ಕಾಮನ್‌ವೆಲ್ತ್ ಗೇಮ್ಸ್ 2022: 17 ಚಿನ್ನ ಸೇರಿದಂತೆ ಒಟ್ಟು 49 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದ ಭಾರತ

ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 2022: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ  2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 17 ಚಿನ್ನ ಸೇರಿದಂತೆ ಒಟ್ಟು 49 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದೆ.ಕಾಮನ್‌ವೆಲ್ತ್ ಗೇಮ್ಸ್‌ನ 10 ನೇ ದಿನ  ತನ್ನ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಿದ ಭಾರತೀಯ ಆಟಗಾರರು ಒಂದರ ಹಿಂದೆ ಒಂದರಂತೆ ಹಲವು ಪದಕಗಳನ್ನು ಗೆದ್ದುಕೊಂಡರು.  ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ  10ನೇ ದಿನದಂದು ನೀತು ಘಂಘಾಸ್, ಅಮಿತ್ ಪಂಘಲ್, ನಿಖತ್ ಜರೀನ್ ಮತ್ತು ಅಲ್ದೌಸ್ ಪಾಲ್ ಎದುರಾಳಿ ಆಟಗಾರರನ್ನು ಸೋಲಿಸಿ ಭಾರತಕ್ಕೆ ಚಿನ್ನದ … Read more

Mangalore : ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದ ಬೋಟ್‌ ಅವಘಡ

Mangalore : ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದ ಬೋಟ್‌ ಅವಘಡ Source link

ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ದೀಪಿಕಾ: ಪತ್ನಿಗೆ ಹೀಗೆ ಶುಭಕೋರಿದ ದಿನೇಶ್ ಕಾರ್ತಿಕ್

ಕಾಮನ್‍ ವೆಲ್ತ್‍ ಗೇಮ್ಸ್‍ನಲ್ಲಿ ಭಾರತದ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸ್ಕ್ವಾಷ್‌ನಲ್ಲಿ, ಭಾರತದ ಸ್ಟಾರ್ ಆಟಗಾರರಾದ ಸೌರವ್ ಘೋಸಾಲ್ ಮತ್ತು ದೀಪಿಕಾ ಪಲ್ಲಿಕಲ್ ಕಂಚಿನ ಪದಕ ಗೆದ್ದಿದ್ದಾರೆ. ಈ ಪಂದ್ಯದಲ್ಲಿ ಅವರು ಆಸ್ಟ್ರೇಲಿಯನ್ ಜೋಡಿಯನ್ನು ಬಿರುಸಿನ ರೀತಿಯಲ್ಲಿ ಸೋಲಿಸಿದರು. ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೀಪಿಕಾ ಪಳ್ಳಿಕಲ್ ಪದಕ ಗೆದ್ದ ಬೆನ್ನಲ್ಲೇ ದಿನೇಶ್ ಕಾರ್ತಿಕ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಗಿಳಿ ಶಿಳ್ಳೆ ಹೊಡೆದಿದ್ದಕ್ಕೆ ಪೊಲೀಸ್‌ ಠಾಣೆಯಲ್ಲಿ ಕಂಪ್ಲೇಂಟ್!‌ ಸ್ಕ್ವಾಷ್‌ನಲ್ಲಿ ಪದಕ ಗೆದ್ದ ದೀಪಿಕಾ-ಘೋಸಲ್‍ ಸ್ಕ್ವಾಷ್‌ನ ಮಿಶ್ರ ಡಬಲ್ಸ್‌ನಲ್ಲಿ … Read more

ಹೇಗಾದರೂ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳುವ ವಿದ್ಯೆ ಈ ದಿನಾಂಕದಲ್ಲಿ ಹುಟ್ಟಿದವರಿಗೆ ಕರಗತ

ಬೆಂಗಳೂರು : ವೈದಿಕ ಜ್ಯೋತಿಷ್ಯದಂತೆ, ಸಂಖ್ಯಾಶಾಸ್ತ್ರವು ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಲೆಕ್ಕ ಹಾಕುತ್ತದೆ. ವ್ಯಕ್ತಿಯ ಜನ್ಮ ದಿನಾಂಕದ ಒಟ್ಟು ಮೊತ್ತವು ಅವನ ರಾಡಿಕ್ಸ್ ಅಥವಾ ಮೂಲಾಂಕ ಆಗಿರುತ್ತದೆ . ಆ ಮೂಲಾಂಕದ  ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ತಿಳಿಯಲಾಗುತ್ತದೆ. ಯಾವುದೇ ತಿಂಗಳ 5, 14 ಮತ್ತು 23 ರಂದು ಜನಿಸಿದ ವ್ಯಕ್ತಿಯ ಮೂಲಾಂಕ ಐದು ಆಗಿರುತ್ತದೆ. ಹಾಗಿದ್ದರೆ ಈ ದಿನಾಂಕ ದಲ್ಲಿ ಜನಿಸಿದವರ ಬಗ್ಗೆ ಏನು ಹೇಳುತ್ತದೆ ಸಂಖ್ಯಾ ಶಾಸ್ತ್ರ ತಿಳಿಯೋಣ … Read more

ಮಲಬದ್ದತೆ ಈ ಎರಡು ಗಂಭೀರ ರೋಗಗಳ ಲಕ್ಷಣವೂ ಆಗಿರಬಹುದು .!

ಬೆಂಗಳೂರು : ಮಲಬದ್ಧತೆಗೆ ಕಾರಣ ಏನು ? ಮಲಬದ್ಧತೆ ಹೇಗೆ ಉಂಟಾಗುತ್ತದೆ ? ಇದಕ್ಕೆ ಕಾರಣ ದೊಡ್ಡ ಕರುಳು ತ್ಯಾಜ್ಯ ಉತ್ಪನ್ನಗಳಿಂದ ತುಂಬಿರುತ್ತದೆ ಮತ್ತು ನೀರಿನ ಕೊರತೆ ಇರುತ್ತದೆ. ಇದು ಮಲವನ್ನು ಒಣಗಿಸುತ್ತದೆ. ಈ ಕಾರಣದಿಂದಾಗಿ ಮಲ ದೇಹದಿಂದ ಹೊರಬರಲು ಕಷ್ಟವಾಗುತ್ತದೆ. ಈ ಸ್ಥಿತಿಯನ್ನು ಮಲಬದ್ಧತೆ ಎಂದು ಕರೆಯಲಾಗುತ್ತದೆ. ಆದರೆ ಕೆಲವು ಕಾಯಿಲೆಗಳಲ್ಲಿ ಜನರು ಪದೇ ಪದೇ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಮಲಬದ್ಧತೆ ಕೆಲವು ರೋಗಗಳ ಲಕ್ಷಣವಾಗಿರಲೂ ಬಹುದು. ಹಾಗಾಗಿ ಅದನ್ನು ನಿರ್ಲಕ್ಷಿಸಬಾರದು.  1. ಮಧುಮೇಹ :ಮಧುಮೇಹ … Read more

Videsh Yatra Yoga: ನಿಮ್ಮ ಜಾತಕದಲ್ಲಿ ವಿದೇಶಕ್ಕೆ ಹೋಗುವ ಯೋಗ ಇದೆಯಾ? ಹೀಗೆ ತಿಳಿದುಕೊಳ್ಳಿ

Videsh Yatra Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ, ಕೆಲವು ಗ್ರಹಗಳು ವಿದೇಶಿ ಪ್ರಯಾಣಕ್ಕೆ ಕಾರಣವಾದ ಗ್ರಹಗಳಾಗಿವೆ ಎಂದು ನಂಬಲಾಗಿದೆ. ಇದರ ಹೊರತಾಗಿ ಇನ್ನೂ ಹಲವು ಜಾತಕ ಲೆಕ್ಕಾಚಾರಗಳಿವೆ, ಅದರ ಪ್ರಕಾರ ನೀವು ವಿದೇಶಿ ಪ್ರವಾಸಗಳಿಗೆ ಹೋಗಬಹುದು. ಜ್ಯೋತಿಷಿಗಳ ಪ್ರಕಾರ, ಜಾತಕದಲ್ಲಿ ಸೂರ್ಯನು ಲಗ್ನ ಸ್ಥಾನದಲ್ಲಿದ್ದರೆ, ವಿದೇಶ ಪ್ರವಾಸದ ಸಾಧ್ಯತೆಗಳಿವೆ. ಅನೇಕ ಜನರು ವಿದೇಶಕ್ಕೆ ಪ್ರಯಾಣಿಸುವ ಕನಸು ಕಾಣುತ್ತಾರೆ. ಆದರೆ ಅವರ ಕನಸು ಮಾತ್ರ ನನಸಾಗುವುದಿಲ್ಲ. ಜ್ಯೋತಿಷ್ಯದಲ್ಲಿ ಕನಸುಗಳಿಗೆ ಹಲವು ಅರ್ಥಗಳಿವೆ. ನಾವು ಇಲ್ಲಿ ವಿದೇಶ ಪ್ರವಾಸದ ಬಗ್ಗೆ ಮಾತನಾಡಿದರೆ, … Read more

Electricity Bill: ದುಬಾರಿ ವಿದ್ಯುತ್ ಬಿಲ್ ನಿಂದ ನೀವೂ ತೊಂದರೆಗೊಳಗಾಗಿದ್ದೀರಾ? ಈ ಉಪಾಯ ಅನುಸರಿಸಿ

Electricity Bill Reduce – ನಿಮ್ಮ ಮನೆಯ ವಿದ್ಯುತ್ ಬಿಲ್ ಕೂಡ ಜಾಸ್ತಿ ಬರುತ್ತಿದ್ದು, ಅದರಿಂದ ನಿಮ್ಮ ಮಾಸಿಕ ಬಜೆಟ್ ಗೆ ಹೊಡೆತ ಬೀಳುತ್ತಿದ್ದರೆ, ಅದು ನಿಶ್ಚಿತವಾಗಿಯೂ ಕೂಡ ಒಂದು ಕಾಳಜಿಯ ವಿಷಯವಾಗಿದೆ. ಹಲವು ಜನರು ತಮ್ಮ ಮನೆಯಲ್ಲಿ ತಾವು ಬಳಕೆ ಮಾಡುವ ವಿದ್ಯುತ್ ಗಿಂತ ಜಾಸ್ತಿ ವಿದ್ಯುತ್ ಬಿಲ್ ಅನ್ನು ಪಾವತಿಸುತ್ತಾರೆ. ಇದಕ್ಕೆ ಕಾರಣ ಎಂದರೆ ಅವರು ಬಳಕೆ ಮಾಡುವ ಕೆಲ ಉಪಕರಣಗಳಾಗಿವೆ. ಸಾಮಾನ್ಯವಾಗಿ ಕೆಲ ಉಪಕರಣಗಳ ಬಳಕೆಯಿಂದ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ ಎಂದು … Read more

Sonu Gowda: ಮೊದಲ ವಾರವೇ ಬಿಗ್​ ಬಾಸ್​ ಮನೆಯಿಂದ ಹೊರ ನಡೀತಾರಾ ಸೋನು ಗೌಡ?

Bigg Boss OTT Kannada Nomination: ಅಂತೂ ಇಂತೂ ಬಹುನಿರೀಕ್ಷಿತ ಕನ್ನಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಒಟಿಟಿ ಸೀಸನ್‌ 1 ಆರಂಭವಾಗಿದೆ. ಆರಂಭದಿಂದಲೇ ಅನೇಕ ಟ್ವಿಸ್ಟ್​ಗಳನ್ನು ಬಿಗ್​ ಬಾಸ್​ ಕನ್ನಡ ಒಟಿಟಿ ಮೊದಲ ಸೀಸನ್​ ನಡೆಯುತ್ತಿದೆ. ಅಲ್ಲದೇ ಮೊದಲ ವಾರವೇ ನಾಮಿನೇಷನ್​ ಬಿಸಿ ಕೂಡ ತಟ್ಟಿದೆ. ಮೊದಲ ವಾರದ ನಾಮಿನೇಷನ್‌ ಪ್ರಕ್ರಿಯೆ ಸಹ ಮುಗಿದಿದೆ. ವಾಡಿಕೆಯಂತೆ ಸ್ಪರ್ಧಿಗಳೆಲ್ಲರೂ ಕೆಲವು ಕಂಟೆಸ್ಟಂಟ್‌ಗಳನ್ನು ಗೌಪ್ಯವಾಗಿ ಬಿಗ್​ ಬಾಸ್​ ಬಳಿ ನಾಮಿನೇಟ್‌ ಮಾಡಿದ್ದಾರೆ. ಆ ಪೈಕಿ ಸೋನು ಶ್ರೀನಿವಾಸ್​ … Read more

IND vs WI: ಮುಂದುವರೆದ ರೋ‘ಹಿಟ್’ ಪಾರುಪತ್ಯ! ಮತ್ತೊಂದು ಸರಣಿ ಗೆದ್ದ ಟೀಂ ಇಂಡಿಯಾ

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್ ವಾಶ್ ಸಾಧನೆ ಮಾಡಿದ್ದ ಟೀಂ ಇಂಡಿಯಾ ಇದೀಗ ಕೆರಿಬಿಯನ್ನರ ವಿರುದ್ಧದ ಟಿ-20 ಸರಣಿಯನ್ನೂ ಗೆದ್ದುಬೀಗಿದೆ. 5 ಪಂದ್ಯಗಳ ಟಿ-20 ಸರಣಿಯನ್ನು 1 ಪಂದ್ಯ ಬಾಕಿ ಇರುವಂತೆಯೇ ರೋಹಿತ್ ಶರ್ಮಾ ಪಡೆ ತನ್ನದಾಗಿಸಿಕೊಂಡಿದೆ. ಬೃಹತ್ ಮೊತ್ತ ಪೇರಿಸಿದ ಭಾರತ ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆದ 4ನೇ ಟಿ-20 ಪಂದ್ಯದಲ್ಲಿ ಭಾರತ 59 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ … Read more

Arecanut Price: ರಾಜ್ಯದ ಮಾರುಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ

Arecanut Price: ರಾಜ್ಯದ ಮಾರುಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ Source link