ರಾತ್ರಿ ಹುಟ್ಟಿದವರು ತುಂಬಾ ಅದೃಷ್ಟವಂತರು!

ರಾತ್ರಿಯಲ್ಲಿ ಹುಟ್ಟಿದವರು ತುಂಬಾ ಅದೃಷ್ಟವಂತರು ಅದು ಹೇಗೆ ಅಂತ ನೋಡೋಣ.ಹುಟ್ಟುತ್ತಲೇ ಕೆಲವರು ಅತಿ ಬುದ್ಧಿವಂತರಾಗಿ ಹುಟ್ಟುತ್ತಾರೆ ಇನ್ನು ಕೆಲವರು ಬುದ್ಧಿ ಹೀನರು ಇನ್ನು ಕೆಲವರು ಅತಿ ತಿಳುವಳಿಕೆಯನ್ನು ಹೊಂದಿರುತ್ತಾರೆ. ಇನ್ನು ಕೆಲವರು ವಯಸ್ಸು ಬೆಳೆದಿದ್ದಂತೆ ಬುದ್ಧಿವಂತರಾಗುತ್ತಾರೆ. ಆದರೆ ರಾತ್ರಿ ಹುಟ್ಟಿದವರು ಹೆಚ್ಚು ತಿಳುವಳಿಕೆ ಹೊಂದಿದವರಾಗಿದ್ದಾರೆ. ಅಷ್ಟೇ ಅಲ್ಲದೆ ಎಲ್ಲಾ ವಿಷಯದಲ್ಲೂ ತುಂಬಾ ಚಾಕಚಕತೆಯಿಂದ ತಮ್ಮ ತಿಳುವಳಿಕೆಯನ್ನು ಬುದ್ಧಿವಂತಿಕೆ ತೋರಿಸುತ್ತಾರೆ. ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇವರು ಇರ್ತಾರೆ ಪ್ರತಿಯೊಬ್ಬರು ಪ್ರತಿಯೊಬ್ಬರೂ ರಾತ್ರಿ 7 ರಿಂದ 8:00 ಮಲಗುವುದು ಅಗತ್ಯ … Read more

8 ಏಪ್ರಿಲ್ 2024 ಸೂರ್ಯಗ್ರಹಣ ತುಂಬಾ ಪ್ರಭಾವಶಾಲಿ ಈ 4 ರಾಶಿ ಜನ ಕೋಟ್ಯಧಿಶರಾಗುವರು

ಈ ವರ್ಷದ ಮೊದಲ ಚಂದ್ರಗ್ರಹಣ ಈಗಾಗಲೇ ಸಂಭವಿಸಿದ್ದು, ಏಪ್ರಿಲ್ 8 ರಂದು ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಆದರೆ ಈ ಸೂರ್ಯಗ್ರಹಣ ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯ ಮತ್ತು ಚಂದ್ರ ಗ್ರಹಣಗಳಿಂದಾಗಿ ಮಾನವನ ಜೀವನದಲ್ಲಿ ಶುಭ ಮತ್ತು ಅಶುಭಗಳು ಸಂಭವಿಸುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಹಿನ್ನಲೆಯಲ್ಲಿ ಏಪ್ರಿಲ್ 8 ರಂದು ಮೊದಲ ಸೂರ್ಯಗ್ರಹಣದ ಪ್ರಭಾವದಿಂದ ಕೆಲವು ರಾಶಿಯವರಿಗೆ ಶುಭವಾಗಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಈ ಸೂರ್ಯಗ್ರಹಣದಿಂದ ಯಾವ್ಯಾವ ರಾಶಿಗಳಿಗೆ ಶುಭವಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ. ವೃಷಭ: ಸೂರ್ಯಗ್ರಹಣವು ವೃಷಭ ರಾಶಿಯವರಿಗೆ … Read more

ಈ ರೀತಿ ಧ್ಯಾನ ಸೂತ್ರ ಮಾಡಿ! ದಿವ್ಯಶಕ್ತಿ ನೆಮ್ಮದಿ ನಿಮ್ಮದಾಗುತ್ತದೆ!

ಆರೋಗ್ಯ ಸಮಸ್ಯೆ ಇರುವಾಗ ಅಥವಾ ಮಾನಸಿಕ ಸಮಸ್ಯೆ ಇರುವಾಗ ಧ್ಯಾನ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುವುದು ಎಂದು ಹೇಳುವುದನ್ನು ಕೇಳಿರುತ್ತೀರಿ. ಧ್ಯಾನಕ್ಕೆ ಮನಸ್ಸಿನಲ್ಲಿರುವ ಚಡಪಡಿಕೆ, ಗೊಂದಲ, ನೋವು ಎಲ್ಲವನ್ನೂ ಹೊರಹಾಕುವ ಶಕ್ತಿ ಇದೆ. ಧ್ಯಾನದಿಂದ ಏಕಾಗ್ರತೆ ಹೆಚ್ಚುವುದು. ಇನ್ನು ಮನಸ್ಸು ಶಾಂತವಾದಾಗ ರಕ್ತದೊತ್ತಡ ಸರಿಯಾದ ರೀತಿಯಲ್ಲಿರುತ್ತದೆ, ಇನ್ನಿತರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದು. ದೇಹವೂ ಚಟಿವಟಿಕೆಯಿಂದ ಕೂಡಿರುತ್ತದೆ. ಧ್ಯಾನ ಎಂದರೇನು ಎಂಬುವುದು ಬಹುತೇಕ ಎಲ್ಲರಿಗೆ ಗೊತ್ತಿರುತ್ತದೆ. ಧ್ಯಾನವನ್ನು ಒಂದು ಕಡೆ ಕೂತೇ ಮಾಡಬೇಕಾ, ನಡೆಯುವಾಗ, ಪ್ರಯಾಣಿಸುವಾಗ ಧ್ಯಾನ ಮಾಡಬಹುದಾ? … Read more

ಮನಿ ಪ್ಲಾಂಟ್ ಈ 3 ಲಾಭಗಳು 99% ಜನರಿಗೆ ಗೊತ್ತೇ ಇಲ್ಲಾ! ಮನಿ ಪ್ಲಾಂಟ್ ಹಚ್ಚುವ ದಿಕ್ಕು

ತುಂಬಾ ಜನರ ಮನೆಯಲ್ಲಿ ಮನಿಪ್ಲಾಂಟ್ ಇರುತ್ತದೆ. ಇದು ತುಂಬಾನೇ ಅದೃಷ್ಟ ತರುವಂತಹ ಗಿಡವಾಗಿದೆ. ಈ ಗಿಡ ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯದು. 1, ಸಾಮಾನ್ಯವಾಗಿ ಯಾವುದೇ ಗಿಡವನ್ನು ಬೆಳೆಸುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ಇಟ್ಟರೆ ತುಂಬಾನೇ ಒಳ್ಳೆಯದು. 2, ಈ ಮನಿ ಪ್ಲಾಂಟ್ ಅನ್ನು ದಕ್ಷಿಣ ಪೂರ್ವದಲ್ಲಿ ಇಡುವುದರಿಂದ ತುಂಬಾನೇ ಒಳ್ಳೆಯ ಲಾಭ ಸಿಗುತ್ತದೆ. ಹಣಕಾಸಿನ ಸಮಸ್ಯೆ ಬರುವುದಿಲ್ಲ ಹಾಗೂ ಆರ್ಥಿಕ ಪರಿಸ್ಥಿತಿ ವೃದ್ಧಿ ಆಗುತ್ತದೆ.ಈ ಒಂದು ದಿಕ್ಕಿನಲ್ಲಿ ಇಟ್ಟರೆ ಬಹಳಾನೇ ಒಳ್ಳೆಯದು. 3, ಒಂದು … Read more

Bellary Lokasabha Election:ಶ್ರೀರಾಮುಲು; ಹರಿದಾಡಿದೆ ಸಾಧನೆಗಳ ಪಟ್ಟಿ ವೈರಲ್

ಬಳ್ಳಾರಿ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಶ್ರೀರಾಮುಲು ಅವರಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಒಲಿಯುವುದು ಬಹುಮಟ್ಟಿಗೆ ಖಾತ್ರಿಯಾಗಿದೆ. ಅವರ ಸಾಧನೆಗಳ ದಾಖಲೆ ಮತ್ತು ಎಸ್‌ಟಿ ಸಮುದಾಯದಲ್ಲಿನ ಅವರ ವರ್ಚಸ್ವಿ ನಾಯಕತ್ವ, ಹಾಗೆಯೇ ಎಲ್ಲಾ ಧರ್ಮಗಳು ಮತ್ತು ಜಾತಿಗಳಿಗೆ ಅವರ ಬದ್ಧತೆ ಮತ್ತು ರೈತರು ಮತ್ತು ಕಾರ್ಮಿಕರ ಪರವಾದ ಅವರ ಮನೋಭಾವನೆ ಅವರನ್ನು ಅವರ ಜಿಲ್ಲೆಯಲ್ಲಿ ಮಾತ್ರವಲ್ಲದೆ ಕರ್ನಾಟಕದಾದ್ಯಂತ ಜನಪ್ರಿಯ ವ್ಯಕ್ತಿಯಾಗಿ ಮಾಡಿದೆ. ಶ್ರೀ ರಾಮುಲು ಅವರು ರಾಜ್ಯ ಆರೋಗ್ಯ ಸಚಿವರಾಗಿದ್ದಾಗ ರಾಜ್ಯಕ್ಕೆ ಪ್ರಥಮ ಬಾರಿಗೆ … Read more

ಅಪ್ಪಿ ತಪ್ಪಿಯೂ ಹಳೆಯ ಮಾತ್ರೆಗಳನ್ನು ಕಸಕ್ಕೆ ಎಸೆಯಬೇಡಿ ಇದು ಬಹಳ ಉಪಯೋಗಕ್ಕೆ ಬರುತ್ತದೆ!

ಅಪ್ಪಿ ತಪ್ಪಿಯೂ ಹಳೆಯ ಮಾತ್ರೆಗಳನ್ನು ಕಸಕ್ಕೆ ಎಸೆಯಬೇಡಿ ಇದು ಬಹಳ ಉಪಯೋಗಕ್ಕೆ ಬರುತ್ತದೆ! ಮನೆಯಲ್ಲಿ ಪ್ರತಿಯೊಬ್ಬರೂ ಮಾತ್ರೆಗಳನ್ನು ತೆಗೆದುಕೊಂಡು ಇಡುತ್ತಾರೆ.ನಾನ ರೀತಿಯ ಟ್ಯಾಬ್ಲೆಟ್ ಗಳು ಮನೆಯಲ್ಲಿ ಇದ್ದೆ ಇರುತ್ತದೆ. ಅದರೆ ಕೆಲವೊಮ್ಮೆ ಉಪಯೋಗಕ್ಕೆ ಬಾರದೆ ಅಥವಾ ಎಕ್ಸ್ಪ್ರೆರ್ ಆಗಿರುವ ಟ್ಯಾಬ್ಲೆಟ್ ಗಳು ಕೂಡ ತುಂಬಾನೇ ಇರುತ್ತದೆ. ಇದನೆಲ್ಲ ಉಪಯೋಗ ಬರುವುದಿಲ್ಲ ಎಂದು ಕಸಕ್ಕೆ ಎಸೆಯುತ್ತೇವೆ. ಅದರೆ ಈ ರಿತು ಮಾಡಬೇಡಿ. ಅದರೆ ಇದೆಲ್ಲಾ ನಿಮ್ಮ ದೊಡ್ಡ ಕೆಲಸಕ್ಕೆ ಬರುತ್ತದೆ. ಎಲ್ಲಾರ ಮನೆಯಲ್ಲಿ ಜಿರಳೆ ಇಲಿ ಇರುವೆ ಹಲ್ಲಿಗಳ … Read more

ಗಜಕರ್ಣ ಕಜ್ಜಿ ತುರಿಕೆಗೆ ಇಲ್ಲಿದೆ ಮನೆಮದ್ದು!

ಎರಡು ದಿನ ಈ ಮನೆಮದ್ದನ್ನು ಹಚ್ಚಿದರೆ ಸಾಕು ಹಳೆಯ ಹುಳು ಕಡ್ಡಿ, ಗಜ ಕರ್ಣ, ತುರಿಕೆ, ಕಜ್ಜಿ ಸಮಸ್ಯೆ ಪೂರ್ಣವಾಗಿ ವಾಸಿಯಾಗುತ್ತದೆ. ದೇಹದ ಯಾವುದೇ ಭಾಗದಲ್ಲಿ ಇದ್ದರೂ ಸಂಪೂರ್ಣವಾಗಿ ವಾಸಿ ಮಾಡುವಂತಹ ಗುಣ ಇದರಲ್ಲಿದೆ. ಈ ಸಮಸ್ಯೆಗಳು ಬರುವುದಕ್ಕೆ ಮುಖ್ಯ ಕಾರಣ: ಮನೆಮದ್ದು :ಒಂದು ಹಗಲ ಕಾಯಿ ತೆಗೆದುಕೊಂಡು ತೊಳೆದು ಸಣ್ಣದಾಗಿ ಕಟ್ ಮಾಡಿ ಮಿಕ್ಸ್ ಜಾರಿಗೆ ಹಾಕಿ, ಒಂದು ಇಡೀ ಬೇವಿನ ಸೊಪ್ಪು ಹಾಕಿ ಪೇಸ್ಟ್ ರೀತಿ ಮಾಡಿಕೊಳ್ಳಿ.ಹಗಲಕಾಯಿ ಬಳಸುವುದರಿಂದ ಚರ್ಮದಲ್ಲಿ ಉಂಟಾದ ಅಲರ್ಜಿ ನಿವಾರಣೆಗೆ … Read more

ದಿನಕ್ಕೊಂದು ಕಿತ್ತಳೆ ಹಣ್ಣು ತಿಂದರೆ ಏನಾಗುತ್ತದೆ ಗೊತ್ತಾ!

ಸಿಟ್ರಸ್‌ ಹಣ್ಣುಗಳಲ್ಲಿ ಒಂದಾಗಿರುವ ಕಿತ್ತಳೆ ಹಣ್ಣು ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ವಿಟಮಿನ್ ಸಿ ಅಧಿಕವಿದ್ದು ಪ್ರತಿದಿನ ಬೆಳಗ್ಗೆ ಕಿತ್ತಳೆ ಹಣ್ಣಿನ ಒಂದು ಗ್ಲಾಸ್‌ ರಸವನ್ನು ಕುಡಿಯಬೇಕಂತೆ. ಅದರಲ್ಲೂ ಕಿತ್ತಳೆ ಜ್ಯೂಸ್ ಕುಡಿಯೋದಕ್ಕಿಂತ ಕಿತ್ತಳೆಯನ್ನು ಹಾಗೇ ತಿಂದರೇ ಇನ್ನೂ ಒಳ್ಳೆಯದು. ಕಿತ್ತಳೆ ಹಣ್ಣಿನ ಸಿಹಿ ಹುಳಿ ಮಿಶ್ರಣವು ಹೆಚ್ಚಿನ ಜನರಿಗೆ ಇಷ್ಟವಾಗುತ್ತದೆ. ​ಕಿತ್ತಳೆ ಹಣ್ಣಿನ ಪೋಷಕಾಂಶಗಳು ಕಿತ್ತಳೆ ಹಣ್ಣಿನಲ್ಲಿ ಕ್ಯಾಲೋರಿಗಳು, ವಿಟಮಿನ್ ಸಿ, ಕಾರ್ಬೋಹೈಡ್ರೇಟ್‌ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಇವೆ. ನೀವು ಒಂದು ಲೋಟ ಕಿತ್ತಳೆಹಣ್ಣಿನ … Read more

ಲೋಕಸಭಾ ಚುನಾವಣೆ :ಚುನಾವಣೆಗೆ ಮೊದಲೇ ವೈರಲ್ ಆಯ್ತು ಶ್ರೀರಾಮುಲು ಸಾಧನೆಯ ಹಾಡು

ದೇಶದೆಲ್ಲೆಡೆ ಸದ್ಯಕ್ಕೆ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ರಾಜ್ಯದಲ್ಲೂ ಕೂಡಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲೆಡೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಈ ವೇಳೆಯಲ್ಲಿ ಶ್ರೀರಾಮುಲು ಅವರು ಮಾಡಿರುವಂತಹ ಜನ ಸೇವೆ ಮತ್ತು ಜನಪರ ಕಾಳಜಿಯ ಕುರಿತಾಗಿ ಹಾಡೊಂದು ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಶ್ರೀರಾಮುಲು ಅವರ ಹಿನ್ನೆಲೆಯನ್ನೊಮ್ಮೆ ನೋಡಿದಾಗ ಅವರು ಒಂದ ಸಾಧಾರಣ ಹಿನ್ನೆಲೆಯಿಂದ ಬಂದು ರಾಜಕಾರಣದಲ್ಲಿ ಸಾಧನೆಯನ್ನು ಮಾಡುತ್ತಿರುವಂತಹ ಒಬ್ಬ ನಾಯಕನಾಗಿದ್ದಾರೆ. ಅವರ ಜನಪರ ಕಾಳಜಿಯ ಕಾರಣದಿಂದಲೇ ಅವರ ಜನಮನ್ನಣೆಯನ್ನು ಪಡೆದುಕೊಂಡಿದ್ದು, ಅವರ ಬಗ್ಗೆ … Read more

ಮನೆಯಲ್ಲಿ ಗಾಜಿನ ವಸ್ತು ಒಡೆದರೆ ಏನಾಗುತ್ತೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಮನೆಯನ್ನು ಅಲಂಕರಿಸಲು ಹೆಚ್ಚಾಗಿ ಗ್ಲಾಸ್ ಅಥವಾ ಗಾಜಿನ ವಸ್ತುಗಳನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ ಗಾಜಿನ ಪಾತ್ರೆಗಳು, ಗ್ಯಾಜೆಟ್‌ಗಳು-ಎಲೆಕ್ಟ್ರಾನಿಕ್ಸ್ ಸರಕುಗಳವರೆಗೂ ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇವುಗಳನ್ನು ಹಾಳಾಗದಂತೆ ಕಾಪಾಡುವುಫ಼ು ತುಂಬಾ ಕಷ್ಟದ ಕೆಲಸ. ಯಾಕೆಂದರೆ ಗಾಜು ತುಂಬಾ ನಾಜುಕಾದ ವಸ್ತು. ಬಿದ್ದರೆ ಒಡೆದು ಹೋಗುತ್ತದೆ. ಜೊತೆಗೆ ಗಾಜು ಒಡೆಯುವುದು ಅಶುಭ ಎನ್ನಲಾಗುತ್ತದೆ.  ಮನೆಯಲ್ಲಿ ಗಾಜಿನ ಅಲಂಕಾರಿಕ ವಸ್ತು ಅಥವಾ ಕನ್ನಡಿಯನ್ನು ಹೆಚ್ಚಾಗಿ ಹೊಂದಿರುವವರಿಗೆ ಗಾಜು ಒಡೆದರೆ, ಎಂಬ ಭಯವೂ ಇರುತ್ತದೆ. ಗಾಜು ಒಡೆದರೆ ಪ್ರೀತಿಯಿಂದ ತಂದ ವಸ್ತು … Read more