ಸದಾ ಅರೋಗ್ಯವಾಗಿರಲು ಹಿರಿಯರು ಹೇಳಿರುವ 35 ಸಲಹೆಗಳು!
ಸದಾ ಅರೋಗ್ಯವಾಗಿರಲು ಹಿರಿಯರು ಹೇಳಿರುವ ಸಲಹೆಗಳು ದ್ರಾಕ್ಷಿಯನ್ನು ತಿಂದ ನಂತರ ನೀರನ್ನು ಕುಡಿಯಬಾರದು. ಇದು ಕಲರ ರೋಗಕ್ಕೆ ಕಾರಣವಾಗಬಹುದು.-ಹೆಬ್ಬೆರಳಿಗೆ ಎಣ್ಣೆಯಿಂದ ಮಾಸಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ.-ಹಾಲು ಕೂಡಿದ ನಂತರ ಖರ್ಜುರ ತಿಂದರೆ ಮೆದುಳು ಚೂರುಕುಗೊಳ್ಳುತ್ತದೆ.-ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರು ದುರ್ಬಲವಾಗುತ್ತದೆ.-ತಣ್ಣೀರು ಕುಡಿದ ನಂತರ ಚಹಾ ಕುಡಿಯಬೇಡಿ. -ಬೆಳ್ಳುಳ್ಳಿಯಿಂದ ಹೊಟ್ಟೆಯನ್ನು ಮಾಸಜ್ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.-ಸೌತೆಕಾಯಿ ತಿನ್ನುವುದರಿಂದ ಮೈದಾ ಹಿಟ್ಟಿನಿಂದ ಉಂಟಾಗುವ ಉರಿ ಕಡಿಮೆಯಾಗುತ್ತದೆ.-ಊಟ ಮಾಡಿದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಹಾನಿ … Read more