EPFO Data Hack: 28 ಕೋಟಿ EPFO ಖಾತೆದಾರರ ವೈಯಕ್ತಿಕ ದತ್ತಾಂಶ ಸೋರಿಕೆ, ಇಲ್ಲಿದೆ ಸಂಪೂರ್ಣ ವಿವರ

EPFO Data Hack: ನೀವೂ ಕೂಡ ಭಾರತ ಸರ್ಕಾರದ EPFO ​​ಪಿಂಚಣಿ ಯೋಜನೆಯ ಲಾಭವನ್ನು ಸಹ ಪಡೆಯುತ್ತಿದ್ದರೆ, ಈ ಸುದ್ದಿಯನ್ನು ತಪ್ಪದೆ ಓದಿ. ಏಕೆಂದರೆ, ಈ ಸುದ್ದಿ ನಿಮಗೆ ದೊಡ್ಡ ಆಘಾತವನ್ನು ನೀಡಬಹುದು. INS ವರದಿಯ ಪ್ರಕಾರ, ಉಕ್ರೇನ್ ಮೂಲದ ಸೈಬರ್ ಭದ್ರತಾ ಸಂಶೋಧಕ ಮತ್ತು ಪತ್ರಕರ್ತರೊಬ್ಬರು, ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಸುಮಾರು 288 ಮಿಲಿಯನ್ (28.8 ಮಿಲಿಯನ್) ಚಂದಾದಾರರ ಪೂರ್ಣ ಹೆಸರುಗಳು, ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ನೌಕರರ ಪಿಂಚಣಿಯ ನಾಮಿನಿ ವಿವರ … Read more

ಇನ್ಮುಂದೆ ನೀವು ಡ್ರೈವಿಂಗ್ ಲೈಸನ್ಸ್ ಗಾಗಿ ಆರ್‌ಟಿಒ ಬಳಿ ಡ್ರೈವಿಂಗ್ ಟೆಸ್ಟ್ ಮಾಡುವಂತಿಲ್ಲ…!

ನವದೆಹಲಿ: ಭಾರತ ಸರ್ಕಾರವು ಈಗ ಹೊಸ ನಿಯಮಗಳನ್ನು ಪರಿಚಯಿಸುವ ಮೂಲಕ ಡ್ರೈವಿಂಗ್ ಲೈಸೆನ್ಸ್ ಕಾರ್ಯವಿಧಾನವನ್ನು ಸರಳಗೊಳಿಸಲು ಮುಂದಾಗಿದೆ. ಇತ್ತೀಚಿನ ಬೆಳವಣಿಗೆಯಲ್ಲಿ, ತಕ್ಷಣದ ಪರಿಣಾಮದಿಂದ ಪರವಾನಗಿ ಪಡೆಯಲು ಯಾವುದೇ ಡ್ರೈವಿಂಗ್ ಪರೀಕ್ಷೆಯ ಅಗತ್ಯವಿರುವುದಿಲ್ಲ. ಆ ಮೂಲಕ ಈ ಹಿಂದೆ ಆರ್‌ಟಿಒ ಬಳಿ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅವಶ್ಯತೆ ಬೀಳುವುದಿಲ್ಲ. ಹೌದು, ಸಾಕಷ್ಟು ಜನರು ಈ ಹಿಂದೆ ಡ್ರೈವಿಂಗ್ ಲೈಸನ್ಸ್ ಪಡೆಯುವ ನಿಟ್ಟಿನಲ್ಲಿ ಅನುಭವಿಸುತ್ತಿರುವ ವಿಳಂಬ ಪ್ರಕ್ರಿಯೆಗೆ ತೀವ್ರ ಅಸಮಾಧಾನವನ್ನು ತೋಡಿಕೊಂಡಿದ್ದರು. ಈಗ ಸರ್ಕಾರ ಡ್ರೈವಿಂಗ್ ಲೈಸನ್ಸ್ ಪಡೆಯುವ ಪ್ರಕ್ರಿಯೆಯನ್ನು … Read more

Today’s Horoscope: ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ

Horoscope Today (06-08-2022): ವೃಷಭ ರಾಶಿಯವರು ತಮ್ಮ ತಪ್ಪುಗಳಿಂದ ಪಾಠ ಕಲಿತರೆ ಉತ್ತಮ. ಸಿಂಹ ರಾಶಿಯವರೊಂದಿಗೆ ಪ್ರಯತ್ನಗಳನ್ನು ಮುಂದುವರಿಸಿ, ವಿದೇಶದಲ್ಲಿ ಉದ್ಯೋಗ ಪಡೆಯುವ ಸಾಧ್ಯತೆಯಿದೆ. ಶ್ರಮಕ್ಕೆ ತಕ್ಕ ಫಲ ನಿಮಗೆ ಸಿಗುತ್ತದೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ. ಮೇಷ ರಾಶಿ: ಇಂದು ನೀವು ಬಹಳಷ್ಟು ಧನಾತ್ಮಕ ಶಕ್ತಿಯನ್ನು ನೋಡುತ್ತೀರಿ. ಇದರೊಂದಿಗೆ ನಕಾರಾತ್ಮಕ ಆಲೋಚನೆಗಳು ನಿಮಗೆ ಬರುವುದಿಲ್ಲ. ಈ ಶಕ್ತಿಯ ಲಾಭವನ್ನು ಪಡೆದುಕೊಂಡು, ನೀವು ಒಳ್ಳೆಯ ಕಾರ್ಯಗಳನ್ನು ಮಾಡಬಹುದು. ಧನಾತ್ಮಕ ಶಕ್ತಿಯಿಂದ ಮನಸ್ಸು ಸಂತೋಷವಾಗಿರುವುದು. ಕೆಲಸದಲ್ಲಿ … Read more

ಮಲ್ಟಿ ಟಾಲೆಂಟೆಡ್ ವ್ಯಕ್ತಿತ್ವ ಹೊಂದಿರುತ್ತಾರೆ ಈ ನಾಲ್ಕು ರಾಶಿಯವರು , ಯಾರ ಮುಂದೆಯೂ ಸೋಲುವುದಿಲ್ಲ

ಮಲ್ಟಿ ಟಾಲೆಂಟೆಡ್ ವ್ಯಕ್ತಿತ್ವ ಹೊಂದಿರುತ್ತಾರೆ ಈ ನಾಲ್ಕು ರಾಶಿಯವರು , ಯಾರ ಮುಂದೆಯೂ ಸೋಲುವುದಿಲ್ಲ Source link

Good News: ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ರೂ.10 ರಷ್ಟು ಇಳಿಕೆ ಮಾಡಲು ತೈಲ ಕಂಪನಿಗಳಿಗೆ ಮೋದಿ ಸರ್ಕಾರದ ಸೂಚನೆ

Edible Oil Price Cut News: ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯ ನಡುವೆಯೇ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಗಗನಮುಖಿಯಾಗಿರುವ ಖಾದ್ಯ ತೈಲ ಬೆಲೆಗಳು ಮುಂಬರುವ ವಾರದಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ. ಖಾದ್ಯ ತೈಲ ಬೆಲೆಗೆ ಸಂಬಂಧಿಸಿದಂತೆ ಕಂಪನಿಗಳೊಂದಿಗೆ ಇಂದು ನಡೆದ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ಎರಡು ವಾರಗಳಲ್ಲಿ 10 ರೂಪಾಯಿ ಕಡಿತಗೊಳಿಸುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಜಾಗತಿಕ ಬೆಲೆ ಕುಸಿತದ ಮಧ್ಯೆ ಅಡುಗೆ ಎಣ್ಣೆಯ ಚಿಲ್ಲರೆ ಬೆಲೆಯಲ್ಲಿ … Read more

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ನಿಷೇಧ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ತಪ್ಪಿಸಲು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತುರ್ತಾಗಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ಮಾಡುವುದನ್ನು ನಿಷೇಧಿಸಲಾಗಿದೆ. Last Updated : Aug 4, 2022, 04:42 PM IST Source link

‘ಗತವೈಭವ’ ದಲ್ಲಿ ಆಶಿಕಾ ದೇವಕನ್ಯೆ..! ‘ಚುಟುಚುಟು’ ಬ್ಯೂಟಿ ಈಗ ದುಶ್ಯಂತ್ ಬೆಡಗಿ..!

ಪಡ್ಡೆ ಹುಡುಗರ ನಿದ್ದೆ ಕದ್ದಿರುವ ನಟಿಯರಲ್ಲಿ ಆಶಿಕಾ ಕೂಡ ಒಬ್ಬರು. ಹೀಗೆ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ತಮ್ಮ ಪ್ರತಿಭೆಯಿಂದ ನಿರಂತರ ಹಿಟ್‌ ಚಿತ್ರ ನೀಡುತ್ತಿರುವ ಆಶಿಕಾ ದೇವಕನ್ಯೆ ಆಗಿದ್ದಾರೆ. ಅರೆರೆ ಯಾಕಪ್ಪಾ ಅಂದ್ರಾ..? ಇದರ ಹಿಂದೆ ದೊಡ್ಡ ಸ್ಟೋರಿಯೇ ಇದೆ. ಅದನ್ನ ಮುಂದೆ ವಿವರಿಸಿದ್ದೇವೆ ಓದಿ. ಅಷ್ಟಕ್ಕೂ ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಸಿಂಪಲ್ ಸುನಿ ಕೂಡ ಒಬ್ಬರು. ಇದೀಗ ಸಿಂಪಲ್ ಸುನಿ ಸಿನಿಮಾ ಖಜಾನೆಯಿಂದ ‘ಗತವೈಭವ’ ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ‘ಗತವೈಭವ’ದ ಮೂಲಕ ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ … Read more

CWG 2022: ಪ್ಯಾರಾಪವರ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಚಿನ್ನ: ಇತಿಹಾಸ ನಿರ್ಮಿಸಿದ ಸುಧೀರ್

ಪ್ಯಾರಾ ಪವರ್ ಲಿಫ್ಟರ್ ಸುಧೀರ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಭಾರತಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. ಭಾರತ ಈಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಒಟ್ಟು 6 ಚಿನ್ನದ ಪದಕಗಳನ್ನು ಹೊಂದಿದೆ. ಸುಧೀರ್ 212 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಪಡೆದರು. ಇದೇ ಮೊದಲ ಬಾರಿಗೆ ಭಾರತ ಈ ಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ. ಇದನ್ನೂ ಓದಿ: ವರಮಹಾಲಕ್ಷ್ಮೀ ವ್ರತ 2022: ಹಬ್ಬದ ಮಹತ್ವ, ಮುಹೂರ್ತದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ ಪ್ಯಾರಾ … Read more

ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು‌ ಹಿಂದಿ ಭಾಷೆಗೆ ಸಂಪೂರ್ಣ ಶರಣಾಗತವಾಗಿದೆ-ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ ಕೇಂದ್ರ ಬಿಜೆಪಿ ನಾಯಕರ ಓಲೈಕೆಗಾಗಿ ಮತ್ತೆ ಮತ್ತೆ ಕನ್ನಡವನ್ನು ತುಳಿದು ಹಿಂದಿಯನ್ನು ಮೆರೆಸಿ‌‌ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ‘ ಸಂಕಲ್ಪ್ ಸೆ ಸಿದ್ಧಿ’ ಎಂಬ ಕಾರ್ಯಕ್ರಮದ ಬ್ಯಾನರ್ ಸಂಪೂರ್ಣ ಹಿಂದಿಮಯವಾಗಿತ್ತು.‌ ಇನ್ನೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತನ್ನ ಜಾಲತಾಣದಲ್ಲಿ ಹಿಂದಿಯ ಕಿರೀಟ ಇಟ್ಟುಕೊಂಡು ಮೆರೆಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ನವೆಂಬರ್ … Read more