ಈ ಮೂರು ವಿಚಾರಗಳಲ್ಲಿ ಸ್ತ್ರೀಯರು ಪುರುಷರಿಗಿಂತ ಮುಂದಿರುತ್ತಾರೆ!
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀಯರು ಪುರುಷರಿಗಿಂತ ಈ ಮೂರು ವಿಚಾರದಲ್ಲಿ ಯಾವಾಗಲೂ ಮುಂದಿರುತ್ತಾರೆಂದು ಹೇಳಿದ್ದಾನೆ ಸ್ತ್ರೀಯರು ಯಾವ ವಿಚಾರದಲ್ಲಿ ಪುರುಷರಿಗಿಂತ ಮುಂದಿರುತ್ತಾರೆ? ಇವುಗಳು ಸ್ತ್ರೀಯರಲ್ಲಿನ ಅದ್ಭುತ ಗುಣಗಳು ಅದೇನೆಂದು ಈ ದಿನ ತಿಳಿಯೋಣ ಬನ್ನಿ ಚಾಣಕ್ಯ ನೀತಿಯನ್ನು ಅತ್ಯಂತ ತಾತ್ವಿಕ ಮತ್ತು ಪ್ರಾಮಾಣಿಕ ಪುಸ್ತಕವೆಂದು ಹೇಳಲಾಗುತ್ತದೆ ಯಾಕೆಂದರೆ ಇಂದಿಗೂ ಕೂಡ ಚಾಣಕ್ಯನು ಆ ಪುಸ್ತಕದಲ್ಲಿ ಬರೆದಿರುವ ತತ್ವಗಳನ್ನು ಜನರು ಅನುಸರಿಸಿಕೊಂಡು ಬರುತ್ತಿದ್ದಾರೆ ಚಾಣಕ್ಯ ನೀತಿಯಲ್ಲಿ ಮನುಷ್ಯನ ಪ್ರತಿನಿತ್ಯದ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು … Read more