Hair Care Tips: ಚಹಾಲ್ ಪತ್ನಿ ಧನಶ್ರೀ ಸುಂದರ ಕೂದಲಿನ ರಹಸ್ಯ ಇದೇ ನೋಡಿ

Hair Care Tips For Girls: ಭಾರತದ ಖ್ಯಾತ ಬೌಲರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ದಂತವೈದ್ಯೆಯಾಗಿದ್ದರೂ, ತಮ್ಮ ನೃತ್ಯದ ಮೂಲಕ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಧನಶ್ರೀ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಧನಶ್ರೀ ಸೌಂದರ್ಯದಲ್ಲಿ ಯಾವ ನಟಿಯರಿಗೂ ಕಡಿಮೆಯಿಲ್ಲ. ಆರೋಗ್ಯಕರ ಮತ್ತು ಉದ್ದನೆಯ ಕೂದಲು ಅವರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಂದು ನಾವು ಧನಶ್ರೀ ಅವರ ಸುಂದರ ಕೂದಲಿನ ರಹಸ್ಯವನ್ನು ಹೇಳಲಿದ್ದೇವೆ. ಸುಂದರ ಕೂದಲಿಗೆ ಈ ಸಲಹೆಗಳನ್ನು ಸ್ವತಃ ಧನಶ್ರೀ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರೊಂದಿಗೆ … Read more

Serena Williams: ಟೆನ್ನಿಸ್ ಗೆ ವಿದಾಯ ಘೋಷಿಸಿದ ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್

Serena Williams Retires: 23 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ ಸೆರೆನಾ ವಿಲಿಯಮ್ಸ್ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ‘ವೋಗ್‌’ ಮ್ಯಾಗಜಿನ್ ನ ಸೆಪ್ಟೆಂಬರ್ ಸಂಚಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡ ನಂತರ, ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ತಮ್ಮ ನಿವೃತ್ತಿಯನ್ನು ಘೋಷಿಸುವ ಪೋಸ್ಟ್ ಅನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ವರ್ಷದ ಕೊನೆಯ ಗ್ರ್ಯಾಂಡ್ ಸ್ಲಾಮ್ ಟೂರ್ನಿಯಾದ ಯುಎಸ್ ಓಪನ್ ಬಳಿಕ ತಾವು ಟೆನಿಸ್‌ಗೆ ವಿದಾಯ ಹೇಳುವುದಾಗಿ ಸೆರೆನಾ ವಿಲಿಯಮ್ಸ್ ಹೇಳಿದ್ದಾರೆ. Instagram ನಲ್ಲಿ ವಿಶೇಷ ಪೋಸ್ಟ್ … Read more

Numerology : ಈ ದಿನ ಹುಟ್ಟಿದ ಜನ ತುಂಬಾ ಸೀಕ್ರೇಟ್‌ ಮೆಂಟೇನ್‌ ಮಾಡ್ತಾರೆ!!

Number 8 People Nature: ಜ್ಯೋತಿಷ್ಯದಲ್ಲಿ ವ್ಯಕ್ತಿಯ ರಾಶಿಚಕ್ರದ ಚಿಹ್ನೆಯ ಆಧಾರದ ಮೇಲೆ, ಅವನ ಸ್ವಭಾವ ಮತ್ತು ಭವಿಷ್ಯ ಇತ್ಯಾದಿಗಳನ್ನು ತಿಳಿಯಲಾಗುತ್ತದೆ. ಅದೇ ಸಮಯದಲ್ಲಿ, ಸಂಖ್ಯಾಶಾಸ್ತ್ರವು ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ ಈ ವಿಷಯಗಳನ್ನು ಲೆಕ್ಕಾಚಾರ ಮಾಡುತ್ತದೆ. ಯಾವುದೇ ವ್ಯಕ್ತಿಯ ಮೂಲಾಂಕ ಅವನ ಜನ್ಮ ದಿನಾಂಕದ ಮೊತ್ತವಾಗಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು 17 ರಂದು ಜನಿಸಿದರೆ, ಅವನ ಮೂಲಾಂಕವು (1+7 = 8) ಎಂಟು ಆಗಿರುತ್ತದೆ. ಅಂತೆಯೇ, ಇಂದು ನಾವು ಮೂಲಾಂಕ 8 ರ ಜನರ … Read more

ಚೀನಾದಲ್ಲಿ ‘ಲಾಂಗ್ಯಾ ವೈರಸ್’: 35 ಜನರಲ್ಲಿ ಕಂಡುಬಂದ ಈ ವೈರಸ್ ಎಷ್ಟು ಅಪಾಯಕಾರಿ ಗೊತ್ತಾ?

ಕೊರೊನಾ ವೈರಸ್ ಜಗತ್ತಿನಲ್ಲಿ ಅದೆಷ್ಟೋ ಪ್ರಾಣ ಕಿತ್ತುಕೊಂಡಿದೆ. ಇಂದಿಗೂ ಕೂಡ ಕೊರೊನಾ ಸೋಂಕು ಎಂದರೆ ಜನರು ಭಯಭೀತರಾಗುತ್ತಿದ್ದಾರೆ. ಈ ವೈರಸ್ ವಕ್ಕರಿಸಿದ ಬಳಿಕ ಅದೆಷ್ಟೋ ವೇರಿಯೆಂಟ್ ಗಳು ಬಂದು ಇನ್ನಷ್ಟೂ ಸಮಸ್ಯೆಗೆ ದೂಡಿತ್ತು. ಇದೀಗ ಮತ್ತೆ ಚೀನಾದಲ್ಲಿ ಹೊಸದೊಂದು ಸೋಂಕು ಕಂಡುಬಂದಿದೆ. ಇದನ್ನು ಲಾಂಗ್ಯಾ ವೈರಸ್ ಎಂದು ಕರೆಯಲಾಗುತ್ತಿದ್ದು, ಈಗಾಗಲೇ 35 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇದನ್ನೂ ಓದಿ: ನನ್ನ ಮನೆ ಮೇಲೆ FBI ಅಘೋಷಿತ ದಾಳಿ ನಡೆಸಿದೆ: ಟ್ರಂಪ್ ಆಕ್ರೋಶ ಲ್ಯಾಂಗ್ಯಾ ವೈರಸ್‌ಗೆ ಯಾವುದೇ ಲಸಿಕೆ … Read more

ರಕ್ಷಾ ದಾರ ಮೊದಲು ಕಟ್ಟಿದ್ದು ಯಾರು ಗೊತ್ತಾ? ಅಣ್ಣ ತಂಗಿಯರ ಸಂಬಂಧದಲ್ಲಿ ಇರಲಿಲ್ಲ ಈ ಪದ್ಧತಿ!

ರಕ್ಷಾ ಬಂಧನ ಪೌರಾಣಿಕ ಕಥೆ: 2022 ರಲ್ಲಿ, ರಕ್ಷಾ ಬಂಧನದ ಹಬ್ಬವನ್ನು ಆಗಸ್ಟ್ 11 ಮತ್ತು 12 ರಂದು ಆಚರಿಸಲಾಗುತ್ತದೆ. ರಕ್ಷಾಬಂಧನದಂದು, ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ. ರಾಖಿಯನ್ನು ರಕ್ಷಾ ಸೂತ್ರ ಎಂದೂ ಕರೆಯುತ್ತಾರೆ. ಈ ಹಬ್ಬ ಅಣ್ಣ-ತಂಗಿಯರ ಬಾಂಧವ್ಯಕ್ಕೆ ಮೀಸಲಾಗಿದ್ದರೂ ಮೊಟ್ಟಮೊದಲ ಬಾರಿಗೆ ಸಹೋದರಿ ತನ್ನ ಪತಿಗೆ ರಕ್ಷಣಾ ದಾರವನ್ನು ಕಟ್ಟಿದ್ದಳು ಎಂದು ಹಿಂದೂ ಧರ್ಮ-ಪುರಾಣಗಳಲ್ಲಿ ಹೇಳಲಾಗಿದೆ. ಈ ಬಗ್ಗೆ ಆಸಕ್ತಿದಾಯಕ ಕಥೆಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ. ಇದನ್ನೂ ಓದಿ: ಖಾಸಗಿ ಬಸ್ … Read more

Puneeth Rajkumar Rakhi: ರಕ್ಷಾ ಬಂಧನಕ್ಕೆ ಮಾರುಕಟ್ಟೆಗೆ ಬಂತು “ಅಪ್ಪು ರಾಖಿ”

Appu Rakhi: ಸದ್ಯ ಎಲ್ಲೆಲ್ಲೂ ರಕ್ಷಾ ಬಂಧನದ ತಯಾರಿ ಜೋರಾಗಿದೆ. ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿಗಳು ಬಂದಿವೆ. ಸಹೋದರ-ಸಹೋದರಿಯರ ಬಾಂಧವ್ಯದ ಸಂಕೇತವಾಗಿರುವ ರಕ್ಷಾ ಬಂಧನದ ಪ್ರಯುಕ್ತ ರಾಜ್ಯದ ಅನೇಕ ಕಡೆಗಳಲ್ಲಿ ಪುನೀತ್ ರಾಜ್​ಕುಮಾರ್​ ಫೋಟೋ ಇರುವ ರಾಖಿಗಳು ಮಾರುಕಟ್ಟೆಗೆ ಬಂದಿವೆ. ಅಪ್ಪು ಮೇಲಿನ ಅಭಿಮಾನದಿಂದ ಜನ ಈ ರಾಖಿಗಳನ್ನು ಕೊಳ್ಳುತ್ತಿದ್ದಾರೆ. ನಟ ಪುನೀತ್​ ರಾಜ್​ಕುಮಾರ್ ಅವರು ಇಹಲೋಕ ತ್ಯಜಿಸಿ ಹಲವು ತಿಂಗಳುಗಳು ಕಳೆದರೂ ಅವರು ಜನಮಾನಸದಲ್ಲಿ ಅಜಾರಾಮರರಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಉದಾಹರಣೆಗಳು ಸಿಗುತ್ತಿವೆ. ಪ್ರತಿ ವಿಶೇಷ … Read more

Health Tips: ಮೂತ್ರಪಿಂಡಗಳಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಈ ಡ್ರಿಂಕ್ ಬಳಸಿ

Kidney Detox Drinks: ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗ್ವೆ, ಕಿಡ್ನಿ ನಮಗೆ ನಮ್ಮ ದೇಹದ ಅನೇಕ ಕಾರ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.ಆದ್ದರಿಂದ ಮೂತ್ರಪಿಂಡವನ್ನು ಆರೋಗ್ಯಕರವಾಗಿಡುವುದು ತುಂಬಾ ಮಹತ್ವದ್ದಾಗಿದೆ. ಮತ್ತೊಂದೆಡೆ, ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನೀರು ಕುಡಿಯುವ ಮೂಲಕ ಮೂತ್ರಪಿಂಡವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಕಿಡ್ನಿ ಹಾಳಾಗುವ ಅಪಾಯ ಕಡಿಮೆಯಾಗುತ್ತದೆ. ಇನ್ನೊಂದೆಡೆ ಕಿಡ್ನಿಯನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಕಿಡ್ನಿಯನ್ನು ಡಿಟಾಕ್ಸ್ ಮಾಡುವುದು ಕೂಡ ಮಹತ್ವದ್ದಾಗಿದೆ. ಇದಕ್ಕಾಗಿ ನಿಮ್ಮ ಆಹಾರದಲ್ಲಿ ನೀವು ಕೆಲವು ಪಾನೀಯಗಳನ್ನು ಶಾಮೀಲುಗೊಳಿಸಬೇಕು … Read more

ಕುಡಿದ ಅಮಲಿನಲ್ಲಿ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಗಲಾಟೆ, ದೂರು ದಾಖಲು

ಕುಡಿದ ಅಮಲಿನಲ್ಲಿ ರಿಯಾಲಿಟಿ ಶೋ ಖ್ಯಾತಿಯ ಸುನಾಮಿ ಕಿಟ್ಟಿ ಗಲಾಟೆ, ದೂರು ದಾಖಲು Source link

ಕನಸಿನಲ್ಲಿ ಪಿತೃಗಳನ್ನು ಕಾಣುವುದು ಶುಭವೋ ಅಶುಭವೋ ?

Dream Interpretation Ancestors : ಕನಸಿನಲ್ಲಿ ಪೂರ್ವಜರನ್ನು ಕಂಡರೆ ಅದು ಭವಿಷ್ಯದಲ್ಲಿ ಘಟಿಸುವ ಘಟನೆಗಳ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಪೂರ್ವಜರು ಕನಸಿನಲ್ಲಿ ಬಂದರೆ ಅದನ್ನು  ನಿರ್ಲಕ್ಷಿಸಬಾರದು ಎಂದು ಹೇಳಲಾಗುತ್ತದೆ. ಬದಲಿಗೆ ಅದರ ಅರ್ಥವನ್ನು ಅರ್ಥಮಾಕೊಂಡು ಅದರಂತೆ ನಡೆದುಕೊಳ್ಳಬೇಕು. ಪೂರ್ವಜರು ಕನಸಿನಲ್ಲಿ ಬಂದು ನಮ್ಮ ಜೀವನಕ್ಕೆ ಸಂಬಂಧಿಸಿದ ವಿಶೇಷ ಘಟನೆಗಳ ಬಗ್ಗೆ ಸುಳಿವು ನೀಡುತ್ತಾರೆ. ನಿಮ್ಮ ಕನಸಿನಲ್ಲಿ ಪೂರ್ವಜರು ಅಥವಾ ಪಿತೃಗಳು ನಿಮ್ಮ ತಲೆಯ ಬಳಿ ನಿಂತಿರುವುದನ್ನು  ಕಂಡರೆ ಅದು ಒಳ್ಳೆಯ ಸಂಕೇತವಾಗಿದೆ. … Read more

ಕೇಂದ್ರ ವಿಭಾಗ ಪೊಲೀಸರ ಕಾರ್ಯಾಚರಣೆ: 30 ಪ್ರಕರಣಗಳಲ್ಲಿ 24 ಆರೋಪಿಗಳ ಬಂಧನ

ಬೆಂಗಳೂರು: ರಾಬರಿ, ಬೈಕ್ ಕಳ್ಳತನ ಹಾಗೂ ಕನ್ನ ಕಳವು ಪ್ರಕರಣ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 24 ಮಂದಿ ಆರೋಪಿಗಳನ್ನು ನಗರ ಕೇಂದ್ರ ವಿಭಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 30 ಪ್ರಕರಣಗಳನ್ನ‌ ಪತ್ತೆ ಹಚ್ಚಿ 1.32 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ವಾಹನ ಸೇರಿ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಶೇಷಾದ್ರಿಪುರ, ವೈಯ್ಯಾಲಿಕಾವಲ್, ಎಸ್.ಜೆ.ಪಾರ್ಕ್,ಕಬ್ಬನ್ ಪಾರ್ಕ್, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಬರಿ ಹಾಗೂ ಕಳ್ಳತ‌ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 24 ಆರೋಪಿಗಳನ್ನು … Read more