ಮನೆಯಲ್ಲಿ ಸಿಗುವ ಮನೆಮದ್ದುಗಳನ್ನು ಬಳಸಿಕೊಂಡು ಪಿರೇಡ್ಸ್ ಸಮಸ್ಸೆಯಿಂದ ಹೊರಬರಬಹುದು.ಸಾಮಾನ್ಯವಾಗು ಈ ಸಮಸ್ಸೆ ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಯಿಂದ ಉಂಟಾಗುತ್ತದೆ.
ಅದೇ ರೀತಿ ಒತ್ತಡ ಬೊಜ್ಜು ಥೈರಾಯಿಡ್, PCOD, ಗರ್ಭ ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ವಿವಿಧ ಕಾರಣಗಳಿಂದ ಅನಿಮಿಯತ ಪಿರೇಡ್ಸ್ ಸಮಸ್ಸೆ ಬರುತ್ತದೆ. ಇದಕ್ಕಾಗಿ ಎರಡು ಗ್ಲಾಸ್ ನೀರು ಒಂದು ಚಮಚ ಜೀರಿಗೆ ಒಂದು ಚಮಚ ದಾನ್ಯ ಕಾಳು, ಕಪ್ಪು ಎಳ್ಳು ಮತ್ತು ಬೆಲ್ಲ ಬೇಕಾಗುತ್ತದೆ.
ಒಂದು ಪಾತ್ರೆಗೆ ಎರಡು ಗ್ಲಾಸ್ ನೀರು ಹಾಕಿ ನಂತರ ಧಾನ್ಯ ಕಾಳು ಕಪ್ಪು ಜೀರಿಗೆ, ಎಳ್ಳು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಶೋದಿಸಿ ಬೆಲ್ಲವನ್ನು ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ 2 ಅಥವಾ 3 ದಿನದಲ್ಲಿ ಪಿರೇಡ್ಸ್ ಆಗುತ್ತದೆ. ಇದನ್ನು ಕುಡಿದರೆ PCOD ಸಮಸ್ಸೆ ಕೂಡ ನಿವಾರಣೆ ಆಗುತ್ತದೆ.