ಬೆಳಗ್ಗೆ ರಾತ್ರಿ ಇದನ್ನು ಕುಡಿದರೆ ನರನಾಡಿಗಳಲ್ಲಿ ರಕ್ತ ಸಂಚಾರ ಸುಲಭ!

ರಕ್ತವನ್ನು ತಿಳುವಗಿಸುವಂತಹ ಶುದ್ಧಿಕರಣ ಮಾಡುವಂತಹ ಕಷಾಯದ ಬಗ್ಗೆ ತಿಳಿಸಿಕೊಡುತ್ತೇವೆ.ರಾಸಾಯನಿಕ ಟ್ಯಾಬ್ಲೆಟ್ ತಗೊಳುವುದರಿಂದ ಬ್ಲಾಡ್ ಹಾಳಾಗುತ್ತದೆ. ಇದರಿಂದ ಶರೀರದಲ್ಲಿ ಆಟೋ ಇಮ್ಯೂನ್ ಡಿಸಿಸ್ ಹಾಗು ರಕ್ತ ಹೆಂಪು ಆಗುವುದಕ್ಕೆ ಕಾರಣಗಳು ಏನು ಎಂದರೆ ದುಷ್ಟಚಟಗಳಿಂದ ಪಿತ್ತ ವಿಕಾರಗಳು ಹೆಚ್ಚಾಗುತ್ತವೆ. ತಡವಾಗಿ ಮಲಗುವುದು ತಡವಾಗಿ ಎದ್ದೇಳುವುದರಿಂದ ದಾತುಗಳ ವಿಕಾರ ಉಂಟಾಗುತ್ತದೆ.ಆಜೀರ್ಣ ಮಲಬದ್ಧತೆ ಕೂಡ ಮುಖ್ಯ ಕಾರಣವಾಗುತ್ತದೆ. ರಕ್ತವನ್ನು ಶುದ್ಧಿ ಮಾಡುವುದಕ್ಕೆ ಡಿ ಬೆಸ್ಟ್ ಮನೆಮದ್ದನ್ನು ಬಳಸಿ.

ಅರಿಶಿನ ಮತ್ತು ಕಾಳು ಮೆಣಸು ಸೇವನೆ ಮಾಡಿದರೆ ದೇಹದಲ್ಲಿ ರಕ್ತ ಶೋಧನ ಹಾಗು ರಕ್ತವನ್ನು ಶುದ್ಧಿಕರಣದ ಜೊತೆಗೆ ಸಮತೋಲನ ಮಾಡುವ ಶಕ್ತಿಯನ್ನು ಇದು ಸೃಷ್ಟಿ ಮಾಡುತ್ತದೆ.

ಎರಡು ಗ್ಲಾಸ್ ನೀರಿಗೆ ಎರಡು ಚಮಚ ಅರಿಶಿನ ಮತ್ತು ಎರಡು ಚಮಚ ಕಾಳು ಮೆಣಸು ಹಾಕಿ ಕುದಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ರಾತ್ರಿ ಕೂಡ ಊಟ ಮಾಡಿದ ಮೇಲೆ ಸೇವನೆ ಮಾಡಿದರೆ ರಕ್ತ ತೆಳುವಾಗುತ್ತದೆ. ಇದು ಕೆಲವೊಬ್ಬರಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಉಷ್ಣತೆಗೆ ಎಳೆನೀರು ಬಾರ್ಲಿ ಗಂಜಿಯನ್ನು ಕುಡಿಯಿರಿ, ಬೂದು ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು.ಈ ಕಷಾಯವನ್ನು ಮೂರು ತಿಂಗಳು ಸೇವನೆ ಮಾಡುವುದರಿಂದ ರಕ್ತ ಶುದ್ದಿಯಾಗಿ ತೆಳುವಾಗುತ್ತದೆ.

Leave a Comment