ಬೆಕ್ಕು ರಸ್ತೆಯಲ್ಲಿ ಅಡ್ಡ ದಾಟಿದರೆ ಏನು ಮಾಡ್ಬೇಕು?

ನೀವು ರಸ್ತೆಯಲ್ಲಿ ಹೋಗುತ್ತಿರುವಾಗ ಬೆಕ್ಕು ಅಡ್ಡ ಬಂದರೆ ಅಶುಭ ಮತ್ತು ದೃಷ್ಪರಿಣಾಮಗಳು ಎದುರಾಗುತ್ತವೆ ಅಂತ ಹೇಳಲಾಗುತ್ತದೆ ನಿಜವಾಗಲೂ ಬೆಕ್ಕುಗಳು ಅಡ್ಡ ಬಂದರೆ ಶುಭವಾಗುತ್ತಾ ಬೆಕ್ಕು ಅಡ್ಡವಾಗಿ ಏಕೆ ಬರುತ್ತದೆ ಇವೆಲ್ಲ ತಿಳಿದುಕೊಂಡು ಶಾಕ್ ಆಗುತ್ತೀರಾ ಸಾಮಾನ್ಯವಾಗಿ ಬೆಕ್ಕು ಅಡ್ಡವಾಗಿ ಬಂದರೆ ಪಶುಕ್ತನ ಎಂದು ಹೇಳಲಾಗುತ್ತದೆ ಜನರು ರಸ್ತೆಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಬಂದರೆ ಕೆಲವು ನಿಮಿಷದಲ್ಲಿ ನಿಂತುಬಿಡುತ್ತಾರೆ ಅವರು ಹಿಂದುಗಳಾಗಲಿ ಮುಸ್ಲಿಂ ಆಗಲಿ ಮಾಡುತ್ತಾರೆ ಯಾವುದೇ ಬೇರೆ ವ್ಯಕ್ತಿ ಬಂದು ಅವರಿಗಿಂತ ಮುಂಚೆ ರಸ್ತೆದಾಟಲಿ ಅಂತ ನಿಂದು ಕಾಯುತ್ತಿರುತ್ತಾರೆ ಇದರಿಂದ ಅಪಶಕುನ ಸಮಾಪ್ತಿಯಾಗುತ್ತದೆ.

ಆದರೆ ನಿಜವಾದ ಸತ್ಯ ಏನೆಂದರೆ ಬೆಕ್ಕುಗಳು ಅಡ್ಡ ಬಂದಾಗ ಶುಭ ಆಗಿರುವುದಿಲ್ಲ ಇವತ್ತಿನ ಮಾಹಿತಿಯಲ್ಲಿ ವಿಧಿ ವಿಷಯದ ಬಗ್ಗೆ ನಿಮಗೆಲ್ಲ ಮಾಹಿತಿ ಕೊಡುತ್ತೇವೆ ಬೆಕ್ಕುಗಳು ಅಡ್ಡ ಬಂದರೆ ನಿಜಕ್ಕೂ ಅಪಶಕುನ ಈಗ ಹೇಳುತ್ತೇವೆ ಕೇಳಿ ವಿಷಯ ತಿಳಿದು ನೀವು ಶಾಕ್ ಆಗುತ್ತೀರಾ ಯಾವಾಗ ಬೆಕ್ಕು ಎಡಗಡೆಯಿಂದ ಅಡ್ಡ ಬಂದು ಬಲಗಡೆಗೆ ಹೋದಾಗ ಶುಭ ಎಂದು ಹೇಳಲಾಗುತ್ತದೆ ಒಂದು ಮೂಲದ ಪ್ರಕಾರ ತುಂಬಾ ಹೀಗಾಗಿ ಬೆಕ್ಕುಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳು ಮೊದಲ ತಿಳಿದುಕೊಳ್ಳುತ್ತಾರೆ ಹೀಗಾಗಿ ಸಂದೇಶ ಇರುತ್ತದೆ ಅಂತ ಅರ್ಥ. ದನ ಪ್ರಾಪ್ತಿ ಸೂಚನೆ ಹೇಗೆ ಸಿಗುತ್ತದೆ ಕೇಳಿ ದೀಪಾವಳಿ ಹಬ್ಬದ ದಿನ ಬೆಕ್ಕು ಮನೆಗೆ ಬಂದರೆ ಶುಭ ಸಂಕೇತವಾಗಿದ್ದು ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ.

ಹಾಗೆ ವರ್ಷವಿಡಿ ನಿಮಗೆ ದುಡ್ಡಿನ ಆಗಮನವಾಗುತ್ತಾ ಇರುತ್ತದೆ ಇದು ಒಳ್ಳೆಯದು ಅಂತ ಬೆಕ್ಕುಗಳು ಕದ್ದು ಮುಚ್ಚಿ ಮನೆಗೆ ಬಂದು ಹಾಲು ಕುಡಿದು ಹೋಗುತ್ತಾರೆ ಇದನ್ನು ಬಹಳ ಜನ ಆಶುಭಾ ಅಂತ ನಂಬುತ್ತಾರೆ ಆದರೆ ಇದು ನಿಮಗೆ ಹಣ ಬರುವ ಶುಭ ಸೂಚನೆ ನೀಡುತ್ತದೆ ಶಾಸ್ತ್ರಗಳ ಪ್ರಕಾರ ಪದೇ ಪದೇ ಬಿಕ್ಕು ಮನೆಗೆ ಬರುವುದು ತುಂಬಾ ಶುಭ ಅಂತ ಹೇಳಲಾಗುತ್ತದೆ ಆಗ ನೀವು ಸತ್ಯನಾರಾಯಣ ಪೂಜೆ ನಿಮ್ಮ ಮನೆಯಲ್ಲಿ ಮಾಡಿಸಬೇಕು ಕೆಟ್ಟ ಪ್ರಭಾವ ನಿಮ್ಮ ಮನೆ ಮೇಲೆ ಬಿಳಬಾರದು ಎಂದರೆ ನೀವು ಪೂಜೆ ಮಾಡಿಸಲೇಬೇಕು ಬೆಕ್ಕಿಗೆ ರಾಹುವಿನ ಸವಾರಿ ಎಂದು ಹೇಳಲಾಗಿದೆ ಬೆಕ್ಕಿಗೆ ಹಾಲಿನ ಭೋಜನ ನೀಡಬೇಕು ಹೀಗೆ ಮಾಡಿದರೆ ರಾಹುವಿನ ದೋಷ ಉಂಟಾಗುವುದಿಲ್ಲ.

ಜ್ಯೋತಿಷ್ಯದಲ್ಲಿ, ಬೆಕ್ಕನ್ನು ರಾಹುವಿನ ವಾಹನ ಎಂದು ಕರೆಯಲಾಗುತ್ತದೆ. ಯಾರ ಜಾತಕದಲ್ಲಿ ರಾಹು ಶುಭವಾಗಿಲ್ಲವೋ ಅವರು ರಾಹುವಿನ ಅಶುಭ ಪರಿಣಾಮಗಳನ್ನು ತಪ್ಪಿಸಲು ಬೆಕ್ಕನ್ನು ಸಾಕಬೇಕು.ಬೆಕ್ಕು ಬಂದು ತಲೆ ನೆಕ್ಕಿದರೆ ಸರ್ಕಾರಿ ಕೇಸಿನಲ್ಲಿ ಸಿಕ್ಕಿಬೀಳಬಹುದು. ಬೆಕ್ಕಿನ ಪಾದಗಳನ್ನು ನೆಕ್ಕುವುದು ಮುಂದಿನ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಸಂಕೇತವಾಗಿದೆ. ಬೆಕ್ಕಿನ ಹಾದಿಯನ್ನು ಎಡಭಾಗದಲ್ಲಿ ದಾಟಿ ಬಲಕ್ಕೆ ಹೋದಾಗ ಮಾತ್ರ ಬೆಕ್ಕಿನ ಹಾದಿಯನ್ನು ದಾಟುವುದು ಅಶುಭವೆಂದು ಪರಿಗಣಿಸಲಾಗುತ್ತದೆ, ಇತರ ಸಂದರ್ಭಗಳಲ್ಲಿ ಬೆಕ್ಕಿನ ಹಾದಿಯನ್ನು ದಾಟುವುದು ಅಶುಭವೆಂದು ಪರಿಗಣಿಸಲಾಗುವುದಿಲ್ಲ.

https://www.youtube.com/watch?v=Jd3fwuxa6zU&pp=wgIGCgQQAhgB

Leave a Comment