ರಕ್ಷಾಬಂಧನ ಯಾವಾಗ ಇದೆ 2023,ರಕ್ಷಾಬಂಧನ 30 ಆಗಸ್ಟ್ ಅಥವಾ 31 ಆಗಸ್ಟ್?

ಈ ವರ್ಷದ ರಕ್ಷಾ ಬಂಧನ ಸಮಯದಲ್ಲಿ ಭದ್ರ ಕಾಲದ ನೆರಳು ಇರುತ್ತದೆ.ಹಾಗಾಗಿ ಅಕ್ಕ ತಂಗಿಯರು ಯಾವಾಗ ರಕ್ಷಾ ಬಂಧನವನ್ನು ಕಟ್ಟಬೇಕು ಎನ್ನುವುದನ್ನು ಪೂರ್ತಿಯಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.2023ರಲ್ಲಿ ಬಂದಿರುವ ಈ ರಕ್ಷಾ ಬಂಧನ ಹಲವಾರು ಜನರ ಮನಸ್ಸಲ್ಲಿ ಕೆಲವು ಕನ್ಫ್ಯೂಷನ್ ಗಳು ಇವೆ.

ಈ ಬಾರಿ ಶ್ರವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ತಿಥಿಯು 30ನೇ ತಾರೀಕು ಆಗಸ್ಟ್ ಮುಂಜಾನೆ ಸಮಯದಲ್ಲಿ 10:58 ನಿಮಿಷಕ್ಕೆ ಶುರುವಾಗುತ್ತದೆ. ಇಲ್ಲಿ ಹುಣ್ಣಿಮೆ ತಿಥಿ ಸಮಾಪ್ತಿಯೂ 31 ಆಗಸ್ಟ್ ದಿನದಂದು ಮುಂಜಾನೆ 7:05 ನಿಮಿಷಕ್ಕೆ ಮುಗಿಯುತ್ತದೆ.

ಇಂತಹ ಸ್ಥಿತಿಯಲ್ಲಿ ರಕ್ಷಾ ಬಂಧನ ಹಬ್ಬವನ್ನು 30 ಆಗಸ್ಟ್ ದಿನದಲ್ಲಿ ಆಚರಿಸಲಾಗುತ್ತದೆ. ಹಾಗಾಗಿ ಆಗಸ್ಟ್ 30 ಹಗಲಿನಲ್ಲಿ ರಾಖಿ ಕಟ್ಟಲು ಸಾಧ್ಯವಾಗುವುದಿಲ್ಲ.ಏಕೆಂದರೆ ಅವತ್ತು ಪೂರ್ತಿಯಾಗಿ ಭದ್ರ ಕಾಲ ಇರುತ್ತದೆ. ಹಾಗಾಗಿ ಆಗಸ್ಟ್ 30 9:03 ಗಂಟೆ ನಂತರ ಅಣ್ಣನ ಕೈಗೆ ರಾಖಿ ಅನ್ನು ಕಟ್ಟಬಹುದು.

ಭದ್ರ ಕಾಲವು ರಾತ್ರಿ 9:02 ನಿಮಿಷದವರೆಗೆ ಇರುತ್ತದೆ. ಈ ಸಮಯದಲ್ಲಿ ಕಟ್ಟಬಾರದು. ಇನ್ನು ಆಗಸ್ಟ್ 31 7:05 ನಿಮಿಷಕ್ಕೆ ರಕ್ಷಾ ಬಂಧನ ಮುಗಿಯುತ್ತದೆ.ಈ ಸಮಯವು ಎಲ್ಲಕಿಂತ ಉತ್ತಮ ಸಮಯವಾಗಿದೆ.

Leave a Comment