ತಲೆಯಲ್ಲಿ ಕೂದಲು ಇಲ್ಲವೆಂದು ಚಿಂತೆ ಬಿಡಿ ಹೀಗೆ ಮಾಡಿ!

ಹೇರ್ ಟ್ರಾನ್ಸ್ಪೋಲಾಟೇಷನ್ ಅನ್ನು ಎಲ್ಲರಿಗೂ ಮಾಡುವುದಿಲ್ಲ.male ಪ್ಯಾಟರ್ನ್ ಹೇರ್ ಲಾಸ್ ಅವರಿಗೆ ಮಾಡಲಾಗುತ್ತದೆ. ಇದನ್ನು ಜಾಸ್ತಿ Males ಗೆ ಮಾತ್ರ ಮಾಡಲಾಗುತ್ತದೆ ಮತ್ತು female ಅವರಿಗೆ ಮಾಡಲ್ಲ.ಇದು ಹೊರರೋಗಿ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ನಿಮ್ಮ ದೇಹದಿಂದ ಕೂದಲಿನ ಕಿರುಚೀಲಗಳನ್ನು ನಿರ್ದಿಷ್ಟವಾಗಿ ಶಾಶ್ವತ ಕೂದಲಿನ ಬೇರುಗಳಿರುವ ಪ್ರದೇಶಗಳಿಂದ ಹೊರತೆಗೆಯುವ ಮೂಲಕ ನಡೆಸಲಾಗುತ್ತದೆ ಮತ್ತು ನಂತರ ಈ ಕೂದಲು ಕಸಿಗಳನ್ನು ಸ್ವೀಕರಿಸುವವರ ಬೋಳು ಪ್ರದೇಶದಲ್ಲಿ ನಿಧಾನವಾಗಿ ನೆಡಲಾಗುತ್ತದೆ. ಈ ವಿಧಾನವು ಸಂಪೂರ್ಣವಾಗಿ ಪುನಶ್ಚೈತನ್ಯಕಾರಿ ವಿಧಾನವಾಗಿದೆ ಮತ್ತು ಇದು ಹೊಸ ಕೂದಲು ಕಿರುಚೀಲಗಳನ್ನು … Read more

ಬೆಳಗ್ಗೆ ರಾತ್ರಿ ಇದನ್ನು ಕುಡಿದರೆ ನರನಾಡಿಗಳಲ್ಲಿ ರಕ್ತ ಸಂಚಾರ ಸುಲಭ!

ರಕ್ತವನ್ನು ತಿಳುವಗಿಸುವಂತಹ ಶುದ್ಧಿಕರಣ ಮಾಡುವಂತಹ ಕಷಾಯದ ಬಗ್ಗೆ ತಿಳಿಸಿಕೊಡುತ್ತೇವೆ.ರಾಸಾಯನಿಕ ಟ್ಯಾಬ್ಲೆಟ್ ತಗೊಳುವುದರಿಂದ ಬ್ಲಾಡ್ ಹಾಳಾಗುತ್ತದೆ. ಇದರಿಂದ ಶರೀರದಲ್ಲಿ ಆಟೋ ಇಮ್ಯೂನ್ ಡಿಸಿಸ್ ಹಾಗು ರಕ್ತ ಹೆಂಪು ಆಗುವುದಕ್ಕೆ ಕಾರಣಗಳು ಏನು ಎಂದರೆ ದುಷ್ಟಚಟಗಳಿಂದ ಪಿತ್ತ ವಿಕಾರಗಳು ಹೆಚ್ಚಾಗುತ್ತವೆ. ತಡವಾಗಿ ಮಲಗುವುದು ತಡವಾಗಿ ಎದ್ದೇಳುವುದರಿಂದ ದಾತುಗಳ ವಿಕಾರ ಉಂಟಾಗುತ್ತದೆ.ಆಜೀರ್ಣ ಮಲಬದ್ಧತೆ ಕೂಡ ಮುಖ್ಯ ಕಾರಣವಾಗುತ್ತದೆ. ರಕ್ತವನ್ನು ಶುದ್ಧಿ ಮಾಡುವುದಕ್ಕೆ ಡಿ ಬೆಸ್ಟ್ ಮನೆಮದ್ದನ್ನು ಬಳಸಿ. ಅರಿಶಿನ ಮತ್ತು ಕಾಳು ಮೆಣಸು ಸೇವನೆ ಮಾಡಿದರೆ ದೇಹದಲ್ಲಿ ರಕ್ತ ಶೋಧನ ಹಾಗು … Read more

ಮೆದುಳಿಗೆ ಹಾನಿ ಮಾಡುವ ಅಭ್ಯಾಸಗಳಿಂದ ದೂರವಿರಿ!

ನಿಮ್ಮ ಮೆದುಳು ನಿಸ್ಸಂಶಯವಾಗಿ ನಿಮ್ಮ ದೇಹದ ಒಂದು ಪ್ರಮುಖ ಭಾಗವಾಗಿದೆ. ಇದು ನಿಮ್ಮ ದೇಹದಲ್ಲಿನ ಅತಿದೊಡ್ಡ ಅಂಗಗಳಲ್ಲಿ ಒಂದಾಗಿದೆ ಮತ್ತು ನಿಮ್ಮ ದಿನನಿತ್ಯದ ಜೀವನದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ಕೂ ಮುಖ್ಯ ನಿಯಂತ್ರಣ ಕೇಂದ್ರವಾಗಿದೆ. ಇದು ಬಹಳಷ್ಟು ಮಾಹಿತಿಯನ್ನು ಹೊಂದಿದೆ ಮತ್ತು ಜವಾಬ್ದಾರಿಗಳ ಅಂತ್ಯವಿಲ್ಲದ ಪಟ್ಟಿಯನ್ನು ಹೊಂದಿದೆ! ಮೆದುಳು ಕೂಡ ಆಶ್ಚರ್ಯಕರವಾಗಿ ಸೂಕ್ಷ್ಮವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಇಂದು ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಟಾಪ್ 10 ಮೆದುಳಿಗೆ ಹಾನಿ ಮಾಡುವ ಅಭ್ಯಾಸಗಳೆಂದು ಪರಿಗಣಿಸಿದೆ.ವಿಶ್ವ ಆರೋಗ್ಯ ಸಂಸ್ಥೆಯ … Read more

ಕೊಬ್ಬರೆಣ್ಣೆ ಜೊತೆ 2 ಪದಾರ್ಥ ಸೇರಿಸಿ ಹಚ್ಚಿ ತಕ್ಷಣ ಹಲ್ಲುಗಳು ಫಳ ಫಳ ಹೊಳೆಯುತ್ತೆ ಹಲ್ಲುಗಳು ಬಾಯಿ ಕೆಟ್ಟ ವಾಸನೆ!

ನಿಮ್ಮ ಹಲ್ಲುಗಳು ಎಷ್ಟೇ ಹಳದಿಯಾಗಿದ್ದರು ಈ ಮನೆಮದ್ದು ಬಳಸುವುದರಿಂದ ಹಲ್ಲುಗಳು ಪಳಪಳ ಹೊಳೆಯುತ್ತದೆ.ಇದನ್ನು ತಯಾರು ಮಾಡುವುದು ತುಂಬಾ ಸುಲಭ.ಇದರಿಂದ ನಿಮ್ಮ ಹಲ್ಲುಗಳನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ತಯಾರಿ ಮಾಡಬಹುದು. ಮನೆಮದ್ದು ಮಾಡುವುದು ಹೇಗೆ ಎಂದರೆ ಒಂದು ಬೌಲ್ ತೆಗೆದುಕೊಂಡು 1 ಚಮಚ ಕಾಫಿ ಪೌಡರ್, ಸ್ವಲ್ಪ ಟೂತ್ ಪೇಸ್ಟ್, ಸ್ವಲ್ಪ ಕೊಬ್ಬರಿ ಎಣ್ಣೆ,1 ಚಮಚ ನಿಂಬೆ ಹಣ್ಣಿನ ರಸ, ಎರಡು ಮೂರು ಲವಂಗದ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.ಇದನ್ನು ಒಂದು … Read more

ಪಿತ್ತ ಕೋಶದ ಕಲ್ಲು ಕರಗಿಸುವ 1 ಗ್ಲಾಸ್ ಜ್ಯೂಸ್!

Gall Bladder stone ಗೆ ಮುಖ್ಯ ಕಾರಣಗಳು ಎಂದರೆ ಹೆಚ್ಚು ಖಾರ ಮತ್ತು ಹುಳಿ ಸೇವನೆ ಮಾಡುವುದು, ತಡವಾಗಿ ಆಹಾರವನ್ನು ಸೇವನೆ ಮಾಡುವುದು, ತಡವಾಗಿ ಮಲಗುವುದು, ಆಜೀರ್ಣ, ಗ್ಯಾಸ್, ಮಲಬದ್ಧತೆ ಸಮಸ್ಸೆಯಿಂದ ಪಿತ್ತ ವೃದ್ಧಿಯಾಗಿ ಗಂಟುಗಳೇ ಸ್ಟೋನ್ ಆಗುತ್ತವೆ. ಇನ್ನು ಈ ರೀತಿ ಇದ್ದಾಗ ಎದೆಯಲ್ಲಿ ವಿಪರೀತ ನೋವು ಬರುತ್ತದೆ, ವಾಮಿಟ್, ಹುಳಿ ತೇಗು, ತಿಂದಿದ್ದು ಜೀರ್ಣ ಆಗುತ್ತಿರುವುದಿಲ್ಲ, ತಲೆ ಸುತ್ತು,ನಿದ್ದೆ ಚೆನ್ನಾಗಿ ಬರುತ್ತಿರುವುದಿಲ್ಲ. ಇದೆಲ್ಲಾ gall bladder ಲಕ್ಷಣ. ಇದಕ್ಕೆ ಮನೆಮದ್ದು ಎಂದರೆ ಕಾಡು ಬಸಲೆ … Read more

ಈ ಆಹಾರ ತಿಂದು ಬಿ ಪಿ ಗೆ ಗುಡ್ ಬೈ ಹೇಳಿ! ಬಿಪಿ ಸಮಸ್ಸೆಗೆ ಮನೆಮದ್ದು!

ಬಿಪಿ ನಿವಾರಣೆ ಮಾಡುವ ಆಹಾರ ಪದ್ಧತಿ, ಜೀವನಕ್ರಮ ಹಾಗು ಮನೆಮದ್ದುಗಳನ್ನು ಕುರಿತಾಗಿ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.ಇವುಗಳನ್ನು ಸಮರ್ಪಕವಾಗಿ ಮಾಡುವುದರಿಂದ ಈ ಎಲ್ಲಾ ಸಮಸ್ಸೆಗಳಿಂದ ಹೊರಬರಬಹುದು. ಆತ್ಮೀಯರೆ ಬಿಪಿ ಎನ್ನುವುದು ಜೀವನಕ್ರಮ ಮತ್ತು ಆಹಾರಕ್ರಮ ಎಂದೂ ಹೇಳಬಹುದು. ಇದರಲ್ಲಿ ಯಾವ ತಪ್ಪುಗಳನ್ನು ಮಾಡುತ್ತೇವೆ ಎಂದರೆ-ಕರಿದ ಪದಾರ್ಥವನ್ನು ಹೆಚ್ಚಾಗಿ ಸೇವನೆ ಮಾಡುವುದು ದುಷ್ಟಚಟಗಳನ್ನು ಮಾಡುವುದು-ಜೀರ್ಣ ಆಗದೆ ಇರುವ ಆಹಾರವನ್ನು ಸೇವನೆ ಮಾಡುವುದು-ತಡವಾಗಿ ನಿದ್ದೆ ಮಾಡುವುದು-ವ್ಯಾಯಾಮ ಮಾಡದೇ ಇರುವುದು-ಬೆಳಗ್ಗೆ ಎದ್ದೆಳತ ಮಾನಸಿಕ ಒತ್ತಡದಿಂದ ಏಳುವುದು ಅರೋಗ್ಯವಾಗಿ ಇರಬೇಕು ಎಂದರೆ ಮೊದಲು ಒತ್ತಡವನ್ನು ತೆಗೆದು … Read more

ಸಕ್ಕರೆ ಕಾಯಿಲೆ ಇದ್ದವರು ಶುಂಠಿ ಬೇರು ತಿಂತಿರಾ!

ಆಯುರ್ವೇದದಲ್ಲಿ ಶುಂಠಿ ಬೇರನ್ನು ಬಹುತೇಕ ಔಷಧಿಗಳಲ್ಲಿ ಬಳಸಲಾಗಿದೆ. ಶುಂಠಿಯಂಥ ಸಾಮಾನ್ಯ ಬೇರಿನ ಅಸಾಮಾನ್ಯ ಗುಣಗಳ ಬಗ್ಗೆ ತಿಳಿದುಕೊಂಡು ಹೇಗೆಲ್ಲ ಮನೆಮದ್ದಾಗಿ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ. ಶುಂಠಿ ಎಂಬ ನೆಲದಡಿಯ ಬೇರು ನಮ್ಮ ನಿತ್ಯ ಜೀವನದ ಉಪಯೋಗಗಳಲ್ಲಿ ಸಾಕಷ್ಟು ಬೆರೆತು ಹೋಗಿದೆ. ಕೇವಲ ಅಡುಗೆಗಷ್ಟೇ ಅಲ್ಲ, ಶುಂಠಿಯು ಹಲವು ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆಯುರ್ವೇದದಲ್ಲಿ ಶುಂಠಿ ಬೇರನ್ನು ಬಹುತೇಕ ಔಷಧಿಗಳಲ್ಲಿ ಬಳಸಲಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ನಮ್ಮ ನಿತ್ಯಜೀವನದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ನೀಡುವುದಷ್ಟೇ ಅಲ್ಲ, … Read more

ಸೋರೆಕಾಯಿ ಜ್ಯೂಸ್ ದಯವಿಟ್ಟು ಬಿಡಬೇಡಿ ಹೀಗೆ ಸೇವಿಸಿ ನೋಡಿ!

ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹವನ್ನು ತಂಪಾಗಿಸುವುದು, ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುವುದು ಮತ್ತು ಹೆಚ್ಚಿನವು ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳಿವೆ. ಸೋರೆಕಾಯಿ ಜ್ಯೂಸ್ ಆರೋಗ್ಯಕರ ಪಾನೀಯವಾಗಿದೆ, ವಿಶೇಷವಾಗಿ ಕೊಲೆಸ್ಟ್ರಾಲ್ ಮತ್ತು ಮಧುಮೇಹ (Diabetes) ರೋಗಿಗಳನ್ನ ಇದನ್ನು ಮಾಡಿ ಕುಡಿಯುವುದು ಒಳ್ಳೆಯದು. ಆದರೆ ಸೋರೆಕಾಯಿ ರಸವು ಕಹಿಯಾಗಿದ್ದರೆ, ನೀವು ತಕ್ಷಣ ಅದನ್ನು ಕಸದ ಬುಟ್ಟಿಗೆ ಹಾಕಬೇಕು. ಯಾಕೆಂದರೆ ಇದು ವಿಷಕಾರಿಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಬಾಟಲ್ ಸೋರೆಕಾಯಿ ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಸೌತೆಕಾಯಿ, ಕುಂಬಳಕಾಯಿ ಮತ್ತು ಕಲ್ಲಂಗಡಿ ಸೇರಿದೆ. ಈ ಹಣ್ಣುಗಳು … Read more

5 ಕಪ್ಪು ಒಣದ್ರಾಕ್ಷಿಯನ್ನು ಸೇವನೆ ಮಾಡಿದರೆ ಏನಾಗುತ್ತದೆ ಗೊತ್ತೇ!

ಕಪ್ಪುದ್ರಾಕ್ಷಿ ಎಂದ ಕೂಡಲೇ ನೆನಪಿಗೆ ಬರುವುದು ಈ ದ್ರಾಕ್ಷಿಯನ್ನು ವೈನ್ ತಯಾರು ಮಾಡುವಾಗ ಬಳಸುತ್ತಾರೆ. ಅದರೆ ಇದು ಕೇವಲ ವೈನ್ ಗೆ ಮಾತ್ರ ಸೀಮಿತವಲ್ಲ. ಈ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಅರೋಗ್ಯಕ್ಕೂ ಕೂಡ ಅಷ್ಟೇ ಲಾಭವಿದೆ.ಕಪ್ಪು ದ್ರಾಕ್ಷಿ ಸೇವನೆ ಮಾಡುವುದರಿಂದ ಈ ರೀತಿಯ ಉಪಯೋಗಗಳು ಸಿಗುತ್ತದೆ. 1,ಕಪ್ಪು ದ್ರಾಕ್ಷಿಯಲ್ಲಿ ಎನರ್ಜಿ, ಕ್ಯಾಲೋರೀಸ್, ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್, ಸೋಡಿಯಂ, ಫೈಬರ್, ಪೊಟ್ಯಾಷಿಯಂ, ವಿಟಮಿನ್ ಸಿ ಹಾಗೂ ವಿಟಮಿನ್ ಕೆ ಇದೆ. ಇನ್ನು ಮುಂತಾದ ಪೌಷ್ಟಿಕಾಂಶಗಳು ಈ ಕಪ್ಪು … Read more

ಮಧುಮೆಹಿಗಳು ಇನ್ನು ಮುಂದೆ ತುಪ್ಪ ತಿನ್ನಲು ಭಯಬೇಡ!

ತುಪ್ಪ ಒಂದು ಡೈರಿ ಪದಾರ್ಥ. ಕೆಲವರಿಗೆ ಡೈರಿ ಪದಾರ್ಥಗಳ ಅಲರ್ಜಿ. ಅದು ಬೇರೆ ವಿಷಯ ಬಿಡಿ. ತುಪ್ಪದ ಬಗ್ಗೆ ತಪ್ಪು ತಿಳಿದುಕೊಂಡು ಸಂಪೂರ್ಣವಾಗಿ ಆದರಿಂದ ದೂರ ಉಳಿದಿರುವವರು ಸ್ವಲ್ಪ ಆಲೋಚನೆ ಮಾಡಬೇಕು. ಏಕೆಂದರೆ ಎಲ್ಲರಿಗೂ ತುಪ್ಪ ಅನಾರೋಗ್ಯಕರ ಎಂದು ಹೇಳಲು ಬರುವುದಿಲ್ಲ. ಕೇವಲ ಇದರ ಸೇವನೆಯ ಪ್ರಮಾಣ ಮಾತ್ರ ಗಣನೆಗೆ ಬರುತ್ತದೆ. ಕೆಲವರು ದಿನದ ಮೂರು ಹೊತ್ತು ತುಪ್ಪ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಹಬ್ಬ ಹರಿದಿನಗಳಲ್ಲಿ ತಯಾರು ಮಾಡುವ ವಿವಿಧ ಬಗೆಯ ಸಿಹಿಯಾದ ಭಕ್ಷ … Read more