ಕೂದಲನ್ನು ಆರೋಗ್ಯವಾಗಿಟ್ಟುಕೊಳ್ಳಲು ಮನೆಯಲ್ಲಿರುವ ಪದಾರ್ಥಗಳಿಂದ ಏನುಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತವೆ ಅಗಸಿ ಬೀಜ ನೀವೆಲ್ಲರೂ ಈ ಪೀಠವನ್ನು ದಿನಸಿ ಅಂಗಡಿಯಲ್ಲಿ ನೋಡಿರುತ್ತೀರಾ, ನಿಮಗೆಲ್ಲ ಅನಿಸಬಹುದು ನಿಜವಾಗಿ ಇದರಲ್ಲಿ ಕೂದಲನ್ನು ವೇಗವಾಗಿ ಬೆಳೆಯುವಂತೆ ಮಾಡುವ ಶಕ್ತಿ ಇರುವುದು ನಿಜಾನಾ ಎಂದು ಮೊದಲಿಗೆ ನೀವು ಎಲ್ಲಾ ವಿಷಯವನ್ನು ತಿಳಿದುಕೊಳ್ಳಿ ಆಮೇಲೆ ಬಳಸಿದರೆ ಅದರ ಬಗ್ಗೆ ತಿಳಿದರೆ ತಾನೆ ನಮಗೆ ನಂಬಿಕೆ ಬರುವುದು ಪ್ರತಿದಿನ ನಾವು ಎಷ್ಟೊಂದು ವಿಡಿಯೋಗಳನ್ನು ಮಾಹಿತಿಗಳನ್ನು ನೋಡುತ್ತೇವೆ ಎಲ್ಲವನ್ನೂ ಮಾಡುತ್ತೇವೆ ಫಲಿತಾಂಶ ಮಾತ್ರ ಜೀರೋ ಏಕೆಂದರೆ ನಮಗೆ ಉಪಯೋಗಿಸಿದ ತಕ್ಷಣ ಫಲಿತಾಂಶ ಬೇಕು ಎನ್ನುತ್ತೇವೆ ಅದನ್ನು ಕೆಲವು ದಿನಗಳವರೆಗೂ ಉಪಯೋಗಿಸಿ ನಂತರ ನೋಡಬೇಕು ತಿಂದಾಗಲೇ ಸಾಧ್ಯವೇ .
ಇಲ್ಲ ಸ್ವಲ್ಪ ಡೆಡಿಕೇಶನ್ ಮುಖ್ಯ ನಾನು ಇಲ್ಲಿ ತಿಳಿಸಿದ ರೀತಿ ನೀವು ಬಳಸಿದರೆ ಅದರಿಂದ ಹಂಡ್ರೆಡ್ ಪರ್ಸೆಂಟ್ ಫಲಿತಾಂಶ ನಿಮಗೆ ಸಿಗುತ್ತದೆ ಅಗಸಿ ಬೀಜ ಹೇಗೆ ಕೂದಲ ಆರೈಕೆಗೆ ಒಳ್ಳೆಯದು ಎಂದು ತಿಳಿದುಕೊಳ್ಳೋಣ ಇದರಲ್ಲಿ ಒಮೆಗ 3 ಫ್ಯಾಟಿ ಆಸಿಡ್ ಇದು ಕೂದಲನ್ನು ಬೆಳೆಯುವಂತೆ ಮಾಡುತ್ತದೆ ಕೂದಲ ಧೃಡವಾಗಿ ಬೆಳೆಯಲು ಸೀಳು ಕೂದಲುಗಳನ್ನು ಹೋಗಲಾಡಿಸಲು ಮತ್ತು ಕೂದಲನ್ನು ಸಾಫ್ಟ್ ಮತ್ತು ಮೃದುವಾಗಿ ಹಿಡಿಸಲು ಸಹಾಯಮಾಡುತ್ತದೆ ತಲೆಯಲ್ಲಿರುವ ಡ್ಯಾಂಡ್ರಫ್ ಹಾಗೂ ಒಟ್ಟುಗಳನ್ನು ಕೂಡ ತಡೆಗಟ್ಟುತ್ತದೆ.
ಅಗಸಿ ಬೀಜವನ್ನು ದಿನ ತಿನ್ನುವುದರಿಂದ ಕೂದಲನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಬೀಜದಿಂದ ಜಲ್ ಅನ್ನು ಕೂಡ ತಯಾರಿಸಬಹುದು ಅದು ಹೇಗೆ ಎಂಬುದನ್ನು ತಿಳಿಸುತ್ತೇವೆ ಅಗಸಿ ಬೀಜವನ್ನು ಒಂದು ಮಂಡಲಿಗೆ 2ರಿಂದ 3 ಕಪ್ ನೀರು ಹಾಕಿ ಅದಕ್ಕೆ ಅಗಸಿ ಬೀಜವನ್ನು ಹಾಕಿ ಚೆನ್ನಾಗಿ ಕುದಿಸಿ ಬೆಳ್ಳಗೆ ಆಗುವ ತನಕ ಕುದಿಸಿ ನಂತರ ಅದನ್ನು ಒಂದು ಅಪ್ಪುಗೆ ಒಂದು ಬಟ್ಟೆಯನ್ನು ಇಟ್ಟು ಜೆಲ್ ಅನ್ನು ಹಿಂಡಿ ಕೊಳ್ಳಿ ನಂತರ ಅದನ್ನು ಹೇಗೆ ತಲೆಗೆ ಹಚ್ಚಿಕೊಳ್ಳಬೇಕು.ಎಂದರೆ ಅದರ ಜೊತೆಗೆ ಈ ಪದಾರ್ಥಗಳನ್ನು ಕೂಡ ಉಪಯೋಗಿಸಿ ಜಲ್ ಜೊತೆಗೆ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಬೆರೆಸಿ ನಂತರ ಕೊಬ್ಬರಿ ಎಣ್ಣೆ ಎರಡು ಚಮಚ ಮಿಕ್ಸ್ ಮಾಡಿ ತಲೆಬುಡಕ್ಕೆ ಹಚ್ಚಿ ಇದನ್ನು ವಾರಕ್ಕೆರಡು ಬಾರಿ ಮಾಡಿದರೆ ನಿಮ್ಮ ಕೂದಲು ದಟ್ಟವಾಗಿ ಮೃಧುವಾಗಿ ಬೆಳೆಯುತ್ತದೆ.