ಗಂಟಲುನೋವು ಶೀತ ಕಫ ಜ್ವರ ಯಾವುದೇ ಇದ್ರೂ ದೂರ ಮಾಡತ್ತೆ ಇದು!
ಗಂಟಲುನೋವು ಶೀತ ಕಫ ಜ್ವರ ನಿಮ್ಮ ಈ ಎಲ್ಲಾ ಸಮಸ್ಸೆಗೆ ಒಂದೇ ಮನೆಮದ್ದನ್ನು ತಿಳಿಸಿಕೊಡುತ್ತೇನೆ. ಮೊದಲು ಒಂದು ಪಾತ್ರೆಗೆ ಕಾಲು ಲೀಟರ್ ನೀರು ಹಾಕಿ ಬಿಸಿ ಮಾಡಿ. ಇದಕ್ಕೆ ಒಂದು ಚಕ್ಕೆ,4 ಲವಂಗ,2 ಏಲಕ್ಕಿ, ಸ್ವಲ್ಪ ಓಂ ಕಾಳು,10 ಕಾಳು ಮೇಣಸಿನ ಪುಡಿ, ಅರ್ಧ ಇಂಚು ಹಸಿ ಶುಂಠಿ,8-10 ತುಳಸಿ ಎಲೆಯನ್ನು ಕುದಿಸಿ. ನಂತರ ಇದಕ್ಕೆ ಕಾಲು ಚಮಚ ಅರಿಶಿನ ಹಾಕಿ ಕುದಿಸಿ ಹಾಗು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುಡಿಸಿರಿ. ಇದನ್ನು ಒಂದು ಲೋಟಕ್ಕೆ ಶೋದಿಸಿಕೊಳ್ಳಿ. … Read more