ಆಜೀರ್ಣ ಸಮಸ್ಸೆಗೆ ಪ್ರಾಣಯಾಮ ಮಾಡಬೇಕು. ಆಜೀರ್ಣ ಮತ್ತು ಮಲಬದ್ಧತೆ ಸಮಸ್ಸೆ ದೂರ ಅದರೆ ಶರೀರಕ್ಕೆ ಯಾವ ಕಾಯಿಲೆ ಕೂಡ ಬರುವುದಿಲ್ಲ. ಆಜೀರ್ಣ ಮತ್ತು ಮಲಬದ್ಧತೆಗೆ ಸಾಮಾನು ಮುದ್ರೆ ಮಾಡಿ ಕಪಾಲ ಅಭ್ಯಾಸ ಮಾಡಬೇಕು. ಈ ರೀತಿ ಮಾಡಿದರೆ ಸಮಾನವಾಯು ಕ್ರಿಯಾ ಶೀಲವಾಗುತ್ತದೆ. ಈ ರೀತಿಯಾದರೆ ಆಜೀರ್ಣ ಸಮಸ್ಸೆ ದೂರ ಆಗುತ್ತದೆ.
5 ರೀತಿ ಪಿತ್ತ ಮತ್ತು 5 ರೀತಿ ವಾತಗಳು ಇರುತ್ತವೆ ಹಾಗು ಜೀರ್ಣಂಗ ವ್ಯವಸ್ಥೆ ಕ್ರಿಯಾಶೀಲವಾಗಬೇಕು ಎಂದರೆ ಪಚಕ ಪಿತ್ತ ಕ್ರಿಯ ಶೀಲವಾಗಬೇಕು.ಇದರ ಜೊತೆಗೆ ಸಮಾನವಾಯು. ಇವೆರಡನ್ನು ಸೇರಿಕೊಂಡು ಜೀರ್ಣಂಗ ವ್ಯವಸ್ಥೆಯನ್ನು ಕ್ರಿಯಾಶೀಲವಾಗಿ ಇಡುವ ಕೆಲಸವನ್ನು ಮಾಡುತ್ತದೆ.ಸಮಾನವಾಯು ಮೂಲಕ ಪ್ರಾಣಯಾಮ ಮುದ್ರೆ ಮಾಡುವುದರಿಂದ ಆ ಸಾಮಾನು ವಾಯುಗಳು ಕ್ರಿಯಾಶೀಲವಾಗಿ ನಿಮ್ಮ ಶರೀರದಲ್ಲಿ ಆಜೀರ್ಣ ಸಮಸ್ಸೆ ದೂರ ಆಗುತ್ತದೆ.
ಇನ್ನು ಮಲಬದ್ಧತೆ ದೂರ ಆಗಬೇಕು ಎಂದರೆ ಅಪಾನ ಮುಂದ್ರೆ ಮಾಡಬೇಕು. ಅಪಾನ ಮುಂದ್ರೆ ಮಾಡಬೇಕು ಎಂದರೆ ಮದ್ಯದ ಬೆರಳು ಉಂಗುರ ಬೆರಳು ಮತ್ತು ಹೆಬ್ಬರಳನ್ನು ಜೋಡಿಸಿಕೊಂಡು ನೇರವಾಗಿ ಕುಳಿತುಕೊಂಡು ಕಪಾಲ ಮುದ್ರೆಯನ್ನು ಅಭ್ಯಾಸ ಮಾಡಬಹುದು. ನಿಮ್ಮ ಎಲ್ಲಾ ರೀತಿಯ ಸಮಸ್ಸೆಗಳು ಕೂಡ ದೂರ ಆಗುತ್ತದೆ.
ಮಲಬದ್ಧತೆ ಸಮಸ್ಸೆ ದೂರ ಮಾಡಬೇಕು ಎಂದರೆ ಕೆಲವು ಮನೆಮದ್ದು ಮಾಡಬೇಕು. ಮಲಬದ್ಧತೆ ನಿವಾರಣೆಗೆ ಎರಡು ಚಮಚ ಹರೆಳೆಣ್ಣೆಯನ್ನು ಒಂದು ಗ್ಲಾಸ್ ಬಿಸಿ ನೀರಿಗೆ ಸೇರಿಸಿ ಸೇವನೆ ಮಾಡಬೇಕು. ಇನ್ನು ಆಜೀರ್ಣ ಸಮಸ್ಸೆ ನಿವಾರಣೆ ಮಾಡುವುದಕ್ಕೆ ಒಂದು ಚಮಚ ಹಸಿ ಶುಂಠಿ ರಸ,2 ಚಮಚ ನಿಂಬೆ ಹಣ್ಣಿನ ರಸ,4 ಚಿಟಿಕೆ ಸಾಲಿಂದ್ರ ಲವಣ,4 ಚಿಟಿಕೆ ಇಂಗನ್ನು 20ml ನೀರಿಗೆ ಬೆರೆಸಿ ಸೇವನೆ ಮಾಡಬೇಕು. ಇದನ್ನು ಆಹಾರ ಸೇವನೇ ಮಾಡುವ ಅರ್ಧ ಗಂಟೆ ಮೊದಲು ತಿನ್ನಬೇಕು. ಈ ರೀತಿ ಸೇವನೆ ಮಾಡಿದರೆ ನಿಮ್ಮ ಆಜೀರ್ಣತೆ ಮತ್ತು ಮಲಬದ್ಧತೆ ಸಮಸ್ಸೆ ನಿವಾರಣೆ ಆಗುತ್ತದೆ.