ಮಲಬದ್ಧತೆ ಸಮಸ್ಸೆಯಿಂದ ದೂರು ಇರಬೇಕಾ? ಸುಲಭವಾದ ಪರಿಹಾರ!

ಮಲಬದ್ಧತೆ :ಕೆಲವೊಂದು ಆಹಾರವನ್ನು ಜೊತೆಯಾಗಿ ಬಳಸಿದಾಗ ನಮ್ಮ ದೇಹದಲ್ಲಿ ಮ್ಯಾಜಿಕ್ ಮಾಡುತ್ತದೆ.ಬಾಳೆಹಣ್ಣು ಮತ್ತು ಜಿರಿಗೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಜೀರ್ಣ ಶಕ್ತಿಗೆ ಹೆಚ್ಚಾಗುತ್ತದೆ. ಇವೆರಡನ್ನು ಜೊತೆಯಾಗಿ ಬಳಸುವುದರಿಂದ ಯಾರಿಗೆ ಮಲಬದ್ಧತೆ ಅಥವಾ ಕಾಂಸ್ಟಿಪೇಷನ್ ಸಮಸ್ಸೆ ಇರುತ್ತದೆಯೋ ಅಂತವರಿಗೆ ಇದೊಂದು ಬೆಸ್ಟ್ ಅಂತ ಹೇಳಬಹುದು. ಬಾಳೆಹಣ್ಣು ಹಾಗೆ ತಿಂದರು ಸಹ ಕಾಂಸ್ಟಿಪೇಷನ್ ಸಮಸ್ಸೆ ಇರುವವರಿಗೆ ತುಂಬಾನೇ ಬೆಸ್ಟ್. ಪ್ರತಿದಿನ ಕ್ಲಿಯರ್ ಆಗಿ ಮೋಶನ್ ಕಾರೀಕ್ಟ್ ಆಗಿ ಹೋಗಬೇಕು ಎಂದರೆ ಈ ಬಾಳೆಹಣ್ಣು ಜೀರಿಗೆ ಅನ್ನು ಬಳಸಬಹುದು. ರಾತ್ರಿ ಮಲಗುವ … Read more

ಉರುಳು ಸೇವೆಯಿಂದ ಆಗುವ ಲಾಭಗಳೇನು!

ಉರುಳು ಸೇವೆ ದೇಹವನ್ನು ರಕ್ಷಿಸುವುದಕ್ಕೆ ಹತ್ತು ಹಲವಾರು ಚಾಲೆಂಜ್ ಗಳು ಮನುಷ್ಯನಿಗೆ ಎದುರು ಆಗುತ್ತವೆ. ಆಗ ಸಾಕಷ್ಟು ಸಮಸ್ಸೆಗಳಿಗೆ ಮನುಷ್ಯ ಒಳಗಾಗುತ್ತಾನೆ. ಯಾವುದೇ ರೋಗ ಬಾಧೆ ಇರಲಿ ಅಂತಹ ಸಂದರ್ಭಗಳಲ್ಲಿ ಜೀವನವನ್ನು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಯಾರಿಗೆ ಆಗಲಿ ನೆಗೆಟಿವಿಟಿ ರೋಗ ಇದ್ದರು ನಿಮ್ಮ ಶರೀರದ ಕಾಯಿಲೆಗಳನ್ನು ಅವಶ್ಯವಾಗಿ ಗಮನಿಸಿ. ಅಂದರೆ ದೇವಸ್ಥಾನದಲ್ಲಿ ಉರುಳು ಸೇವೆ ಯಾವ ಮನುಷ್ಯ ಮಾಡುತ್ತಾನೆ. ಉರುಳು ಸೇವೆ ಎಂದರೆ ಕೈ ನೇರವಾಗಿ ಕಾಲು ಚಾಚಿ ಉರುಳಿಕೊಂಡು ಪ್ರದಕ್ಷಿಣೆ ಅನ್ನು ಮಾಡುತ್ತ ಹೋಗಬೇಕು. … Read more

ಅಳಲೆಕಾಯಿನಿಂದ ತಲೆ ಹೊಟ್ಟು ನಿವಾರಣೆ!

ಆಯುರ್ವೇದ ಗಿಡಮೂಲಿಕೆ ನಿಮ್ಮ ಡ್ಯಾಂಡ್ರಫ್ ಅನ್ನ ಕಡಿಮೆ ಮಾಡುವುದರಲ್ಲಿ ಖಂಡಿತ ಸಹಕಾರಿ ಆಗುತ್ತೆ ಯಾಕೆ ಇಷ್ಟು ಗ್ಯಾರಂಟಿಯಿಂದ ತಿಳಿಸುತ್ತಿದ್ದೇವೆ ಎಂದರೆ ಈ ಆಯುರ್ವೇದಿಕ್ ಔಷಧಿಯನ್ನ ಆಯುರ್ವೇದದಲ್ಲಿ ಒಂದು ಮದರ್ ಮೆಡಿಸನ್ ಅಂತ ಹೇಳುತ್ತಾರೆ ಅಥವಾ ಕಿಂಗ್ ಆಫ್ ಮೆಡಿಸನ್ ಅಂತಾನೆ ಹೇಳುತ್ತಾರೆ ಅದು ಯಾವುದು ಅಂತ ಕೇಳ್ತಾ ಇದ್ದೀರಾ ಅದೇ ಅಳಲೆಕಾಯಿ. ಅಳಲೆಕಾಯಿ ನಮ್ಮ ಕೂದಲಿಗೆ ಹೇಗೆ ಉಪಯೋಗಕಾರಿ ಎಂದು ತಿಳಿದುಕೊಳ್ಳೋಣ. ಕೆಲವರಿಗೆ ಈ ಡ್ಯಾಂಡ್ರಫ್ ಸಮಸ್ಯೆ ಅಥವಾ ಈ ಹೊಟ್ಟಿನ ಸಮಸ್ಯೆ ಹೆಚ್ಚಾಗಿರುತ್ತದೆ ಅದು ಅವರ … Read more

ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರ!ಈ ರಹಸ್ಯ ಅರಿತವರೆ ಪುಣ್ಯವಂತರು….

ಅಂಜನೇಯನಿಗೆ ವೀಳ್ಯದೆಲೆ ಹಾರ ವನ್ನು ಅರ್ಪಿಸುತ್ತಾರೆ. ಅಂತಹ ದಿವ್ಯ ಶಕ್ತಿ ಏನಿದೆ? ಎಲೆಯಲ್ಲಿ ಹಾಗೂ ಈ ಎಲೆಯನ್ನು ಯಾವಾಗ ಅರ್ಪಿಸ ಬೇಕು? ಹೇಗೆ ಅರ್ಪಿಸಿ ದರೆ ಹನುಮನ ಕೃಪೆ ಗೆ ಪಾತ್ರ ರಾಗುತ್ತೀರಿ?. ಹನುಮನಿಗೆ ಅರ್ಪಿಸುವ ಈ ವಿಶೇಷ ಎಲೆ ಗೆ ಇರುವ ದಿವ್ಯ ಶಕ್ತಿ ಏನು ತಿಳಿಯೋಣ ಬನ್ನಿ ಈ ಎಲೆ ಅರ್ಪಿಸುವುದರಿಂದ ಆಗುವ ಶುಭಫಲ ಗಳೇನು? ನಮ್ಮ ಸಂಪ್ರದಾಯ ದಲ್ಲಿ ವೀಳ್ಯದೆಲೆ ಗೆ ಅತ್ಯಂತ ಮಹತ್ವಪೂರ್ಣ ವಾದ ಸ್ಥಾನ ವಿದೆ. ವೀಳ್ಯದೆಲೆಯು ಲಕ್ಷ್ಮಿಯ ಅಂಶವೆಂದು … Read more

ಸಕ್ಕರೆ ಕಾಯಿಲೆ ಇದ್ದವರು ಈ ಟಿಪ್ಸ್ ಅನ್ನು ಫಾಲೋ ಮಾಡಿ!

ನಾವು ಯಾವುದೇ ಕಾರಣಕ್ಕೂ ನಮ್ಮ ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗಲು ಬಿಡಬಾರದು. ಏಕೆಂದರೆ ಇದರಿಂದ ಹಲವು ಆರೋಗ್ಯದ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತದೆ. ಮಧುಮೇಹ ಹೆಚ್ಚಾಗಿರುವ ವ್ಯಕ್ತಿಗಳಿಗೆ ಹೃದಯದ ತೊಂದರೆ ಕೂಡ ಕಾಡುವ ಸಾಧ್ಯತೆ ಇರುತ್ತದೆ.ಹೀಗಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಳ್ಳುವುದರ ಜೊತೆಗೆ ಆಗಾಗ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಂಡು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಇದಕ್ಕೆ ಸಂಬಂಧಪಟ್ಟಂತೆ ಕೆಲವು ಟಿಪ್ಸ್ ಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ. ​ಬೆಳಗಿನ ಉಪಹಾರ ಆರೋಗ್ಯಕರವಾಗಿರಲಿ–ಬೆಳಗಿನ ಸಮಯದಲ್ಲಿ ಉಪಹಾರದ ರೂಪದಲ್ಲಿ ನೀವು ಸೇವನೆ ಮಾಡುವ ಆಹಾರ … Read more

ಸೊಳ್ಳೆ ಓಡಿಸಲು ಈರುಳ್ಳಿ ಇದ್ದರೆ ಸಾಕು ನಿಮಿಷದಲ್ಲಿ ಸೊಳ್ಳೆ ಕಾಟ ಇರಲ್ಲ!

ಸೊಳ್ಳೆಗಳನ್ನು ಹೊಡಿಸುವುದಕ್ಕೆ ಒಂದು ಈರುಳ್ಳಿ ಇದ್ದರೆ ಸಾಕು. ಒಂದೇ ಒಂದು ಸೊಳ್ಳೆ ನಿಮ್ಮ ಮನೆಯ ಹತ್ತಿರ ಸುಳಿಯುವುದಿಲ್ಲ.ಮಳೆಗಾಲದಲ್ಲಿ ಸೊಳ್ಳೆ ಕಾಟ ಜಾಸ್ತಿ ಎಂದು ಹೇಳಬಹುದು.ಸೊಳ್ಳೆಗಳ ಕಡಿತವು ಹಲವು ರೋಗಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ರಾಸಾಯನಿಕ ಕೀಟನಾಶಕಗಳ ಬದಲು ನೈಸರ್ಗಿಕವಾಗಿ ಸಿಗುವ ಕೆಲವು ಉತ್ಪನ್ನಗಳನ್ನು ಬಳಸಿ ಈ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು. ಮಳೆಗಾಲ ಶುರುವಾಯಿತೆಂದರೆ, ಸೊಳ್ಳೆಗಳ ಕಾಟವು ಶುರುವಾಗಿದೆ ಎಂದರ್ಥ. ಏಕೆಂದರೆ ಈ ಮಳೆಗಾಲವು ಸೊಳ್ಳಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. … Read more

ಪಿನ್ ಇದ್ದರೆ ಸಾಕು ನಿಮ್ಮ ಮನೆಯಲ್ಲಿ ಬಾರಿ ಉಳಿತಾಯ ಮಾಡಬಹುದು!

ಇನ್ನು ಎಣ್ಣೆ ಖಾಲಿ ಆದಮೇಲೆ ತುದಿಯಲ್ಲಿ ಪಿನ್ ಹಾಕಿ ಮೇಲೆ ನಿಲ್ಲಿಸಿಬಿಡಿ. ಕೆಳಗೆ ಕಟ್ ಮಾಡಿರುವುದರ ಕೆಳಗೆ ಒಂದು ಬೌಲ್ ಇಟ್ಟು ಬಿಡಿ. ಪ್ಯಾಕೆಟ್ ನಲ್ಲಿ ಇದ್ದ ಎಣ್ಣೆ ಬೌಲ್ ನಲ್ಲಿ ಶೇಖರಣೆ ಆಗಿರುತ್ತದೆ. ನಂತರ ಇದನ್ನು ನೀವು ಬಳಸಬಹುದು. ಈ ರೀತಿ ಮಾಡಿದರೆ ಎಣ್ಣೆ ವೇಸ್ಟ್ ಆಗುವುದು ತಪ್ಪುತ್ತದೆ ಮತ್ತು ಉಳಿತಾಯ ಕೂಡ ಆಗುತ್ತದೆ. ಇನ್ನು ಸೀರೆ ಉಡುವಾಗ ಪಿನ್ ಎಷ್ಟೇ ಹಾಕಿದರೂ ಒಳಗೆ ಹೋಗುವುದಿಲ್ಲ. ಈ ಸಮಯದಲ್ಲಿ ಒಂದು ಸಾಬುನಿಗೆ ಪಿನ್ ಹಾಕದ ನಂತರ … Read more

ಮಹಿಳೆಯರು ಮೂಗಿನ ಎಡಭಾಗಕ್ಕೆ ಯಾಕೆ ಮೂಗುತಿ ಹಾಕೋದು ? ಇದರ ಹಿಂದಿನ ಕಾರಣವೇನು ಅನ್ನೋದನ್ನ ತಿಳಿಯೋಣ…..

ಆಯುರ್ವೇದದ ಪ್ರಕಾರ ಎಡ ಮೂಗಿನ ಸೊಳ್ಳೆಯು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಂಬಂಧಿಸಿದೆ . ನಿಮ್ಮ ಎಡ ಮೂಗಿನ ಹೊಳ್ಳೆಗೆ ಮೂಗುತಿಯನ್ನು ಚುಚ್ಚಿದರೆ ಮುಟ್ಟಿನ ಸೆಳೆತ ಮತ್ತು ಹೆರಿಗೆ ನೋವುಗಳನ್ನು ನಿವಾರಿಸಲು ಸಹಾಯವಾಗುತ್ತಂತೆ. ಇದೇ ಕಾರಣಕ್ಕೆ ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ಇಷ್ಟೊಂದು ಮಹತ್ವ ನೀಡಿರೋದು ಈ ಕೆಲವು ನಂಬಿಕೆಗಳ ಪ್ರಕಾರ ಮೂಗುತಿ ಧರಿಸುವ ಪದ್ಧತಿಯು ಮಧ್ಯಪ್ರಾಂಚದಲ್ಲಿ ಮೊದಲು ಹುಟ್ಟಿಕೊಂಡಿತ್ತಂತೆ ಮತ್ತು ಇಂದು 16ನೇ ಶತಮಾನದಲ್ಲಿ ಮೊಘಲ್ ಯುಗದಲ್ಲಿ ಭಾರತಕ್ಕೆ ಬಂದಿತು ಎಂದು ಹೇಳಲಾಗುತ್ತದೆ . ಇನ್ನು ಪುರಾತನ ಆಯುರ್ವೇದ … Read more

ಮೀನುಗಳನ್ನು ಮನೆಯಲ್ಲಿ ಸಾಕುವುದರ ಲಾಭವೇನು!

ದೊಡ್ಡ ದೊಡ್ಡ ಶ್ರೀಮಂತರ ಮನೆಯಲ್ಲಿ ಅಕ್ವೇರಿಯಂಗಳನ್ನ ನಾವು ನೋಡಿರ್ತೀವಿ. ಮನೆಗೆ ಡಿಫ್ರೆಂಟ್ ಆದ ಲುಕ್ ಕೊಡೊದಲ್ದೆ, ಅದೃಷ್ಟ ಕೊಡುವ ಮೀನುಗಳು ಕೂಡ ಅದ್ರಲ್ಲಿರುತ್ತದೆ. ಯಾಕಂದ್ರೆ, ಕೆಲ ಬಣ್ಣದ ಮೀನುಗಳು ಅದೃಷ್ಟದ ಮೀನುಗಳಾಗಿರುತ್ತದೆ. ಇವತ್ತು ನಾವು ಅಕ್ವೇರಿಯಂ ಇಡೋದು ಲಾಭಾನೋ ನಷ್ಟಾನೋ..? ಯಾವ ಮೀನು ಸಾಕಿದ್ರೆ ಉತ್ತಮ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಸಿಕೊಡಲಿದ್ದೇವೆ. ಅಕ್ವೇರಿಯಂ ಬರೀ ಚಂದಕ್ಕೆ ಇಡುವುದಲ್ಲ. ಅಕ್ವೇರಿಯಂ ಇಡುವುದರಿಂದ ಮನೆಯ ಅಭಿವೃದ್ಧಿಯಾಗುತ್ತದೆ. ಆದ್ರೆ ಆ ಮೀನನ್ನ ಸಾಕುವ ರೀತಿ ಸರಿಯಾಗಿರಬೇಕು. ಅಕ್ವೇರಿಯಂ ಅನ್ನ ಯಾವಾಗಲೂ … Read more

ಉಡುದಾರವನ್ನು ಕಟ್ಟಿಕೊಳ್ಳುವುದರಿಂದ ಏನೆಲ್ಲಾ ಲಾಭಗಳು ಗೊತ್ತಾ!

ಗಂಡು ಮಕ್ಕಳ ಸೊಂಟಕ್ಕೆ ಕಟ್ಟಿಕೊಳ್ಳುವ ಉಡುದಾರದ ಹಿಂದಿರುವ ವೈಜ್ಞಾನಿಕ ಕಾರಣವೇನು? ಮತ್ತು ಅದನ್ನು ಏಕೆ ಕಟ್ಟುತ್ತಾರೆ? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಈ ವಿಡಿಯೋವನ್ನು ಕೊನೆವರೆಗೂ ನೋಡಿ ವೀಕ್ಷಕರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚಾರ ವಿಚಾರದಲ್ಲೂ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ ಅದರಲ್ಲೂ ಹಿಂದಿನಿಂದ ಬಂದಿರುವಂತಹ ಸಂಪ್ರದಾಯದಲ್ಲಿ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಕೂಡ ಇರುತ್ತದೆ ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳು ಸೊಂಟಕ್ಕೆ ಉಡುದಾರವನ್ನು ಕಟ್ಟಿಕೊಳ್ಳುತ್ತಾರೆ ಆದರೆ ಈ … Read more