7 ದಿನದಲ್ಲಿ ನೆನಪಿನ ಶಕ್ತಿ ಹೆಚ್ಚಿಸಿ! ಜ್ಞಾಪಕ ಶಕ್ತಿ ಹೆಚ್ಚಿಸಲು!

ಜ್ಞಾಪಕ ಶಕ್ತಿ ಎಲ್ಲರಲ್ಲೂ ಇರುತ್ತದೆ ಅದಕ್ಕೆ ಸರಿಯಾದ ನಿಯಮವನ್ನು ಅಳವಡಿಸಿಕೊಂಡರೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ.ಮೆದುಳಿಗೆ ಸಹಕಾರ ಕೊಡುವ ತುಪ್ಪವನ್ನು ಹೆಚ್ಚಾಗಿ ಸೇವನೆ ಮಾಡಬೇಕು.ನಾಟಿ ಹಸುವಿನ ತುಪ್ಪವನ್ನು ಸೇವನೆ ಮಾಡುವುದರಿಂದ ಮೆದುಳು ಕ್ರಿಯಾಶೀಲ ಆಗಿರುತ್ತದೆ. ಇದರಲ್ಲಿ ಜ್ಞಾಪಕಶಕ್ತಿಯನ್ನು ವೃದ್ಧಿ ಮಾಡುವ ಅತ್ಯಂತ ಶಕ್ತಿ ಇದರಲ್ಲಿದೆ.ಇನ್ನು ಮನೆಮದ್ದು ಬಳಸಿದರೆ ನಿಮ್ಮ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ.

100 ಗ್ರಾಂ ಬಜೆ ಬೇರು ಮತ್ತು 100 ಗ್ರಾಂ ಅಮೃತ ಬಳ್ಳಿಯ ಕಾಂಡದ ಪೌಡರ್,100 ಗ್ರಾಂ ಒದೆಲಾಗದ ಎಲೆಯ ಪೌಡರ್ ಅನ್ನು ಬೆಳಗ್ಗೆ ಜೇನುತುಪ್ಪದೊಂದಿಗೆ ಮತ್ತು ರಾತ್ರಿ ತುಪ್ಪದೊಂದಿಗೆ ಸೇವನೆ ಮಾಡಿದರೆ ನಿಮ್ಮ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ.ವಿಷಯಗಳನ್ನು ಇನ್ನೊಂದರ ಜೊತೆ ಕನೆಕ್ಟ್ ಮಾಡಿ ಇಟ್ಟುಕೊಂಡರೆ ಅದು ಹೆಚ್ಚು ನೆನಪು ಇರುತ್ತದೆ.ಈ ರೀತಿಯಾಗಿ ಓದಿರುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಈ ರೀತಿ ಟೆಕ್ನಿಕ್ಸ್ ಅನ್ನು ಬಳಸಬೇಕು.ಇನ್ನು ಜ್ಞಾಪಕ ಶಕ್ತಿ ವೃದ್ಧಿ ಆಗುವುದಕ್ಕೆ ಮೂಗಿಗೆ ಎರಡು ಹನಿ ತುಪ್ಪವನ್ನು ಹಾಕಬೇಕು.ಈ ರೀತಿಯಾದರೆ ನಿಮ್ಮ ಮೆದುಳು ಕ್ರಿಯಾ ಶೀಲಾ ಆಗುತ್ತದೆ.ಆದಷ್ಟು ಬೇಗಾ ನಿದ್ದೆ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ.

Leave a Comment