ಖಾಲಿ ಹೊಟ್ಟೆಯಲ್ಲಿ ದಿನಾಲು ಡ್ರೈಫ್ರೂಟ್ಸ್ ತಿಂದರೆ ಏನಾಗಲಿದೆ ಓದಿ
ಡ್ರೈಫ್ರೂಟ್ಸ್ ನಲ್ಲಿ ತೇವಾಂಶವನ್ನು ಕಳೆದುಕೊಂಡಿರುತ್ತದೆ ಈ ಹಣ್ಣುಗಳ ಪೋಷ್ಟಿಕಾಂಶ ಕಾರ್ಬೋಹೈಡ್ರೇಟ್ಸ್ ಮತ್ತು ಸಕ್ಕರೆ ಅಂಶದಿಂದ ಸಮೃದ್ಧವಾಗಿರುತ್ತದೆ. ಡ್ರೈಫ್ರೂಟ್ಸ್ ಎಂದರೆ, ಬಾದಾಮಿ, ಪಿಸ್ತ, ದ್ರಾಕ್ಷಿ, ಗೋಡಂಬಿ, ರೆಸಿನ್ಸ್. ಡ್ರೈ ಫ್ರೂಟ್ಸ್ ಗಳು ಛಾಯಾ ವಿಕ್ರಿಯ ಸುಧಾರಿಸಲು ತುಂಬಾ ಅನುಕೂಲಕಾರಿ.ಡ್ರೈ ಫ್ರೂಟ್ಸ ನಲ್ಲಿ ಹೆಚ್ಚಿನ ಶಕ್ತಿ ದೇಹದ ಆರೋಗ್ಯದಲ್ಲಿ ಬಳಲುತ್ತಿರುವವರು ಹಾಗೂ ಹೆಚ್ಚು ತೂಕವನ್ನು ಕಳೆದುಕೊಂಡಿರುವವರು ಡ್ರೈಫ್ರೂಟ್ಸ್ ಅನ್ನು ಹೆಚ್ಚಾಗಿ ಸೇವನೆ ಮಾಡಿ ಶಕ್ತಿಯನ್ನು ಪಡೆಯಬಹುದು. ಇನ್ನು ಗರ್ಭಿಣಿಯರು ಮತ್ತು ಸಣ್ಣ ಮಕ್ಕಳು ಪೌಷ್ಟಿಕಾಂಶ ಪಡೆಯಲು ಹೆಚ್ಚಿನ ಡ್ರೈ ಫ್ರೂಟ್ … Read more