ಯಾವ ಬೆರಳಿನಿಂದ ಕುಂಕುಮ ಇಟ್ಟುಕೊಂಡರೆ ಯಾವ ರೀತಿಯ ಪಲಿತಾಂಶ
ನಮಸ್ಕಾರ ವೀಕ್ಷಕರೆ ಕುಂಕುಮ ಹಣೆ ಇಟ್ಟುಕೊಳ್ಳುವುದು ನಮ್ಮ ಸಂಪ್ರದಾಯವಾಗಿದೆ ಮಹಿಳೆಯರು ತನ್ನ ಗಂಡನ ಕ್ಷೇಮಕ್ಕಾಗಿ ಹಣದ ಸೌಭಾಗ್ಯಕ್ಕಾಗಿ ಕುಂಕುಮವನ್ನು ಧರಿಸುತ್ತಾರೆ ಇದು ಸಾಮಾನ್ಯವಾಗಿ ಭಕ್ತರು ಪೂಜೆಯನ್ನು ಆಚರಿಸುತ್ತಾರೆ ತಪ್ಪದೇ ಹಣೆಗೆ ಕುಂಕುಮವನ್ನು ಹಚ್ಚುತ್ತಾರೆ ಭಗವಂತನಿಗೆ ಕುಂಕುಮ ಮತ್ತು ಅರಿಶಿನ ಅರ್ಪಿಸಿ ಪೂಜೆ ಮಾಡುತ್ತಾರೆ ದೇವಾಲಯದಲ್ಲಿ ದೇವರ ದರ್ಶನವನ್ನು ಪಡೆಯುತ್ತಾ ತಿಲಕವನ್ನು ಇಟ್ಟುಕೊಳ್ಳುತ್ತಾರೆ. ಅತಿಮುಖ್ಯ ಆದರಲ್ಲಿ ಶಿವಭಕ್ತರು ವಿಭೂತಿಯನ್ನು ಧರಿಸಿದರೆ ಕೆಲ ಭಕ್ತರು ನಾಮಗಳನ್ನು ಧರಿಸುತ್ತಾರೆ ಆದರೆ ಇದೆಲ್ಲವೂ ತಿಲಕ ಲೆಕ್ಕಕ್ಕೆ ಬರುತ್ತದೆ ಎನ್ನಲಾಗುತ್ತದೆ ಇನ್ನು ಹಿರಿಯರು ಆಶೀರ್ವಾದ … Read more