ ಗಳು ದೂರ ವಾಗಲಿದೆ. ಹಾಗಾದರೆ ಭಯಂಕರ ವಾದ ಮಹಾಲಯ ಅಮವಾಸ್ಯೆ ಮುಗಿದ ನಂತರ.ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಸಮಯ ಪ್ರಾರಂಭ ವಾಗುತ್ತದೆ ಎಂದು ನೋಡೋಣ ಬನ್ನಿ.

ಹೌದು, ಈ ಒಂದು ಶಕ್ತಿಶಾಲಿ ಮಹಾಲಯ ಅಮವಾಸ್ಯೆ ಯಿಂದ ಈ ರಾಶಿಯವರಿಗೆ ಇರುವಂತಹ ಕಷ್ಟ ಗಳು ಇನ್ನು ಮುಂದೆ ಮುಕ್ತಿ ಯನ್ನು ಪಡೆದುಕೊಂಡು ಜೀವನ ದಲ್ಲಿ ಸಂತೋಷದ ಸಮಯ ವನ್ನು ಅನುಭವಿಸುತ್ತಾರೆ.

ಇವರಿಗೆ ಕೆಲಸದಲ್ಲಿ ಉತ್ತಮವಾದ ಅವಕಾಶ ಗಳು ಕೈ ಬೀಸಿ ಕರೆಯುತ್ತವೆ. ವಿದ್ಯಾಭ್ಯಾಸ ವನ್ನ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೂ ಕೂಡ ಉತ್ತಮವಾದ ಭವಿಷ್ಯ ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ. ಮನೆಯಲ್ಲಿ ಇರುವಂತಹ ಕಿರಿ ಕಿರಿ ಗಳು ದೂರ ವಾಗಲಿದೆ. ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಒಲವ ನ್ನ ಕೊಡುವುದರಿಂದ ಅವರು ವಿದ್ಯಾಭ್ಯಾಸ ದಲ್ಲಿ ಮುಂದುವರೆಯುತ್ತಾರೆ. ಈ ರಾಶಿಯಲ್ಲಿ ಇರುವಂತಹ ಕೆಲಸ ಕ್ಕೆ ಹೋಗುವಂತಹ ವ್ಯಕ್ತಿಗಳಿಗೂ ಕೂಡ ಕೆಲಸದಲ್ಲಿ ಉತ್ತಮವಾದ ಗೌರವ ಸ್ಥಾನಮಾನ ದೊರೆಯುತ್ತ ದೆ.

ಹಾಗು ಸ್ವಲ್ಪ ಒತ್ತಡದ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೆ. ಆದರೆ ನೀವು ಕೊಟ್ಟ ಕೆಲಸ ವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಿಂದ ಎಲ್ಲ ರೀತಿಯ ತೊಂದರೆಗಳಿಂದ ಬಿಡುಗಡೆ ಯನ್ನು ಪಡೆದುಕೊಳ್ಳುತ್ತೀರಾ? ಈ ಒಂದು ಭಯಂಕರ ವಾದ ಮಹಾಲಯ ಅಮವಾಸ್ಯೆಯ ನಂತರ ಹಣಕಾಸಿನ ಪರಿಸ್ಥಿತಿಗಳು ಉತ್ತಮ ವಾಗುತ್ತದೆ. ನಿಮಗೆ ಇರುವಂತಹ ಸಾಲದ ಸಮಸ್ಯೆಯಿಂದ ಮುಕ್ತಿ ಯನ್ನು ಪಡೆದುಕೊಳ್ಳುವ ಸಮಯ ಹತ್ತಿರ ಬಂದಿದೆ. ಕೋರ್ಸ್ ವ್ಯವಹಾರ ದಲ್ಲಿ ನಿಮ್ಮ ಪರವಾಗಿ ಜಯ ಸಾಧಿಸುವ ಸಮಯ ವಾಗಿದೆ. ಹೌದು, ಈ ರಾಶಿಯವರಿಗೆ ಇನ್ನು ಮುಂದೆ ಎಲ್ಲ ರೀತಿಯಿಂದಲೂ ಸದೃಢ ವಾದ ಜೀವನ ಪ್ರಾಪ್ತಿ ಆಗುತ್ತದೆ.

ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳಲ್ಲಿ ಬಹಳಷ್ಟು ಲಾಭದಾಯಕ ವಾಗಿರುತ್ತದೆ. ಹೊಸದಾದ ಉದ್ಯೋಗ ವ್ಯಾಪಾರ ವನ್ನು ಶುರು ಮಾಡಬೇಕು ಎಂಬ ಕನಸು ಕಂಡಿದ್ದರೆ ಅದು ಕೂಡ ನನಸಾಗುವ ಸಾಧ್ಯತೆ ಇದ್ದು, ರಾಶಿಯವರು ಇನ್ನು ಮುಂದೆ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತದೆ ಎಂದು ಹೇಳ ಬಹುದು. ಹಾಗಾದರೆ ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ಈ ಒಂದು ಭಯಂಕರ ಮಹಾಲಯ ಅಮವಾಸ್ಯೆಯ ನಂತರ ಉತ್ತಮವಾದ ಜೀವನ ಹಾಗೂ ಗಜಕೇಸರಿ ಯೋಗ ವನ್ನು ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ವೃಶ್ಚಿಕ ರಾಶಿ ಧನ ಸ್ಸು ರಾಶಿ ತುಲಾ ರಾಶಿ, ಕುಂಭ ರಾಶಿ, ಮೀನ ರಾಶಿ, ವೃಷಭ ರಾಶಿ, ಮಿಥುನ ರಾಶಿ ಕಟಕ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಧನ್ಯವಾದ ಗಳು.

Leave a Comment