ನಿಮ್ಮ ಹಲ್ಲುಗಳು ಎಷ್ಟೇ ಹಳದಿಯಾಗಿದ್ದರು ಈ ಮನೆಮದ್ದು ಬಳಸುವುದರಿಂದ ಹಲ್ಲುಗಳು ಪಳಪಳ ಹೊಳೆಯುತ್ತದೆ.ಇದನ್ನು ತಯಾರು ಮಾಡುವುದು ತುಂಬಾ ಸುಲಭ.ಇದರಿಂದ ನಿಮ್ಮ ಹಲ್ಲುಗಳನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ತಯಾರಿ ಮಾಡಬಹುದು. ಮನೆಮದ್ದು ಮಾಡುವುದು ಹೇಗೆ ಎಂದರೆ ಒಂದು ಬೌಲ್ ತೆಗೆದುಕೊಂಡು 1 ಚಮಚ ಕಾಫಿ ಪೌಡರ್, ಸ್ವಲ್ಪ ಟೂತ್ ಪೇಸ್ಟ್, ಸ್ವಲ್ಪ ಕೊಬ್ಬರಿ ಎಣ್ಣೆ,1 ಚಮಚ ನಿಂಬೆ ಹಣ್ಣಿನ ರಸ, ಎರಡು ಮೂರು ಲವಂಗದ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.ಇದನ್ನು ಒಂದು ಗಾಜಿನ ಬಾಕ್ಸ್ ನಲ್ಲಿ ಹಾಕಿ ಇಡೀ.
ಕಾಫಿ ಪೌಡರ್ ನಲ್ಲಿ ನೈಟ್ರಿಕ್ ಆಸಿಡ್ ಇರುತ್ತದೆ. ಹಲ್ಲುಗಳನ್ನು ಸ್ವಚ್ಛಗೊಳಿಸುವುದಕ್ಕೆ ತುಂಬಾ ಸಹಾಯ ಮಾಡುತ್ತದೆ. ಕೊಬ್ಬರಿಎಣ್ಣೆ ವಸಡಿನಲ್ಲಿ ಸೇರಿಕೊಂಡ ಕೊಳಕನ್ನು ತೆಗೆದುಹಾಕುತ್ತದೆ.ಹಳದಿ ಕಲೆಗಳನ್ನು ರಿಮೋವ್ ಮಾಡುತ್ತದೆ.ಇದನ್ನು ಬೆಳಗ್ಗೆ ಮತ್ತು ರಾತ್ರಿ ಎರಡು ಬಾರಿ ಬ್ರೆಷ್ ಮಾಡಬೇಕು. ಬ್ರೆಷ್ ಮಾಡುವಾಗ ನಿಧಾನವಾಗಿ ಮಸಾಜ್ ಮಾಡುವ ರೀತಿ ಬ್ರೆಷ್ ಮಾಡಬೇಕು.ಈ ರೀತಿ ಮಾಡುವುದರಿಂದ ಎಷ್ಟೇ ಪಾಚಿ ಕಟ್ಟಿದ್ದರು ಸ್ವಚ್ಛವಾಗುತ್ತದೆ.