ಸಕ್ಕರೆ ಕಾಯಿಲೆ ಇದ್ದವರಿಗೆ ಅಮೃತಬಳ್ಳಿಯ ಔಷಧಿ ಅಮೃತಕ್ಕೆ ಸಮಾನ!
ಅಮೃತಬಳ್ಳಿ ಆಯುರ್ವೇದದ ಅದ್ಭುತವಾದ ಗಿಡಮೂಲಿಕೆ ಆಗಿದೆ. ಸಂಕ್ರಾಮಿಕ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದನ್ನು ಭಾರತೀಯ ವೈದ್ಯಕೀಯದಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಅಮೃತಬಳ್ಳಿಯನ್ನು ಅಮರತ್ವದ ಮೂಲವೆಂದು ಉಲ್ಲೇಖಿಸಲಾಗಿದೆ. ಇದರಲ್ಲಿ ಹೇರಳವಾದ ಔಷಧೀಯ ಗುಣಗಳನ್ನು ಹೊಂದಿದ್ದು ಬಹುತೇಕರು ಅಮೃತಬಳ್ಳಿಯನ್ನು ಮಧುಮೇಹಕ್ಕೆ ಚಿಕಿತ್ಸೆಯನ್ನು ನೀಡುತ್ತದೆ ಎಂದು ತಿಳಿದಿದ್ದಾರೆ. ಇದು ಕೇವಲ ಮಧುಮೇಹಕ್ಕೆ ಮಾತ್ರವಲ್ಲ ಹಲವಾರು ರೋಗ ಲಕ್ಷಣಗಳನ್ನು ಮೊಳಕೆಯಲ್ಲಿ ಶಮನ ಮಾಡುವ ಶಕ್ತಿಯನ್ನು ಹೊಂದಿದೆ. ಅಮೃತಬಳ್ಳಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿಕೊಡುತ್ತೇನೆ. ಅಮೃತಬಳ್ಳಿ ಹಲವಾರು ರೋಗಗಳು ಬರದಂತೆ ಕಾಪಾಡುತ್ತದೆ. ಇದು … Read more