ಪೂಜೆಗಾಗಿ ತಂದ ತೆಂಗಿನಕಾಯಿ ಕೊಳೆತರೆ ? ಕಾಯಿಯಲ್ಲಿ ಹೂ ಬಂದರೆ ? ಯಾವುದಕ್ಕೆ ಸಂಕೇತ ?
ಪ್ರತಿದಿನ ನಾವು ಪೂಜೆ ಮಾಡುತ್ತೇವೆ ದೇವಸ್ಥಾನದಲ್ಲಿ ಪೂಜೆ ಮಾಡುತ್ತೇವೆ ಪುಣ್ಯಕ್ಷೇತ್ರಗಳಿಗೆ ಹೋಗುತ್ತೇವೆ ಹಲವಾರು ಪೂಜೆ ಯಜ್ಞಗಳನ್ನು ತ್ತೇವೆ ಅದರ ಬಗ್ಗೆ ತಿಳಿದುಕೊಳ್ಳುತ್ತೇವೆ ಆದರೆ ಈ ನೈವೇದ್ಯ ಒಂದು ಸಂದರ್ಭಕ್ಕೆ ಬಂದಾಗ ಹಣ್ಣು-ಹಂಪಲು ಹಿಟ್ಟು ನೈವೇದ್ಯ ಮಾಡುತ್ತೇವೆತುಂಬಾ ಜನರಿಗೆ ತೆಂಗಿನಕಾಯಿಯನ್ನು ಹೊಡೆದಾಗ ಅದರಲ್ಲಿ ಹೂವ ಕಾಣಿಸುತ್ತದೆ ಸಾಧಾರಣವಾಗಿ ತೆಂಗಿನ ಕಾಯಿ ಒಡೆದಾಗ ಹೂವ ಕಾಣಿಸುವುದು ಏನು ಶುಭನ ಅಶುಭಾನಾ ಸುಮಾರ ಜನ ಅದರ ಬಗ್ಗೆ ಪಾಸಿಟಿವ್ ಆಗಿ ಹೇಳುತ್ತಾರೆ ಕೆಲವರು ನೆಗೆಟಿವ್ ಆಗಿ ಹೇಳುತ್ತಾರೆ ಅದರ ನಿಜವಾದ ವಾಸ್ತವ್ಯವು … Read more