ನಿಮ್ಮ ಮನೆ ಅಥವಾ ಗಾರ್ಡನ್ ನಲ್ಲಿ ಒಂದಾದರೂ ಈ ಗಿಡ ಇರಲಿ!ಅದೃಷ್ಟವೋ ಅದೃಷ್ಟ!

ಅದೃಷ್ಟ ಎನ್ನುವುದು ಹೇಗೆ ಬರುತ್ತದೆ ಎನ್ನುವುದನ್ನು ಕೆಲವೊಮ್ಮೆ ಊಹೆ ಮಾಡುವುದಕ್ಕೂ ಆಗುವುದಿಲ್ಲ.ಭಿಕ್ಷುಕ ಆಗಿದ್ದವರು ಒಂದೇ ದಿನದಲ್ಲಿ ಕುಬೇರ ಆಗಬಹುದು ಮತ್ತು ಮಾಡೋ ಕೆಲಸ ಕೈ ಹಿಡಿದು ಲಕ್ಷ ಲಕ್ಷ ಲಾಭ ಕಾಣಬಹುದು. ಅದೃಷ್ಟ ಹೇಗೆ ಬರುತ್ತಾದೋ ದುರದೃಷ್ಟವು ಹಾಗೆ. ಯಾವಾಗ ಹೇಗೆ ಯಾವ ರೂಪದಲ್ಲಿ ಬರುತ್ತದೆ ಎನ್ನುವುದಕ್ಕೆ ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ದಾರಿದ್ರ ಲಕ್ಷ್ಮಿ ಒಮ್ಮೆ ಒಕ್ಕರಿಸಿದರೆ ಮುಗಿತು ಬದುಕೆ ಬರಬದಾಗಿ ಹೋಗುತ್ತದೆ. ಎಷ್ಟೇ ಸಂಪತ್ತು ಇದ್ದರು ನೀರಿನಂತೆ ಹರಿದು ಹೋಗುತ್ತದೆ. ಮೇಲಿಂದ ಮೇಲೆ ಕಷ್ಟಗಳು ಬರುತ್ತಿರುವುದು ಮಾಡೋ … Read more

ಆಗಸ್ಟ್ 31 ಭಯಂಕರ ಹುಣ್ಣಿಮೆಮುಗಿದ ಮಧ್ಯರಾತ್ರಿಯಿಂದ 3 ರಾಶಿಯವರಿಗೆ ರಾಜಯೋಗ ಆರಂಭ!

ಎಲ್ಲರಿಗೂ ನಮಸ್ಕಾರ. ಆಗಸ್ಟ್ ಮೂವತ್ತೊಂದನೇ ತಾರೀಖು ಭಯಂಕರ ಹುಣ್ಣಿಮೆ ಇದೆ. ಈ ಹುಣ್ಣಿಮೆ ಮುಗಿದ ಮಧ್ಯರಾತ್ರಿಯಿಂದ ಮೂರು ರಾಶಿಯವರಿಗೆ ರಾಜ ಯೋಗ ಆರಂಭ. ಆಂಜನೇಯ ಸ್ವಾಮಿಯ ಕೃಪೆಯಿಂದ ಕೈನಲ್ಲಿ ಲ್ಲ. ಹಣ, ಸಂಪತ್ತು ಪ್ರಾಪ್ತಿ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಇವತ್ತಿನ ದಿನ ನಿಮ್ಮ ಮುಂದೆ ಆದಾಯದ ಹೊಸ ಮಾರ್ಗ ಗಳು ತೆರೆದು ನೀವು ಹಳೆಯ ಹೂಡಿಕೆದಾರರಿಂದ ಲಾಭ ಪಡೆಯುತ್ತೀರ. ನೀವು ನಿಮ್ಮ ಕುಟುಂಬದವರೊಂದಿಗೆ ಇವತ್ತಿನ ಸಂಜೆ ಕಳೆಯುವಿರಿ. … Read more

ಇಂದು ವರಮಹಾಲಕ್ಷ್ಮಿ ಹಬ್ಬ ಇದೆ ಇಂದಿನಿಂದ ಲಕ್ಷ್ಮೀದೇವಿಯ ಕೃಪೆ ಇಂದ 3 ರಾಶಿಗಳು ಕೋಟ್ಯಧಿಪತಿಗಳು….

ಇಂದು ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬ. ಹೌದು, ಈ ಶುಕ್ರವಾರದ ದಿನ ಶ್ರೀ ವರ ಮಹಾಲಕ್ಷ್ಮೀ ಹಬ್ಬ ದಿಂದಾಗಿ ಈ ಮೂರು ರಾಶಿಗಳ ಮೇಲೆ ಪ್ರಭಾವ ಬೀರುವುದರಿಂದ ರಾಜ ಯೋಗ ಆರಂಭವಾಗುವ ಮತ್ತು ಮುಟ್ಟಿ ದ್ದೆಲ್ಲ ಚಿನ್ನ ವಾಗುವಂತೆ ಯಾವುದೇ ಕೆಲಸ ಕಾರ್ಯ ಗಳನ್ನ ಮಾಡಿದ್ದರು. ಎಲ್ಲ ಕೆಲಸ ಕಾರ್ಯ ಗಳಲ್ಲಿ ಯಶಸ್ಸು ಕಾಣುತ್ತಾರೆ. ಅದು ಕೂಡ ಈ ಕೆಲಸಗಳ ನ್ನ ಮಾಡಿದರೆ ಮಾತ್ರ ಲಕ್ಷ್ಮಿ ದೇವಿ ನಿಮಗೆ ಒಲಿಯುತ್ತಾ ಳೆ. ಹಾಗಾದ್ರೆ ಯಾವ ಕೆಲಸ ಮಾಡಬೇಕು … Read more

Cabbage Benefits:ಮಲಬದ್ಧತೆ, ತೂಕ ಇಳಿಕೆ, ಮಧುಮೇಹ.. ಎಲ್ಲದಕ್ಕೂ ಎಲೆಕೋಸು..

Cabbage Benefits:ತರಕಾರಿಗಳನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪೋಷಕಾಂಶಗಳು ದೊರೆಯುತ್ತವೆ. ಅಂತಹ ಒಂದು ವಿಷಯವೆಂದರೆ ಎಲೆಕೋಸು. ಹಸಿರು ಎಲೆಗಳ ತರಕಾರಿಗಳು ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು. ಎಲೆಕೋಸು ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಫೈಟೊನ್ಯೂಟ್ರಿಯೆಂಟ್‌ಗಳನ್ನು ಹೊಂದಿರುತ್ತದೆ. ಇದಲ್ಲದೆ, ಇದರ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಎಲೆಕೋಸಿನ ವೈಜ್ಞಾನಿಕ ಹೆಸರು ಬ್ರಾಸಿಕಾ ಒಲೆರೇಸಿಯಾ. ಇದರಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ವಿಟಮಿನ್ ಕೆ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದು … Read more

ರಕ್ಷಾಬಂಧನ ಯಾವಾಗ ಇದೆ 2023,ರಕ್ಷಾಬಂಧನ 30 ಆಗಸ್ಟ್ ಅಥವಾ 31 ಆಗಸ್ಟ್?

ಈ ವರ್ಷದ ರಕ್ಷಾ ಬಂಧನ ಸಮಯದಲ್ಲಿ ಭದ್ರ ಕಾಲದ ನೆರಳು ಇರುತ್ತದೆ.ಹಾಗಾಗಿ ಅಕ್ಕ ತಂಗಿಯರು ಯಾವಾಗ ರಕ್ಷಾ ಬಂಧನವನ್ನು ಕಟ್ಟಬೇಕು ಎನ್ನುವುದನ್ನು ಪೂರ್ತಿಯಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.2023ರಲ್ಲಿ ಬಂದಿರುವ ಈ ರಕ್ಷಾ ಬಂಧನ ಹಲವಾರು ಜನರ ಮನಸ್ಸಲ್ಲಿ ಕೆಲವು ಕನ್ಫ್ಯೂಷನ್ ಗಳು ಇವೆ. ಈ ಬಾರಿ ಶ್ರವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ತಿಥಿಯು 30ನೇ ತಾರೀಕು ಆಗಸ್ಟ್ ಮುಂಜಾನೆ ಸಮಯದಲ್ಲಿ 10:58 ನಿಮಿಷಕ್ಕೆ ಶುರುವಾಗುತ್ತದೆ. ಇಲ್ಲಿ ಹುಣ್ಣಿಮೆ ತಿಥಿ ಸಮಾಪ್ತಿಯೂ 31 ಆಗಸ್ಟ್ ದಿನದಂದು ಮುಂಜಾನೆ 7:05 … Read more

ವರಮಹಾಲಕ್ಷ್ಮಿ ಹಬ್ಬದಲ್ಲಿ ಇಡುವ ಅಖಂಡ ಐಶ್ವರ್ಯ ಅಕ್ಷಯ ಪಾತ್ರೆ ಅಮೂಲ್ಯ ವಸ್ತುಗಳ ಖರೀದಿಗೆ ಸಹಕಾರಿ!

ವರಮಹಾಲಕ್ಷ್ಮಿ ಹಬ್ಬದ ದಿನ ಅಕ್ಷಯಪಾತ್ರೆಯನ್ನು ಈ ರೀತಿ ಪ್ರತಿಷ್ಠಾಪನೆ ಮಾಡಬಹುದು. ಅಕ್ಷಯ ಪಾತ್ರೆಯನ್ನು ಇಟ್ಟು ಪೂಜೆ ಮಾಡುವುದರಿಂದ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ. ಮೊದಲು ಅಕ್ಷಯ ಪಾತ್ರೆಯನ್ನು ಇಡುವುದಕ್ಕೆ ಒಂದು ಪೀಠವನ್ನು ತೆಗೆದುಕೊಳ್ಳಬೇಕು.ಅದಕ್ಕೆ ಸ್ವಲ್ಪ ಅರಿಶಿಣವನ್ನು ಹಚ್ಚಬೇಕು ಮತ್ತು ರಂಗೋಲಿಯನ್ನು ಹಾಕಬೇಕು.ನಂತರ ಒಂದು ಮಡಿಕೆ ಮತ್ತು ಬೌಲ್ ಗೆ ಅರಿಶಿಣವನ್ನು ಹಚ್ಚಬೇಕು. ಮೊದಲು ನೀವು ಅಕ್ಷಯಪಾತ್ರೆಯನ್ನು ಪ್ರತಿಷ್ಠಾಪನೆ ಮಾಡುವುದಾದರೆ ಹೊಸ ಮಡಿಕೆಯನ್ನು ತೆಗೆದುಕೊಂಡು ಬನ್ನಿ. ಇನ್ನು ಈ ಪೂಜೆಯನ್ನು ಶುಕ್ರವಾರ ಅಥವಾ ಮಂಗಳವಾರ ದಿನ ಮಾಡಬೇಕು. ಬೌಲ್ … Read more

ಆಗಸ್ಟ್ 25 ವರ ಮಹಾಲಕ್ಷ್ಮಿ ಹಬ್ಬ 6 ರಾಶಿಯವರಿಗೆ ಗಜಕೇಸರಿ ಯೋಗ ಲಕ್ಷ್ಮಿಪುತ್ರರಾಗುತ್ತೀರ!

ಎಲ್ಲರಿಗೂ ನಮಸ್ಕಾರ ಇದೆ. ಆಗಸ್ಟ್ ಇಪ್ಪತ್ತೈದನೇ ತಾರೀಖು ವರ ಮಹಾಲಕ್ಷ್ಮಿ ಹಬ್ಬ ಇದೆ. ಈ ಆರು ರಾಶಿಯವರಿಗೆ ಗಜಕೇಸರಿ ಯೋಗ ಆರಂಭ ಮಹಾಲಕ್ಷ್ಮಿ ದೇವಿಯ ಕೃಪೆಯಿಂದ ಲಕ್ಷ್ಮಿ ಪುತ್ರರ ಆಗುತ್ತಿರ ದುಡ್ಡಿನ ಸುರಿಮಳೆ ಸುರಿಯ ಲಿದೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ. ನೀವು ಕೆಲವು ದಿನಗಳಿಂದ ಯಾವುದಾದರೂ ಕಾಯಿಲೆ ಅಥವಾ ಇನ್ಯಾವುದೇ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ವರ ಮಹಾಲಕ್ಷ್ಮಿ ದೇವಿಯ ಅನುಗ್ರಹ ದಿಂದ ನೀವು ಪರಿಹಾರ ವನ್ನು ಪಡೆಯುತ್ತೀರಾ? … Read more

ಇದೊಂದು ವಾಸ್ತು ಗಿಡ ನಿಮ್ಮ ಮನೆಯಲ್ಲಿದ್ದರೆ ಕುಬೇರ ಮನೆಯಲ್ಲಿ ಇದ್ದರೆ ಶ್ರೀಮಂತರಾಗ್ತೀರ!

ನಾವು ಎಷ್ಟೇ ಕಷ್ಟ ಪಟ್ಟು ದುಡಿದರು ಮನೆಯಲ್ಲಿ ಇರುವ ಹಣದ ಕೊರತೆ ಕಡಿಮೆ ಆಗುವುದಿಲ್ಲ. ಇದರಿಂದ ಮನುಷ್ಯನಲ್ಲಿ ನಿರಾಶೆ ಭಾವನೆಗಳು ಕಾಣುತ್ತವೆ. ಹಣದ ಕೊರತೆಯನ್ನು ನೀವಾರಣೆ ಮಾಡುವಂತಹ ಈ ಒಂದು ಉಪಾಯವಿದೆ. ಇನ್ನು ಕುಬೇರನಿ ಅತೀ ಪ್ರಿಯವಾದ ಗಿಡ ಇದಾಗಿದೆ. ಕುಬೇರನಿಗೆ ಇಷ್ಟವಾದ ಗಿಡ ಹಾಗು ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಈ ಗಿಡವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಇದ್ದರು ದೂರವಾಗುತ್ತದೆ ಮತ್ತು ಹಣದ ಸಮಸ್ಸೆ ಇದ್ದರು ಸಹ ದೂರವಾಗುತ್ತದೆ. … Read more

ಸಕ್ಕರೆ ಕಾಯಿಲೆ ಜೊತೆ ಈ 10 ಕಾಯಿಲೆ ಬರಬಾರದು ಅಂದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ತರಕಾರಿಯ ನೀರನ್ನು ಕುಡಿಯಿರಿ!

ಬೆಂಡೆಕಾಯಿ ಲೋಳೆ, ಅದನ್ನು ತಿನ್ನುವುದಿಲ್ಲ ಎಂದು ಮೂಗು ಮುರಿಯುವವರು ಸ್ವಲ್ಪ ಇಲ್ಲಿ ಕೇಳಬೇಕು. ಏಕೆಂದರೆ, ನಿಮ್ಮ ಮನೆಯಲ್ಲಿ ಒಂದು ವೇಳೆ ಯಾರಾದರೂ ಸಕ್ಕರೆ ಕಾಯಿಲೆ ಇರುವ ವರು ಇದ್ದರೆ, ಅಂತಹವರಿಗೆ ಈ ಲೇಖನ ನೆರವಾಗಬಹುದು. ಏಕೆಂದರೆ ಹೇಗಪ್ಪ ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ ಮಾಡುವುದು ಎಂದು ಆಲೋಚನೆ ಮಾಡುತ್ತಿರುವವರಿಗೆ ಬೆಂಡೆಕಾಯಿ ಹೇಗೆಲ್ಲಾ ಪ್ರಯೋಜನ ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ. ನಿಮ್ಮ ಮಧುಮೇಹ ಸಮಸ್ಯೆಯನ್ನು ಕಟ್ಟಿಹಾಕಲು ಬೆಂಡೆಕಾಯಿ ತನ್ನದೇ ಆದ ರೀತಿಯಲ್ಲಿ ಪ್ರಯತ್ನ ಮಾಡುತ್ತದೆ. ಹಾಗಾದ್ರೆ ಈ ಬೆಂಡೆಕಾಯಿಯಲ್ಲಿ ಅಂತಹ … Read more

ವರಮಹಾಲಕ್ಷ್ಮಿ ಪೂಜೆಯಲ್ಲಿ ಈ ತಪ್ಪುಗಳಾದರೆ ನಿಮಗೆ ಹಣದ ಸಮಸ್ಯೆ ಬೆನ್ನು ಬಿಡದೆ ಕಾಡುತ್ತದೆ!

ಆಗಸ್ಟ್‌ 25ರಂದು ವರಮಹಾಲಕ್ಷ್ಮಿ ಹಬ್ಬ. ಶ್ರಾವಣ ಮಾಸದ ಈ ಪ್ರಮುಖ ಹಬ್ಬದ ಸಮಯದಲ್ಲಿ ಮಹಿಳೆಯರು ವ್ರತಾಚರಣೆ ಮಾಡುತ್ತಾರೆ. ಈ ದಿನದಂದು ಶಾಸ್ತ್ರಬದ್ಧವಾಗಿ ವರಮಹಾಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಬೇಕು. ಮಹಾಲಕ್ಷ್ಮಿಯನ್ನು ಪೂಜಿಸಿದರೆ ಸಂಪತ್ತು, ಸಮೃದ್ಧಿ ದೊರಕುತ್ತದೆ. ಕುಟುಂಬದ ಎಲ್ಲರ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುವುದು ನಂಬಿಕೆ. ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮಿ ಹಬ್ಬವು ಈ ಬಾರಿ ಆಗಸ್ಟ್‌ 25ರಂದು ಬಂದಿದೆ. ಅಂದು, ವರಮಹಾಲಕ್ಷ್ಮಿ ವ್ರತವನ್ನು ಹೇಗೆ ಮಾಡಬೇಕು ಎಂಬ ಮಾಹಿತಿ ಇಲ್ಲ ಹಬ್ಬದ ಹಿಂದಿನ ದಿನವೇ ಪೂಜಾ … Read more