ಈ ಸಮಯದಲ್ಲಿ ನೀರು ಕುಡಿಯಲೇ ಬಾರದು!ಈ ಹೊತ್ತಿನಲ್ಲಿ ಕುಡಿಯುವ ನೀರು ವಿಷದಂತೆ
ಆಚಾರ್ಯ ಚಾಣಕ್ಯ ಅರ್ಥಶಾಸ್ತ್ರ, ರಾಜತಾಂತ್ರಿಕತೆ, ರಾಜಕೀಯ ಮಾತ್ರವಲ್ಲದೆ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳ ಬಗ್ಗೆಯೂ ಹೇಳಿದ್ದಾರೆ. ತಮ್ಮ ಚಾಣಕ್ಯ ನೀತಿಯಲ್ಲಿ ಉತ್ತಮ ಆರೋಗ್ಯ, ಸಂತೋಷ-ಯಶಸ್ವಿ ಜೀವನ, ಸಂಬಂಧಗಳು, ಅಪಾರ ಸಂಪತ್ತನ್ನು ಪಡೆಯಲು ಏನು ಮಾಡಬೇಕು ಎನ್ನುವ ಅಂಶಗಳನ್ನು ಬರೆದಿದ್ದಾರೆ. ಇಷ್ಟು ಮಾತ್ರವಲ್ಲದೆ, ಉತ್ತಮ ಆರೋಗ್ಯದ ಬಗ್ಗೆ ಕೂಡಾ ಚಾಣಾಕ್ಯ ನೀತಿಯಲ್ಲಿ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ ಆಚಾರ್ಯ ಚಾಣಕ್ಯರು ಆಯುರ್ವೇದವನ್ನು ಬಲ್ಲವರಾಗಿದ್ದರು. ಹಾಗಾಗಿಯೇ ಉತ್ತಮ ಆರೋಗ್ಯಕ್ಕಾಗಿ ಜೀವನದಲ್ಲಿ ಅನುಸರಿಸಬೇಕಾದ ಕೆಲವು ತತ್ವಗಳನ್ನು ಹೇಳಿದ್ದಾರೆ. ದೇಹಕ್ಕೆ ಬಹಳ ಮುಖ್ಯವಾಗಿರುವುದು … Read more