ಸ್ನೇಹಿತರೆ ಚಿಕ್ಕ ಮಕ್ಕಳಿಂದ ವಯೋವೃದ್ಧರ ತನಕ ಕಾಡುವ ಸಾಮಾನ್ಯ ಸಮಸ್ಯೆ ಈ ಜ್ವರ. ರೋಗ ನಿರೋಧಕಶಕ್ತಿ ಕಡಿಮೆ ಇದ್ದಾಗ.ಹಾಗೇ ದೇಹ ಇತರೆ ರೋಗ,ಕಾಯಿಲೆಗಳಿಂದ ಬಳಲುವಾಗ, ಹಾಗೇ ಕಲುಶಿತ ವಾತಾವರಣದಿಂದಾಗಿ ಬಹಳ ಬಾರಿ ಜ್ವರ ಎಂಬುದು ದೇಹವನ್ನು ಕಾಡುತ್ತದೆ.
ವೈದ್ಯರು ಮೆಡಿಸಿನ್ ನೀಡಿದ ಮೇಲೂ ಜ್ವರ ತಾಪ ಕಡಿಮೆ ಆಗದೆ ಒದ್ದಾಟವನ್ನು ಪಡುವುದು ಹಲವು ಬಾರಿ.ಹಾಗಾದರೇ ಮನೆಯಲ್ಲೇ ಇರುವ ಈ ಮನೆಮದ್ದು ಹೆಸರು ಬೇಳೆ, ಹೇಗೆ ಮತ್ತು ಎಷ್ಟು ಅದ್ಭುತವಾಗಿ ನಿಮ್ಮ ದೇಹದ ತಾಪವನ್ನು ಇಳಿಸಬಲ್ಲದು ಎಂಬ ಸರಳ ಮತ್ತು ನೂರು ಶೇಕಡ ನಿಮ್ಮ ಜ್ವರದ ತಾಪ ಸರ್ರನೆ ಇಳಿಸುಂತೆ ಮಾಡುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದ್ದೇನೆ.
ಪ್ರತಿಯೊಬ್ಬರು ತಿಳಿದಿರಬೇಕಾದ ಸರಳ ಮನೆಮದ್ದು.ಜೀವನದಲ್ಲಿ ಜ್ವರ ಬರದೇ ಇರೋ ಒಂದೇ ಒಬ್ಬನೇ ಒಬ್ಬ ಮನುಷ್ಯ ಇರಬಲ್ಲನೇ ? ಖಂಡಿತಾ ಇಲ್ಲ.ಹಾಗಾದರೇ ಈ ಮಾಹಿತಿ ಎಲ್ಲರೂ ತಿಳಿಯಿರಿ.ಅಗತ್ಯ ಬಿದ್ದಾಗ ಮಾಡಿಕೊಳ್ಳಿ. ಬಹಳ ಉಪಯುಕ್ತ.
ಧನ್ಯವಾದಗಳು