ಮೂಗುತಿ ಹಾಕುವ ಹಿಂದಿನ ರಹಸ್ಯ!
ಹೆಣ್ಣಿನ ಅಂದವನ್ನು ಹೆಚ್ಚಿಸುವುದು ಮೂಗುತಿಯೇ ಕೆಲವು ಮೂಗುತಿಯು ಹೆಣ್ಣಿನ ಅಂದವನ್ನು ಹೆಚ್ಚಿಸುವುದಲ್ಲದೆ ಅವಳ ಆರೋಗ್ಯವನ್ನು ಸಹ ಸುಧಾರಿಸುತ್ತದೆ ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಅವರು ಧರಿಸುತ್ತಿದ್ದ ಮೂಗುತಿ ಅವರ ಮೂಗಿಗಿಂತ ದೊಡ್ಡದಾಗಿತ್ತು ಹೆಣ್ಣು ಮಕ್ಕಳು ಜನಿಸಿದ ಎರಡರಿಂದ ಮೂರು ವರ್ಷಗಳಲ್ಲಿ ಓಲೆ ಚುಚಿಸುತಿದರು ಮತ್ತು ಮೂಗುತಿಯನ್ನು ಹಾಕಿಸುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಕಾಲ ಬದಲಾಗಿದೆ ಇತ್ತೀಚಿನ ದಿನಗಳಲ್ಲಿ ಮೂಗುತಿ ಹಾಕಿಸುವುದೆಂದರೆ ಹರಸಾಹಸ ಪಡಬೇಕಾಗುತ್ತದೆ ಅವರ ಮನೆಯ ಮಕ್ಕಳು ಮೂಗುತಿಯನ್ನು ಧರಿಸುವುದರಿಂದ ಹೆಣ್ಣುಮಕ್ಕಳು ಅಂದವಾಗಿ ಮತ್ತು ಲಕ್ಷಣದಿಂದ ಕಾಣಿಸುತ್ತಾರೆ ಮೂಗುತಿ ದರಿಸುವುದರಿಂದ … Read more