ಈ ಏಳು ಲಕ್ಷಣಗಳ ಸ್ತ್ರೀ ಅಧಿಕ ಬಲಶಾಲಿಗಿರುತ್ತಾರೆ!
ಹಿಂದೂ ಧರ್ಮದಲ್ಲಿ ಸ್ತ್ರೀಯರನ್ನು ದೇವಿಯ ಸ್ವರೂಪವೆಂದು ಕಾಣಲಾಗುತ್ತದೆ ಯಾರ ಮನೆಯಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆ ಅಂತ ಅವರ ಮನೆಯಲ್ಲಿ ದೇವಾನುದೇವತೆಗಳು ವಾಸವಾಗಿರುತ್ತಾರೆ ಎನ್ನಲಾಗುತ್ತದೆ ಸ್ತ್ರೀಯರನ್ನು ಮಾತೆ ಮಹಾಲಕ್ಷ್ಮಿ ಸರಸ್ವತಿ ಪಾರ್ವತಿಯ ರೂಪಾ ಎಂದೇ ತಿಳಿಯಲಾಗಿದೆ ಪ್ರತಿ ಪುರುಷನ ಅರ್ಧಾಂಗಿನಿ ಆವರ ಹೆಂಡತಿಯೇ ಆಗಿರುತ್ತಾರೆ ಗರುಡ ಪುರಾಣದಲ್ಲಿ ಸ್ತ್ರೀಯರ ಬಗ್ಗೆ ಈ ವಿಷಯವನ್ನು ತಿಳಿಸಲಾಗುತ್ತದೆ ಏಳು ಲಕ್ಷಣವುಳ್ಳ ಹೆಣ್ಣುಮಕ್ಕಳು ಸಾಕ್ಷಾತ್ ಮಹಾಲಕ್ಷ್ಮಿ ರೂಪ ಎಂದು ಹೇಳಲಾಗಿದೆ ಡಾ ಸ್ತ್ರೀಯರು ಯಾರ ಮನೆಯಿಂದ ಯಾರ ಮನೆಗೆ ಪ್ರವೇಶ ಮಾಡುತ್ತಾರೆ ಅಂಥವರ ಮನೆಗೆ … Read more