ಮಂಗಳ ಗೋಚರ: ಆಗಸ್ಟ್ ತಿಂಗಳಲ್ಲಿ ಮಂಗಳನ ಸಂಚಾರ- 4 ರಾಶಿಯವರಿಗೆ ಗೋಲ್ಡನ್ ಡೇಸ್ ಆರಂಭ

ಮಂಗಳ ಗೋಚಾರ: ಈ ವರ್ಷ ಸಹೋದರ-ಸಹೋದರಿಯರ ಬಂಧನ ಬೆಸೆಯುವ ಪವಿತ್ರ ಹಬ್ಬ ರಕ್ಷಾಬಂಧನವನ್ನು ಆಗಸ್ಟ್ 11ರಂದು ಆಚರಿಸಲಾಗುವುದು. ಶ್ರಾವಣ  ಮಾಸದ ಹುಣ್ಣಿಮೆಯ ಆರಂಭದಲ್ಲಿ ಭದ್ರಾ ಕಾಲದ ಕಾರಣದಿಂದ ಕೆಲವರು ಆಗಸ್ಟ್ 12 ರಂದು ರಕ್ಷಾಬಂಧನವನ್ನು ಆಚರಿಸುತ್ತಾರೆ. ಇದಲ್ಲದೆ ಈ ರಕ್ಷಾಬಂಧನದ ಸಮಯದಲ್ಲಿ ಜ್ಯೋತಿಷ್ಯದಲ್ಲೂ ದೊಡ್ಡ ಬದಲಾವಣೆ ಆಗಲಿದೆ. ರಕ್ಷಾಬಂಧನದ ಒಂದು ದಿನ ಮೊದಲು ಅಂದರೆ  ಆಗಸ್ಟ್ 10, 2022 ರಂದು,  ಗ್ರಹಗಳ ಕಮಾಂಡರ್ ಮಂಗಳ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ.  ಆಗಸ್ಟ್ 10 ರಂದು ಮಂಗಳನು ​​ಮೇಷ ರಾಶಿಯನ್ನು … Read more

ತೂಕ ಇಳಿಸಲು ನಿಮ್ಮ ಡಯಟ್‌ನಲ್ಲಿರಲಿ ಈ 3 ಫ್ಯಾಟ್ ಬರ್ನಿಂಗ್ ಫುಡ್ಸ್

ಫ್ಯಾಟ್ ಬರ್ನಿಂಗ್ ಡಯಟ್‌:  ತೂಕ ಇಳಿಸಲು ಬಯಸುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ ು ವಾಕ್, ಯೋಗ, ವ್ಯಾಯಾಮದ ಜೊತೆಗೆ ಉತ್ತಮ ಆಹಾರ ಕ್ರಮವೂ ಬಹಳ ಮುಖ್ಯ. ನಿಮ್ಮ ಡಯಟ್‌ನಲ್ಲಿ ಕೆಲವು ಆಹಾರಗಳನ್ನು ಸೇರಿಸುವುದರಿಂದ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ತೂಕವನ್ನು ಕಳೆದುಕೊಳ್ಳಲು, ನಾವು ಪ್ರತಿದಿನ ಪೌಷ್ಠಿಕವಾದ ಆಹಾರವನ್ನು ಸೇವಿಸಬೇಕು. ಉದಾಹರಣೆಗೆ, ದೇಹವು ವಿವಿಧ ವಸ್ತುಗಳನ್ನು ಹೀರಿಕೊಳ್ಳಲು ನಮಗೆ ಕೊಬ್ಬು ಬೇಕಾಗುತ್ತದೆ. ಫ್ಯಾಟ್ ಬರ್ನಿಂಗ್ ಗಾಗಿ ಪ್ರೋಟೀನ್ ಆಹಾರ … Read more

ರಕ್ಷಾ ಬಂಧನ 2022: ಸಹೋದರನಿಗೆ ರಾಖಿ ಕಟ್ಟುವ ಮುನ್ನ ಮುಹೂರ್ತ ನೋಡಿಕೊಳ್ಳಿ

ಈ ಬಾರಿ ಸಹೋದರ ಮತ್ತು ಸಹೋದರಿಯರ ಅಚಲ ಪ್ರೀತಿಯ ಹಬ್ಬವಾದ ರಕ್ಷಾ ಬಂಧನದ ಬಗ್ಗೆ ಜನರಲ್ಲಿ ಗೊಂದಲ ಉಂಟುಮಾಡಿದೆ. ಆಗಸ್ಟ್ 11ರಂದು ಭದ್ರಾ ಮಾಸ ಮುಗಿದ ನಂತರ ರಾತ್ರಿ ಹಬ್ಬವನ್ನು ಆಚರಿಸಬೇಕೋ ಅಥವಾ ಆಗಸ್ಟ್ 12ರಂದು ಬೆಳಿಗ್ಗೆ ಹಬ್ಬವನ್ನು ಆಚರಿಸಬೇಕೋ ಎಂಬುದು ಜನರಿಗೆ ತಿಳಿಯುತ್ತಿಲ್ಲ. ವ್ಯಾಪಿನಿ ಪೂರ್ಣಿಮೆಯ ಮಧ್ಯಾಹ್ನದ ಸಮಯದಲ್ಲಿ ರಕ್ಷಾ ಬಂಧನದ ಕಾರ್ಯವನ್ನು ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.  ಇದನ್ನೂ ಓದಿ: ಈಜುಡುಗೆಯಲ್ಲಿ ಸಮುದ್ರಕ್ಕೆ ಹಾರಿದ ಸುಶ್ಮಿತಾ ಸೇನ್! ಲಲಿತ್ ಮೋದಿ ಹೇಳಿದ್ದೇನು ಗೊತ್ತಾ..? ಆಗಸ್ಟ್ 11 … Read more

ಮತ್ತೆ ಕಿರಿಕ್‌ ಮಾಡಿಕೊಂಡ ಸುನಾಮಿ ಕಿಟ್ಟಿ: ದೂರಿಗೆ ಪ್ರತಿದೂರು ದಾಖಲು

ಬೆಂಗಳೂರು: ಬಿಗ್‌ಬಾಸ್‌ ಖ್ಯಾತಿಯ ಸುನಾಮಿ ಕಿಟ್ಟಿ ಎಲ್ಲರಿಗೂ ಚಿರಪರಿಚಿತ ವ್ಯಕ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಕೇಸ್‌ಗಳ ವಿಚಾರದಲ್ಲಿಯೇ ಈತ ಸದ್ದು ಮಾಡುತ್ತಿದ್ದಾನೆ. ಪಬ್‌ನಲ್ಲಿ ಗಲಾಟೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕಿಟ್ಟಿ ಮತ್ತು ಆತನ ಸ್ನೇಹಿತನ ವಿರುದ್ಧ ಕೇಸ್‌ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ವರುಣನ ಆರ್ಭಟ : ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಜುಲೈ 24 ರಂದು ರಾತ್ರಿ ಇಲ್ಲಿನ ಮಿರಾಜ್ ಹಬ್ ಎಂಬ ಪಬ್‌ನಲ್ಲಿ ಸುನಾಮಿ ಕಿಟ್ಟಿ ಮತ್ತು ಆತನ ಸ್ನೇಹಿತ … Read more

Vegetable Price: ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ

Vegetable Price: ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ Source link

ಪಿಎಸ್ಐ ನೇಮಕಾತಿ ಪ್ರಕರಣ : ಪರೀಕ್ಷೆ ಬರೆದಿದ್ದ 8 ಅಭ್ಯರ್ಥಿಗಳು ಅರೆಸ್ಟ್!

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಭಂದಿಸಿದಂತೆ ನಗರದಲ್ಲಿ ಸಿಐಡಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಎಂಟು ಅಭ್ಯರ್ಥಿಗಳನ್ನ ಬಂಧಿಸಿದ್ದಾರೆ. ಬಂಧಿತರು ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ ತಾಲೂಕಿನ ನಿವಾಸಿಗಳು ಎಂದು ಹೇಳಲಾಗಿದೆ.  ಇವರು ಬ್ಲೂಟೂತ್ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಅಕ್ರಮವಾಗಿ ಪಿಎಸ್ಐ ಪರೀಕ್ಷೆ ಬರೆದಿದ್ದರು. ಎಂಟು ಜನ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಕೋಟಾದಲ್ಲಿ ಆಯ್ಕೆಯಾಗಿದ್ದರು. ಎಂಟು ಅಭ್ಯರ್ಥಿಗಳ ಹೆಸರು ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿತ್ತು. ಇದನ್ನೂ ಓದಿ : ಬುದ್ಧಿಮಾಂದ್ಯ ಮಗನನ್ನು ಹತ್ಯೆಗೈದ ಕ್ರೂರ ತಾಯಿ … Read more

Raw Milk: ಹಸಿ ಹಾಲು ಕುಡಿಯುವುದು ಆರೋಗ್ಯಕ್ಕೆ ಕಿಂಚಿತ್ತು ಒಳ್ಳೆಯದಲ್ಲ.. ಯಾಕೆ ಗೊತ್ತಾ?

Raw Milk Side Effects: ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಬಹುತೇಕ ಎಲ್ಲಾ ರೀತಿಯ ಪೋಷಕಾಂಶಗಳು ಅದರಲ್ಲಿ ಕಂಡುಬರುತ್ತವೆ, ಅದಕ್ಕಾಗಿಯೇ ಹೆಚ್ಚಿನ ಆರೋಗ್ಯ ತಜ್ಞರು ಉತ್ತಮ ಆರೋಗ್ಯಕ್ಕಾಗಿ ಅದರ ಸೇವನೆಯನ್ನು ಶಿಫಾರಸು ಮಾಡುತ್ತಾರೆ. ಹಾಲನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ, ಕೆಲವರು ನೇರವಾಗಿ ಅಥವಾ ಡೈರಿ ಉತ್ಪನ್ನಗಳನ್ನು ತಿನ್ನುತ್ತಾರೆ. ಈ ಸೂಪರ್‌ಫುಡ್‌ನ ಪ್ರಯೋಜನವನ್ನು ಪಡೆಯಬಹುದು. ಆದರೆ ಅನೇಕರಿಗೆ ಹಸಿ ಹಾಲು ಕುಡಿಯುವುದು ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ? ಎಂಬ ಗೊಂದಲವಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ. ಹಸಿ ಹಾಲನ್ನು ಕುಡಿಯುವ ಬಗ್ಗೆ … Read more

Smartwatch Offer: 6000 ರೂ. ಸ್ಮಾರ್ಟ್ ವಾಚ್ ಕೇವಲ 2000 ರೂ. ಗೆ ಲಭ್ಯ

Flipkart Smartwatch Discount Offer in India: ಭಾರತದಲ್ಲಿ ಸ್ಮಾರ್ಟ್ ವಾಚ್ ಪ್ರಿಯರಿಗೆ ಉತ್ತಮ ಅವಕಾಶವಿದೆ. ವಾಸ್ತವವಾಗಿ, ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಸ್ಮಾರ್ಟ್ ವಾಚ್ ಖರೀದಿಯಲ್ಲಿ ಉತ್ತಮ ಅವಕಾಶವನ್ನು ನೀಡಿದೆ. ಇದರಲ್ಲಿ ಗ್ರಾಹಕರು ಸುಮಾರು ₹ 4000 ಉಳಿಸಬಹುದು. ಹೆಚ್ಚಿನ ಜನರು ಆಫ್‌ಲೈನ್ ಮಾರುಕಟ್ಟೆಯಿಂದ ಸ್ಮಾರ್ಟ್ ವಾಚ್ ಖರೀದಿಸಲು ಯೋಚಿಸುತ್ತಿರುವ ಈ ಸಮಯದಲ್ಲಿ, ಫ್ಲಿಪ್‌ಕಾರ್ಟ್ ಈ ಕೊಡುಗೆಯನ್ನು ಘೋಷಿಸಿದೆ. ಈ ಸ್ಮಾರ್ಟ್ ವಾಚ್‌ನಲ್ಲಿ ನೀವು ಬಹಳಷ್ಟು ವೈಶಿಷ್ಟ್ಯಗಳನ್ನು ನೋಡುತ್ತೀರಿ. ಇದರಲ್ಲಿ ನೀವು spo2 ಜೊತೆಗೆ ಹೃದಯ ಬಡಿತ ಮಾನಿಟರ್ … Read more

ಈ 5 ಸ್ಥಳಗಳಲ್ಲಿ ಮರೆತೂ ಸಹ ತುಳಸಿ ಗಿಡವನ್ನು ನೆಡಬೇಡಿ

ತುಳಸಿ ಸಸ್ಯ ನೆಡುವ ನಿಯಮಗಳು: ಹಿಂದೂ ಸಂಸ್ಕ್ರತಿಯಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ. ವಿವಿಧ ರೋಗಗಳಿಂದ ರಕ್ಷಿಸುವಂತಹ ಆಯುರ್ವೇದ ಶಕ್ತಿಯನ್ನು ಹೊಂದಿರುವ ತುಳಸಿ ಸಸ್ಯವು ದೈವಿಕ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಸನಾತನ ಧರ್ಮದ ಪ್ರಕಾರ ತುಳಸಿ ಸಸ್ಯ ಇಲ್ಲದೆ ಯಾವುದೇ ಮನೆ ಇಲ್ಲ. ಆದರೆ ತುಳಸಿ ಗಿಡ ನೆಡಲು ಕೆಲವು ವಿಶೇಷ ನಿಯಮಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ 5 ಸ್ಥಳಗಳಲ್ಲಿ ತುಳಸಿ ಗಿಡ ನೆಡುವುದನ್ನು ನಿಷೇಧಿಸಲಾಗಿದೆ. ಆ ನಿಷೇಧಿತ ಸ್ಥಳಗಳಲ್ಲಿ ತುಳಸಿ ಸಸ್ಯವನ್ನು ನೆಡುವುದರಿಂದ ಸಂಪತ್ತಿನ … Read more