ಹನುಮಂತನ ಪೂಜೆ ಹೇಗೆ ಮಾಡಬೇಕು!
ಹನುಮಂತನನ್ನು ಶಿವನ ಇನ್ನೊಂದು ಅವತಾರ ಎಂದು ಕರೆಯಲಾಗುತ್ತದೆ. ಜಾಂಬವಂತ, ಹನುಮಾನ್, ಭಜರಂಗಿ ಎಂದು ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಹನುಮಾನ್ ಭಕ್ತರ ಮೊರೆಯನ್ನು ಶೀಘ್ರವೇ ಆಲಿಸುವ ಕರುಣಾಮಯಿಯಾಗಿದ್ದಾರೆ. ಶನಿ ದೋಷವಿದ್ದಲ್ಲಿ ಹನುಮಂತನ ಗುಡಿಗೆ ಹೋಗಿ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂಬುದು ನಂಬಿಕೆಯಾಗಿದೆ. ರಾಮ ಭಕ್ತನಾಗಿರುವ ಹನುಮಾನ್ ಬ್ರಹ್ಮಚಾರಿಯಾಗಿದ್ದು ಸರಳ ಪೂಜೆಗೆ ಒಲಿಯುವ ದೇವರಾಗಿದ್ದಾರೆ. ನಮ್ಮ ಇಂದಿನ ಲೇಖನದಲ್ಲಿ ಹನುಮಂತನ ಕುರಿತು ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಹನುಮಂತನನ್ನು ಪೂಜಿಸಿದರೆ ಏನು ಪ್ರಯೋಜನಗಳನ್ನು ನಮ್ಮ ಜೀವನದಲ್ಲಿ ನಾವು ಪಡೆದುಕೊಳ್ಳಬಹುದು … Read more