ನಿಮ್ಮ ದೇಹದ ತೂಕ ಕಡಿಮೆ ಇದಿಯಾ?

ನಾವು ಹೇಳಿದ ಆಹಾರದ ಪದಾರ್ಥಗಳನ್ನು ಸೇವಿಸುವುದರಿಂದ ನೈಸರ್ಗಿಕವಾಗಿ ದಪ್ಪ ಆಗ್ತೀರಾ ಅವು ಯಾವ ಆಹಾರ ಅಂತೀರಾ ..

ಕೆನೆ ಭರಿತ ಹಾಲು ಪ್ರತಿನಿತ್ಯ ಕೆನೆ ಭರಿತ ಹಾಲನ್ನು ಕುಡಿಯೋದ್ರಿಂದ ಅದರಲ್ಲಿರುವ ಕೊಬ್ಬು ಮತ್ತು ಪ್ರೋಟೀನ್ ಗಳು ನಮ್ಮ ದೇಹದ ಸ್ನಾಯುಗಳ ಬಲವರ್ಧನೆಗೆ ಕಾರಣವಾಗುತ್ತದೆ. ಇನ್ನು ಹಾಲಿನಲ್ಲಿರುವ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಗಟ್ಟಿಯಾಗುವತೆ ಮಾಡುತ್ತದೆ . ಸಣ್ಣಗಿರೋರು ಪ್ರತಿನಿತ್ಯ ಕೆನೆ ಬರೆತಾ ಹಾಲನ್ನು ಸೇವಿಸಬೇಕು. ಹಾಲನ್ನು ಚಾಕೊಲೇಟ್ ನಲ್ಲಿ ಗೋಡ್ಸ್ ನಂತಹ ಆಹಾರಗಳ ಹೊಟ್ಟೆಗೆ ಅಥವಾ ರಾತ್ರಿ ಮಲಗೋಕಿಂತ ಮುಂಚೆ ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ದೇಹದ ತೂಕ ಬದಲಾವಣೆ ಆಗುತ್ತದೆ.

ಆಲೂಗಡ್ಡೆ.. ಆಲೂಗಡ್ಡೆ ಕೆಲವರಿಗೆ ಆಗೋದಿಲ್ಲ ಆಲೂಗಡ್ಡೆಯನ್ನು ತಿಂದ್ರೆ ಜಾಯಿಂಟ್ ಪೇನ್ ಬರುತ್ತೆ ಅಂತ ಕೆಲವರು ಅನ್ಕೊಂಡಿರ್ತಾರೆ. ಯಾಕಂದ್ರೆ ಅದರಲ್ಲಿ ಕೊಬ್ಬಿನಂಶ ಜಾಸ್ತಿ ಇದೆ ಅಂತ ಆದ್ರೆ ಆಲೂಗಡ್ಡೆ ಸಂಕೀರ್ಣ ಸಕ್ರೆಗಳುಳ್ಳ ಉತ್ತಮವಾದ ತರಕಾರಿ ಸಣ್ಣಗಿರೋರ್ಗೆ ಈ ಆಲೂಗಡ್ಡೆ ಒಂದು ಉತ್ತಮ ಆಹಾರ ಇದರಲ್ಲಿ ಇರೋ ಪೋಷಕಾಂಶಗಳು ಮತ್ತು ನಾರಿನ ಅಂಶ ವಿಟಮಿನ್ ಸಿ ದೇಹದ ತೂಕ ಹೆಚ್ಚಾಗುವಂತ ಮಾಡುತ್ತದೆ.
ಆಲೂಗಡ್ಡೆ ಸೇವನೆ ಮಾಡುವಾಗ ಸಿಪ್ಪೆ ಸಮೇತರಾಗಿ ಸೇವನೆ ಮಾಡಿದರೆ ಒಳ್ಳೆಯದು ಏಕೆಂದರೆ. ಅದರಲ್ಲಿರುವ ಸಮೃದ್ಧ ಪ್ರೋಟೀನ್ ಲಾಭ ನಮಗೆ ಸಿಗುತ್ತದೆ.

ಹಣ್ಣುಗಳು.. ಸಣ್ಣಗಿರೋರು ಹೆಚ್ಚಾಗಿ ಪೈನಾಪಲ್ ಮತ್ತು ಪರಂಗಿ ಮತ್ತು ಬಾಳೆಹಣ್ಣುಗಳು ತಿನ್ನೋದು ಸೂಕ್ತ ಪ್ರತಿನಿತ್ಯ ಸೇವನೆ ಮಾಡಬೇಕು. ಈ ಹಣ್ಣುಗಳನ್ನು ಫ್ರೂಟ್ ಸಲಾಡ್ ಮಿಲ್ಕ್ ಶೇಕ್ ರೂಪದಲ್ಲಿ ಸೇವನೆ ಮಾಡುವುದರಿಂದ. ತುಂಬಾನೇ ಉತ್ತಮ ಅಂತ ಹೇಳಬಹುದು.ಈ ಹಣ್ಣುಗಳ ಸೇವನೆಯಿಂದ ದೇಹದ ತೂಕ ಹೆಚ್ಚಾಗೋಕೆ ಬೇಕಾದ ಪ್ರೋಟೀನ್ ವಿಟಮಿನ್ ಗಳು ಕೊಡುತ್ತದೆ. ನಿಯಮಿತವಾಗಿ ಸೇವನೆ ಮಾಡಿದರೆ ಗಣನೀಯವಾಗಿ ದೇಹದ ತೂಕ ಹೆಚ್ಚಾಗುತ್ತದೆ.

ಮೊಟ್ಟೆಗಳು… ಮೊಟ್ಟೆಗಳಲ್ಲಿ ಪ್ರೋಟೀನ್ ಮತ್ತು ಪೋಷಕಾಂಶಗಳ ಇವೆ ಇದನ್ನು ಸೇವನೆ ಮಾಡುವುದರಿಂದ ಕ್ಯಾಲರಿಗಳು ಹೆಚ್ಚಾಗುವುದರ ಜೊತೆಗೆ ದೇಹದ ತೂಕ ಹೆಚ್ಚಾಗುವಂತ ಮಾಡುತ್ತದೆ.

ಡ್ರೈ ಫ್ರೂಟ್ಸ್ … ಒಣ ಹಣ್ಣುಗಳನ್ನು ತಿಂದರೆ ತಾಕತ್ತು ಬರುತ್ತದೆ. ಅದಕ್ಕೆ ಕಾರಣ ಅದರಲ್ಲಿರುವ ಪ್ರೋಟೀನ್ ಮತ್ತು ಪೋಷಕಾಂಶಗಳು. ಈ ವಣ ಹಣ್ಣುಗಳು ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನ ಒದಗಿಸುವುದರ ಜೊತೆಗೆ ನಮ್ಮ ದೇಹಕ್ಕೆ ಒದಗಿಸುವ ಮೂಲಕ ದೇಹ ಸದೃಢವಾಗುತ್ತದೆ ಸ್ನಾಹೇಯುಗಳು ಬಲಗೊಳ್ಳುತ್ತದೆ

Leave a Comment