ವಾರದಲ್ಲಿ ಈ 2 ದಿನ ಸಾಲ ಕೊಟ್ಟರು ತಗೊಂಡ್ರು ದರಿದ್ರ ಹುಷಾರ್!
ಕೆಲವೊಮ್ಮೆ ನಾವು ಸಾಲ ಪಡೆದುಕೊಂಡರೆ ಅದನ್ನು ತೀರಿಸಲು ಸಾಧ್ಯವಾಗದೇ ಇರಬಹುದು ಅಥವಾ ಸಾಲ ನೀಡಿದರೂ ನಾವು ಕೊಟ್ಟ ಹಣ ಹಿಂತಿರುಗಿ ನಮ್ಮ ಕೈಸೇರದಿರಬಹುದು. ಇಂತಹ ಸಮಸ್ಯೆಗಳನ್ನು ನಿವಾರಿಸಲು ಜ್ಯೋತಿಷ್ಯಶಾಸ್ತ್ರದಲ್ಲಿ ಆರ್ಥಿಕ ವಹಿವಾಟಿನ ಕುರಿತು ಕೆಲವೊಂದು ನಿಯಮಗಳಿವೆ. ಅವೇನು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಹಣದ ಸಮಸ್ಯೆ ಬಂದಾಗ ನಾವು ಕೆಲವೊಮ್ಮೆ ಪ್ರೀತಿಪಾತ್ರರಿಂದ, ಸ್ನೇಹಿತರಿಂದ, ಕೆಲವೊಮ್ಮೆ ಬ್ಯಾಂಕ್ನಿಂದ ಸಾಲವನ್ನು ಪಡೆಯುತ್ತೇವೆ. ತೆಗದುಕೊಂಡ ಹಣವನ್ನು ಮರುಪಾವತಿಸಲು ಹಣವನ್ನು ಉಳಿಸಿದರೂ, ಏನಾದರೊಂದು ಸಮಸ್ಯೆ ಎದುರಾಗಿ ಕೈಯಲ್ಲಿ ಹಣ ನಿಲ್ಲದೇ ಇರಬಹುದು. ಸಾಲ ಪಾವತಿಸಲು … Read more