ಮೊದಲನೆಯದು–ನಮ್ಮ ಫೇಸ್ ತುಂಬಾ ಗ್ಲೋ ಬರೋದಿಕ್ಕೆ ಅಥವಾ ನಮ್ಮ ಸ್ಕಿನ್ ಗ್ಲೋ ಬರೋದಕ್ಕೆ ಈ ಎರಡರ ಕಾಂಬಿನೇಷನ್ ತುಂಬಾನೇ ಹೆಲ್ಪ್ ಆಗುತ್ತೆ. ಉರುಗಡಲೆ ಮತ್ತು ಬೆಲ್ಲದ ಕಾಂಬಿನೇಷನ್ ನಮ್ಮ ಫೇಸ್ ಗ್ಲೋ ಬರೋದ್ರ ಜೊತೆಯಲ್ಲಿ ಮುಖದಲ್ಲೆಲ್ಲ ರಿಂಕಲ್ಸ್ ಆಗಿರುತ್ತಲ್ಲ ಕೆಲವೊಮ್ಮೆ ತುಂಬಾ ಏಜ್ ಆಗಿರುತ್ತಾರಾಗಿರುತ್ತಲ್ಲ ಸೋ ಆತರ ಇರೋದನ್ನ ಕಡಿಮೆ ಮಾಡೋದಕ್ಕೆ ಇದನ್ನು ರೆಗುಲರ್ ಆಗಿ ಬಳಸೋದ್ರಿಂದ ….
ನಮ್ಮ ಮಜಲ್ಸ್ ಗೆ ಅಂದ್ರೆ ಮಾಂಸ ಖಂಡಗಳು ತುಂಬಾ ಸ್ಟ್ರಾಂಗ್ ಆಗಿ ಇರೋದಕ್ಕೆ ಈ ಹುರಿಗಡಲೆ ಮತ್ತು ಬೆಲ್ಲದ ಕಾಂಬಿನೇಷನ್ ತುಂಬಾನೇ ಹೆಲ್ಪ್ ಆಗುತ್ತೆ.ಬರಿ ಮಜಲ್ಸ್ ಬಿಲ್ಟ್ ಮಾಡೋಕಂತೆನಲ್ಲ ನಮ್ಮ ಮಜಲ್ಸ್ ಅನ್ನ ಆರೋಗ್ಯಕ್ಕೆ ಕೂಡ ಅಷ್ಟೇ ಇದು ಒಳ್ಳೆಯದು.
ಕಾಂಟ್ರ್ವೇಶನ್ ಇದೊಂದು ಬೆಸ್ಟ್ ಮನೆ ಮದ್ದು ಅಂತಾನೇ ಹೇಳಬಹುದು ಬೆಲ್ಲ ನಮಗೆ ಗೊತ್ತಿರೋದಾದ್ರೆ ಜೀರ್ಣಕ್ಕೆ ತುಂಬಾನೇ ಒಳ್ಳೆಯದು ಸೊ ಬೆಲ್ಲ ಮತ್ತು ಉರ್ಗಡ್ಲೆನ ಜೊತೆಯಾಗಿ ಯೂಸ್ ಮಾಡ್ದಾಗ ಮಲಬದ್ಧತೆಯ ಸಮಸ್ಯೆಯನ್ನು ಕೂಡ ನಾವು ದೂರ ಇಡಬಹುದು.
ಹಲ್ಲುಗಳ ಆರೋಗ್ಯಕ್ಕೆ–ಹಲ್ಲುಗಳಿಗೆ ಇಂಪಾರ್ಟೆಂಟ್ ಆಗಿ ಬೇಕಾಗುವಂತ ಪೋಷಕಾಂಶಗಳು ಹುರಿಗಡಲೆ ಮತ್ತು ಬೆಲ್ಲದಲ್ಲಿ ಸಿಗುತ್ತೆ ಹಾಗಾಗಿ ನಾವು ಇದನ್ನು ಕಂಜೂವ್ ಮಾಡಿದ್ರೆ ನಮ್ಮ ಹಲ್ಲುಗಳ ಆರೋಗ್ಯವಾಗಿ ಇರುತ್ತೆ.
ಹಾಗೇನೆ ಹುರಿಗಡಲೆ ಮತ್ತು ಬೆಲ್ಲದ ಕಾಂಬಿನೇಷನ್ ಇದೆಯಲ್ಲ ನಮ್ಮ ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡೋದಕ್ಕೆ ಹೆಲ್ಪ್ ಮಾಡತ್ತೆ, ಇದರಿಂದಾಗಿ ಇದರಿಂದ ಏನಾಗುತ್ತೆ ಹೃದಯ ಸಂಬಂಧಿ ಪ್ರಾಬ್ಲೆಮ್ಸ್ ಎಲ್ಲಾ ಸ್ವಲ್ಪಮಟ್ಟಿಗೆ ಕಡಿಮೆ ಆಗಬಹುದು .
ಸೋ ಹಾರ್ಟ್ ಆರೋಗ್ಯವಾಗಿ ಇರಬೇಕು ಅಂತ ಅಂದ್ರೆ ಹೆಲ್ತಿ ಆರ್ಟ್ ಇರಬೇಕು ಅಂದ್ರೆ ನಾವು ಈ ಮಿಶ್ರಣವನ್ನು ಅವಾಗವಾಗ ಕನ್ಸ್ಯೂಮ್ ಮಾಡ್ತಾ ಇದ್ರೆ ತುಂಬಾನೇ ಒಳ್ಳೆಯದು.ಇನ್ನೊಂದು ಬೆನಿಫಿಟ್ ಏನಪ್ಪಾ ಅಂದ್ರೆ ಲೇಡೀಸ್ಗೆ ಹೇಳೋದಾದ್ರೆ ಕೆಲವೊಬ್ಬರಿಗೆ ಮಂತ್ ಲಿ ಪಿರೇಡ್ಸ್ ಟೈಮಲ್ಲಿ ತುಂಬಾನೇ ಬ್ಲೀಡಿಂಗ್ ಎಲ್ಲಾ ಆಗ್ತಾ ಇರುತ್ತೆ . ತುಂಬಾ ಸುಸ್ತು ಆಗ್ತಾ ಇರುತ್ತೆ. ತುಂಬಾ ಬ್ಲೀಡಿಂಗ್ ಆದಾಗ ತುಂಬಾ ನಿಶಕ್ತಿ ತರ ಆಗ್ತಾ ಇರುತ್ತೆ.
ಈ ಹುರಿಗಡ್ಲೆ ಮತ್ತು ಬೆಲ್ಲದ ಕಾಂಬಿನೇಷನ್ ಇದೆಯಲ್ಲಾ ತುಂಬಾನೇ ಹೆಲ್ಪ್ ಆಗುತ್ತೆ ಎನರ್ಜಿ , ಬೂಸ್ಟ್ ಮಾಡೋದಿಕ್ಕೆ. ಯಾಕಂತ ಹೇಳಿದ್ರೆ ಈ ಬೆಲ್ಲದಲ್ಲಿರುವ ಐರನ್ ಕಂಟೆಂಟ್ ನಮಗೆ ಖಂಡಿತವಾಗಲೂ ಬೇಕಾಗುತ್ತದೆ. ಎಕ್ಸ್ಪೆಶಲಿ ಬ್ಲೀಡಿಂಗ್ ಆಗೋ ಟೈಮಲ್ಲಿ ರಕ್ತ ಉತ್ಪಾದನೆ ಜಾಸ್ತಿ ಆಗಬೇಕಂತ ಹೇಳಿದ್ರೆ ಕಬ್ಬಿಣ ಅಂಶ ನಮಗೆ ಖಂಡಿತವಾಗ್ಲೂ ಬೇಕಾಗುತ್ತದೆ.
Jಅದೇ ರೀತಿ ಉರ್ಗಡ್ಲೆಯಲ್ಲಿರುವಂತಹ ಪ್ರೋಟೀನ್ ಏನಿರುತ್ತೆ ಅದು ನಮ್ಮ ಬಾಡಿಯಲ್ಲಿ ಎನರ್ಜಿ ಜಾಸ್ತಿ ಮಾಡೋದಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ ಇದರಿಂದಾಗಿ ಸುಸ್ತು ನಿಶಕ್ತಿ ಎಲ್ಲವೂ ಕೂಡ ಕಡಿಮೆ ಆಗುತ್ತೆ