ಶಿವನ ಪೂಜೆಗೆ ಕೇದಗೆ ಹೂವನ್ನ ಯಾವುದೇ ಕಾರಣಕ್ಕೂ ಇಡಬೇಡಿ!
ಅಪರೂಪದ ಹೂವು ಕೇದಗೆ ಅಥವಾ ಕೇತಕಿ ಹೂ ಅಸಲಿಗೆ ಇದು ಹೂವಿನಂತೆ ಕಾಣಿಸುವುದೇ ಇಲ್ಲ. ಹಳದಿ ಬಣ್ಣದ ತೆಂಗಿನ ಗರಿಯಂತೆ ಇರುತ್ತದೆ. ಮುಳ್ಳು ಗಳಂತೆ ಪೊದೆಯಂಥ ಮರದಲ್ಲಿ ಬೆಳೆಯುವ ಕೇದಗೆ ತನ್ನ ವಿಶಿಷ್ಟವಾದ ಸುಗಂಧದಿಂದ ಮನಸು ಉಲ್ಲಾಸಭರಿತವಾಗುತ್ತದೆ. ಇದರಿಂದ ಸುಗಂಧ ದ್ರವ್ಯ ಮತ್ತು ತೈಲಗಳಿಗೆ ಕೇದಗೆಯನ್ನ ಬಳಸುತ್ತಾರೆ ಕೇದಗೆ ಹೂವು ಬಿಟ್ಟಿದ್ದರೆ ಅದರ ಸುವಾಸನೆ ಇಡೀ ಊರಿಗೆ ವ್ಯಾಪಿಸುತ್ತದೆ. ನೈಜ ಕೇದಗೆ ಹೂ ಎಂದರೆ ಹೊಳೆಯ ಬದಿಯಲ್ಲಿ ಬೆಳೆಯುವ ತಾಳೆ ಹೂವಿನ ಮರದಲ್ಲಿ ಬಿಡುವ ಹೂ ಎತ್ತರಕ್ಕೆ … Read more