ಗೋನ್ದ ಇದೆಯಲ್ಲ ಇದು ದೇಹಕ್ಕೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶರೀರಕ್ಕೆ ಶಕ್ತಿ ಕೊಡುತ್ತದೆ. ಇದನ್ನು ಬಳಸುವುದು ಹೇಗೆ ಎರಡು ಮೂರು ವಿಧಾನಗಳನ್ನು ತಿಳಿಯೋಣ…
ನೀರಿನೊಂದಿಗೆ ತೆಗೆದುಕೊಳ್ಳಬಹುದು . ಇಲ್ಲವೇ ಹಾಲಿನೊಂದಿಗೆ ತೆಗೆದುಕೊಳ್ಳಬಹುದು. ಈ ಗೊಂದನ್ನು ನೀರಿನಲ್ಲಿ ಆರ ರಿಂದ ಎಂಟು ಗಂಟೆ ಕಾಲ ನೀರಿನಲ್ಲಿ ಹಾಕಿ ನೆನೆಸಿಡಬೇಕು. ಆರರಿಂದ ಎಂಟು ಗಂಟೆಗಳ ನಂತರ ಇದು ಮೆತ್ತಗಾಗಿ ಹೂವಿನಂತೆ ಅರಳುತ್ತದೆ. ಇದನ್ನು ನೇರವಾಗಿ ತಿನ್ನಬಹುದು. ಇದರಿಂದ ನಿಮ್ಮ ಅನೇಕ ಕಾಯಿಲೆಗಳು ದೂರವಾಗುತ್ತವೆ. ನಿಮ್ಮ ಸ್ನಾಯುಗಳು ಬಲವಾಗುತ್ತವೆ. ಹೃದಯ ಸಂಬಂಧಿ ತೊಂದರೆಗಳು. ಕಡಿಮೆ ಆಗುತ್ತದೆ. ಶೀತ ನೆಗಡಿಗೂ ಸಹ ತುಂಬಾ ಉಪಯುಕ್ತವಾಗಿದೆ. ಈಗೊಂದು ನಮ್ಮ ಹೊಟ್ಟೆ ಇನ್ಫೆಕ್ಷನ್ ಅನ್ನ ದೂರ ಮಾಡುತ್ತದೆ.
ಹೊಟ್ಟೆ ಉರಿ ಅಸಿಡಿಟಿ ಇವೆಲ್ಲವನ್ನೂ ದೂರ ಮಾಡುತ್ತದೆ. ಈ
ಇದನ್ನು ಸಣ್ಣ ಸಣ್ಣಗೆ ಮುರಿದು ಒಂದು ಬೌಲಿಗೆ ಹಾಕಿ ನಂತರ ನೀರನ್ನು ಹಾಕಿ. ನಂತರ ಏಳರಿಂದ ಎಂಟು ಗಂಟೆಗಳ ಕಾಲ ನೆನೆಯಲು ಬಿಡಿ. ನಂತರದಲ್ಲಿ ಇದು ಮೃದುವಾಗಿ ಹೂವಿನಂತೆ ಅರಳುತ್ತದೆ. ಇಲ್ಲವೇ ರಾತ್ರಿ ವೇಳೆ ನೆನೆಸಿ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬಹುದು. ನೆನೆಸಿದ ಗೊಂದನ್ನು ಚೆನ್ನಾಗಿ ಸೊಸೆ ನೀರನ್ನ ಎಸೆಯಿರಿ ನೀರಿನಿಂದ ಬೇರ್ಪಡಿಸಿದ ಗೋದು ಶುದ್ಧವಾಗಿರುತ್ತದೆ. ಇದನ್ನು ನೇರವಾಗಿ ಉಪಯೋಗಿಸಿರಿ ಇದರಿಂದ ನಿಮ್ಮ ತಲೆನೋವು ಮೈ ಕೈ ನೋವು ದೂರವಾಗುತ್ತದೆ.
ಬೇಸಿಗೆ ಸಮಯದಲ್ಲಿ ದೇಹವನ್ನು ತಂಪಾಗಿಸುತ್ತದೆ. ಮನಸ್ಸನ್ನು ಬುದ್ಧಿಶಕ್ತಿಯನ್ನು ಶಾಂತಗೊಳಿಸುತ್ತದೆ ಹಾಗೂ ಯುಮಿನಿಟಿ ಪವರನ್ನು ಹೆಚ್ಚಿಸುತ್ತದೆ. ಈ ಗೊಂದಿನ ಎಲ್ಲಾದಕ್ಕಿಂತ ಅತಿ ಹೆಚ್ಚು ಉಪಯುಕ್ತತೆ. ಅಂದರೆ ನಮ್ಮ ದೇಹದ ತೂಕ ಇಳಿಸುವುದರಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಯಾಕಂದರೆ ಗೊಂದಿನಲ್ಲಿ ಅಪಾರವಾದ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದನ್ನು ತಿನ್ನುವುದರಿಂದ. ನಿಮಗೆ ಹೊಟ್ಟೆ ಹಸಿವು ಆಗುವುದಿಲ್ಲ . ಹೊಟ್ಟೆ ಯಾವಾಗ ಹಸುವುದಿಲ್ಲವೋ ಆಗ ನಾವು ಓವರ್ ಈಟಿಂಗ್. ಮಾಡೋದಿಲ್ಲ ಆಗ ತನ್ನಿಂದ ತಾನೇ ದೇಹದ ತೂಕವು ಕಡಿಮೆಯಾಗುತ್ತದೆ.
ಇಷ್ಟೇ ಅಲ್ಲದೆ ಈ ಗೊಂದಿನ ಸೇವನೆಯಿಂದ. ನಮ್ಮ ಮೆಟಪಾಲಿಸಂ ಹೆಚ್ಚಾಗುತ್ತದೆ. ಇದರಿಂದ ಜೀರ್ಣ ಶಕ್ತಿ ಹೆಚ್ಚಿ ದೇಹಕ್ಕೆ ಶಕ್ತಿ ಹೆಚ್ಚಾಗುತ್ತದೆ. ಜ್ವರದಿಂದ ರಕ್ಷಿಸುತ್ತದೆ. ಇದಕ್ಕಾಗಿ ಬೇಸಿಗೆ ಕಾಲದಲ್ಲಿ ಗೋಂದಿನ ಬಳಕೆ ಹೆಚ್ಚಾಗಿ ಮಾಡಬೇಕು. ಇದರ ಸೇವನೆಯಿಂದ ಯಾವುದೇ ರೀತಿ ಸೈಡ್ ಎಫೆಕ್ಟ್ ಇರುವುದಿಲ್ಲ. ತುಂಬಾ ಹಳೆಯದಾದ ಅರ್ಧ ತಲೆನೋವು ಕಡಿಮೆ ಆಗುತ್ತದೆ. ಹಾಗೂ ನಿಮ್ಮ ಜೀವ ಮಾನದಲ್ಲಿ ಫೈಲ್ಸ್ ಬರುವುದಿಲ್ಲ. ನೀವು ಇದನ್ನು ಪ್ರತಿ ದಿನ ಬಳಸಲು ಪ್ರಯತ್ನಿಸಿರಿ. ಪ್ರತಿಶತ ನೂರಕ್ಕೆ ನೂರರಷ್ಟು ಫಲಕಾರಿಯಾಗಿದೆ. ಬರಿ ಗೋಂದನ್ನು ಸೇವಿಸಲು ಇಷ್ಟವಾಗದಿದ್ದಲ್ಲಿ . ರುಚಿಗಾಗಿ ಕಲ್ಲು ಸಕ್ಕರೆಯನ್ನು ಬೆರೆಸಿ ಸೇವಿಸಬಹುದು. ಮಕ್ಕಳಿಗೂ ಸಹ ಗೊಂದು ತಿನ್ನಿಸಬೇಕಾದರೆ. ಹಾಲಿನೊಂದಿಗೆ ಸೇರಿಸಿಕೊಡಬೇಕು ಇದು ತುಂಬಾ ರುಚಿಕರವಾಗುತ್ತದೆ. ಮಕ್ಕಳು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ತಿನ್ನಲು ತುಂಬಾ ಟೇಸ್ಟಿ ಆಗಿರುತ್ತೆ. ಎಲ್ಲಾ ದೌರ್ಬಲ್ಯಗಳನ್ನು. ದೂರ ಮಾಡುತ್ತದೆ.
ಬರಿ ಇಷ್ಟೇ ಅಲ್ಲದೆ ಯಾರಿಗೆ ಋತುಚಕ್ರ ಸರಿಯಾಗಿ ಆಗುವುದಿಲ್ಲ ಅವರು ಸಹ ಇದನ್ನು ಬಳಸೋದ್ರಿಂದ. ಋತುಚಕ್ರವು ಸಮಯಕ್ಕೆ ಸರಿಯಾಗಿ ಆಗಲು ಪ್ರಾರಂಭಿಸುತ್ತದೆ. ಸ್ಟ್ರೋಕ್ ನಿಂದ ರಕ್ಷಿಸುತ್ತದೆ . ಹಾಗೂ ಗೋಂದನ್ನು ಸೇವಿಸುವುದರಿಂದ ನಿಮ್ಮ ವೃದ್ಯಾಪಿಯನ್ನು ತಡೆಯುತ್ತದೆ. ನೀವು ಹಲವು ವರ್ಷಗಳವರೆಗೂ ಸಹ ನೀವು ಹೆಂಗ್ ಆಗಿ ಕಾಣುತ್ತೀರಾ. ನಿಮ್ಮ ವಯಸ್ಸು ನಿಮ್ಮ ಮುಖದಲ್ಲಿ ಕಾಣಲು ಬಿಡುವುದಿಲ್ಲ. ಮುಖದ ಕಾಂತಿಯನ್ನು ಸಹ ಕಾಪಾಡುತ್ತದೆ. ನೀವು ಕಡಿಮೆ ಅಂದರೂ 50ರ ಪ್ರಾಯದಲ್ಲೂ 25ರ ಯುವಕ ಯುವತಿ ತರ ಕಾಣುತ್ತೀರಾ.
ಕಲ್ಲು ಸಕ್ಕರೆಯನ್ನು ಗೊಂದಿನೊಳಗೆ ಪುಡಿಮಾಡಿ ಹಾಕುವುದರಿಂದ ಇದು ಸಹ ನಮ್ಮ ದೇಹವನ್ನು ತಂಪಾಗಿಸುತ್ತದೆ. ಗೊಂದಿನೊಂದಿಗೆ ಕಲ್ಲು ಸಕ್ಕರೆಯನ್ನು ಸೇವಿಸುವುದರಿಂದ ಬಂಗಾರದೊಂದಿಗೆ ವಜ್ರವನ್ನು ಸೇರಿಸಿದಂತಾಗುತ್ತದೆ. ಇದು ನಮ್ಮ ಚರ್ಮದ ಕಾಂತಿಯನ್ನು ನೀಡುತ್ತದೆ. ಪ್ರಗ್ನೆಂಟ್ ಇರುವವರು ಸಹ ಗೊಂದನ್ನು ಬಳಸಬಹುದು. ಮೈಗ್ರೇನ್ನಿಂದ ತಲೆಸುತ್ತುತ್ತಿದ್ದರೆ. ಅಂಥವರಿಗೂ ಸಹ ಬಹಳ ಉಪಯುಕ್ತವಾಗಿದೆ. ನೆಗಡಿ ಶೀತದಿಂದಲೂ ಸಹ ಬಿಡುಗಡೆ ನೀಡುತ್ತದೆ . ಬೆನ್ನು ನೋವು ಶಾಂತಗೊಳಿಸುತ್ತದೆ. ಅಲ್ಸರ್ ಕಾಯಿಲೆಗೂ ಸಹ ರಾಮಬಾಣವಾಗಿದೆ.
ಗೊಂದಿನಲ್ಲಿ ಹೆಚ್ಚೆಚ್ಚು ಪ್ರೋಟೀನ್ ಇರುವುದರಿಂದ. ಇದು ನಮ್ಮ ದೇಹಕ್ಕೆ ಅವಶ್ಯಕವಾಗಿದೆ. ಹೃದಯದ ಬಡಿತವನ್ನು ನಿಯಮಿತವಾಗಿ ಇಡುತ್ತದೆ ಜೊತೆ ಜೊತೆಗೆ ಹೊಟ್ಟೆಯನ್ನು ಸಹ ತಣ್ಣಗಿರುತ್ತದೆ. ತಂಪಾಗಿರಸುತ್ತದೆ. ಮಕ್ಕಳಿಗೆ ಸಹ ತಪ್ಪದೇ ಗೊಂದು ಮತ್ತು ಕಲ್ಲು ಸಕ್ಕರೆ ಮಿಶ್ರಣವನ್ನು ನೀಡಿರಿ. ತುಂಬಾ ಹೆಲ್ತಿ ಮತ್ತು ಟೇಸ್ಟಿ ಬಹುಪಯೋಗವಾಗಿದೆ. ಪೈಲ್ಸ್ ಇರುವವರಿಗೆ ಬೇಕಾದಲ್ಲಿ ಅರ್ಧ ಹೋಳು ನಿಂಬೆ ರಸವನ್ನು ಸಹ ಸೇರಿಸುಕೊಳ್ಳಬಹುದು. ಉಳಿತೆಗೂ ಗ್ಯಾಸ್ಟಿಕ್ ಎಲ್ಲವೂ ದೂರವಾಗುತ್ತದೆ. ಗೊಂದು ಒಂದು ಉಪಯೋಗಗಳು 100 ತಪ್ಪದೇ ಪ್ರತಿನಿತ್ಯ ಸೇವಿಸಿರಿ. ನಿಮ್ಮ ಎಲ್ಲಾ ಖಾಯಿಲೆಗಳಿಂದ ಮುಕ್ತಿ ಪಡೆಯಿರಿ