ಬೆಳ್ಳಿಯ ಈ 5 ಆಭರಣಗಳಿಗೆ ಧನ ಸಂಪತ್ತನ್ನು ಆಕರ್ಷಿಸುವ ಶಕ್ತಿ ಇರುತ್ತದೆ. ಒಂದು ವೇಳೆ ಬೆಳ್ಳಿಯಿಂದ ತಯಾರಿಸಿದ ಈ 5 ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ನಿಮ್ಮ ಮನೆಗೆ ತೆಗೆದುಕೊಂಡು ಬಂದರೆ ನಿಮ್ಮ ಅದೃಷ್ಟ ತೆರೆಯಿತು ಎಂದು ತಿಳಿಯಿರಿ. ಕೆಲವು ಶುಭ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ಅಪಾರ ಧನ ಸಂಪತ್ತಿನ ಮಾಲೀಕರು ಆಗುತ್ತೀರಾ.
1, ಬೆಳ್ಳಿಯ ಚೌಕಾಕಾರದ ಒಂದು ತುಂಡನ್ನು ಮನೆಯಲ್ಲಿ ಇಡುವುದರಿಂದ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ ಮತ್ತು ಧನಲಾಭವೂ ತುಂಬಾ ವೇಗವಾಗಿ ಬರುತ್ತವೆ.ಇಂತಹ ಸ್ಥಿತಿಯಲ್ಲಿ ತಾಯಿ ಲಕ್ಷ್ಮಿ ದೇವಿ ಆಗಮನ ಕೂಡ ಚೆನ್ನಾಗಿ ಆಗುತ್ತದೆ.ಈ ತುಂಡನ್ನು ನಿಮ್ಮ ಲಾಕರ್ ರೂಮ್ ನಲ್ಲಿ ಇಡಬಹುದು .
2, ವಿವಾಹದಲ್ಲಿ ಏನಾದರೂ ತಡವಾದರೆ ಇಲ್ಲಿ ಶುಕ್ಲ ಪಕ್ಷದ ಪ್ರಥಮ ಸೋಮವಾರ ದಿನದಂದು ಮುಂಜಾನೆ ಸಮಯದಲ್ಲಿ ಬೆಳ್ಳಿಯ ಚೈನ್ ನಲ್ಲಿ ಬೆಳ್ಳಿಯ ಲಾಕೆಟ್ ಅನ್ನು ಧರಿಸಿ ಕುತ್ತಿಗೆಯಲ್ಲಿ ಹಾಕಿಕೊಳ್ಳಬೇಕು.ಇಂತಹ ಸ್ಥಿತಿಯಲ್ಲಿ ನಿಮ್ಮ ದುಃಖ ನೋವುಗಳು ದೂರವಾಗುತ್ತವೆ.
3, ಶಾಸ್ತ್ರಗಳ ಅನುಸಾರವಾಗಿ ಆನೆಯ ಮೂರ್ತಿಯನ್ನು ಇಡುವುದರಿಂದ ವ್ಯಾಪಾರದಲ್ಲಿ ದ್ವಿಗುಣ ಲಾಭ ಸಿಗುತ್ತದೆ. ಬೆಳ್ಳಿಯ ಆನೆಯ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ಧನ ಸಂಪತ್ತಿನ ತಾಯಿಯಾದ ಲಕ್ಷ್ಮೀದೇವಿಯಾ ಕೃಪೆ ಸದಾಕಾಲ ಇರುತ್ತದೆ.ಜೊತೆಗೆ ಗಣೇಶನ ಕೃಪೆ ಸದಾಕಾಲ ನಿಮ್ಮ ಮೇಲೆ ಇರುತ್ತದೆ.
4, ಚಿನ್ನದ ಬಾಕ್ಸ್ ನಲ್ಲಿ ನೀರನ್ನು ತುಂಬಿ ನಿಮ್ಮ ಮನೆಯ ಕಾಬೋರ್ಡ್ ನಲ್ಲಿ ಇಡೀ. ನೀರು ಖಾಲಿಯಾದರೆ ಮತ್ತೆ ತುಂಬಿ ಇಡೀ. ಮನೆಯಲ್ಲಿ ರಾಹು ಇದ್ದಾರೆ ಈ ಚಿನ್ನದ ಡಬ್ಬಿಯಲ್ಲಿ ಜೇನುತುಪ್ಪ ಹಾಕಿ ನೆಲದಲ್ಲಿಇಡಿ.ಈ ರೀತಿ ಮಾಡಿದರೆ ಅದರ ಪ್ರಭಾವ ಚೆನ್ನಾಗಿರುತ್ತದೆ.
5,ಚಿನ್ನದ ಗ್ಲಾಸ್ ನಲ್ಲಿ ನೀರು ಕುಡಿಯುವುದು ತುಂಬಾನೇ ಒಳ್ಳೆಯದು.ಯಾರಿಗೆ ಭಾವನಾತ್ಮಕ ತೊಂದರೆಗಳು ಹೆಚ್ಚಾಗಿ ಇರುತ್ತವೆಯೋ ಅವರು ಚಿನ್ನದ ಪ್ರಯೋಗವನ್ನು ಮಾಡಬಹುದು. ಯಾವ ವ್ಯಕ್ತಿ ಚಿನ್ನದ ಗ್ಲಾಸ್ ನಿಂದ ನೀರನ್ನು ಹೆಚ್ಚಾಗಿ ಕುಡಿಯುತ್ತಾರೋ ಮನೆಯಲ್ಲಿ ಸಕಾರಾತ್ಮಕ ಪ್ರಭಾವ ನೋಡಲು ಸಿಗುತ್ತದೆ.