“ಪಿ ಎಸ್ ಐ ನೇಮಕಾತಿ ಮರು ಪರೀಕ್ಷೆ ನಡೆಸುವ ಬಗ್ಗೆ, ಶೀಘ್ರದಲ್ಲಿಯೇ ತೀರ್ಮಾನ”

ಬೆಂಗಳೂರು: ರದ್ದು ಪಡಿಸಿರುವ ಪಿ ಎಸ್ ಐ ಪರೀಕ್ಷೆಯ ಮರುಪರೀಕ್ಷೆ ಯನ್ನು ಶೀಘ್ರದಲ್ಲಿಯೇ ನಡೆಸಲಾಗುವುದು, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ. ಸಚಿವರು, ಇಂದು, ತಮ್ಮ ನಿವಾಸದಲ್ಲಿ ಭೇಟಿಯಾದ ಪಿಎಸ್ ಐ ಹುದ್ದೆ ಅಪೇಕ್ಷಿತ ಅಭ್ಯರ್ಥಿಗಳಿಗೆ, ಈ ಕುರಿತು ಭರವಸೆ ನೀಡಿದ್ದು, ಮರು ಪರೀಕ್ಷೆ ನಡೆಸಲು ಶೀಘ್ರದಲ್ಲಿಯೇ ಸರಕಾರ ನಿರ್ಧಾರ ಕೈಗೊಳ್ಳಲಿದೆ, ಎಂದರು. ಇದನ್ನೂ ಓದಿ: ಝವಾಹಿರಿ ಹತ್ಯೆಗೆ ಅಮೆರಿಕಾ ಹಾದಿ ಸುಗಮ ಮಾಡಿಕೊಟ್ಟಿದ್ದೇ ಉಗ್ರನ ಈ ಹವ್ಯಾಸ ..! ಪಿ.ಎಸ್.ಐ ನೇಮಕಾತಿ ಪರೀಕ್ಷೆಯಲ್ಲಿ … Read more

Diabetes:ಮಧುಮೇಹ ನಿಯಂತ್ರಣಕ್ಕೆ ಹುರಿದ ಗೋಧಿಯ ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ

Roasted Wheat Health Benefits: ಗೋದಿಯಿಂದ ತಯಾರಿಸಲಾಗುವ ಚಪಾತಿ ಬಹುತೇಕರು ಸೇವಿಸಿರಬಹುದು. ಆದರೆ, ಗೋದಿಯನ್ನು ಹುರಿದೂ ಕೂಡ ಸೇವಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು ಭಾರತದ ಹಲವು ರಾಜ್ಯಗಳಲ್ಲಿ ಗೋದಿಯನ್ನು ಹುರಿದು ಸೇವಿಸಲಾಗುತ್ತದೆ. ಹಲವು ಮನೆಗಳಲ್ಲಿ ಗೋದಿಯನ್ನು ಹುರಿದು ಉಪಹಾರದ ರೂಪದಲ್ಲಿ ಸೇವಿಸಲಾಗುತ್ತದೆ. ಗೋದಿಯನ್ನು ಹುರಿದು ತಿನ್ನುವುದರಿಂದ ಶಾರೀರದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಏಕೆಂದರೆ ಇದರಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್, ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶವಿರುತ್ತದೆ. ಇವು ದೇಹಕ್ಕೆ ತುಂಬಾ ಲಾಭಕಾರಿಯಾಗಿವೆ. ಹಾಗಾದರೆ ಬನ್ನಿ ಗೋದಿಯನ್ನು ಹುರಿದು … Read more

Patra Chawl Scam : ಪತ್ರಾ ಚಾಲ್ ಹಗರಣ ಪ್ರಕರಣ : ಸಂಜಯ್ ರಾವುತ್ ಇಡಿ ಕಸ್ಟಡಿಗೆ ಒಪ್ಪಿಸಿದ ಕೋರ್ಟ್!

 Sanjay Raut ED custody : ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್ ಬಂಧನದ ನಂತರ, ಜಾರಿ ನಿರ್ದೇಶನಾಲಯ ಅವರನ್ನು ನಿರಂತರವಾಗಿ ವಿಚಾರಣೆ ನಡೆಸುತ್ತಿದೆ. ಮತ್ತೊಂದೆಡೆ, ಈ ವಿಚಾರಣೆಯ ಹೊರತಾಗಿ ಸಂಜಯ್ ರಾವತ್‌ಗೆ ನ್ಯಾಯಾಲಯದಿಂದ ಹಿನ್ನಡೆಯಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ಅವರನ್ನು ಆಗಸ್ಟ್ 8ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ. ಮತ್ತೊಂದೆಡೆ, ಸಂಜಯ್ ರಾವತ್ ಅವರು ಇಡಿಯ ಹಲವು ಪ್ರಶ್ನೆಗಳಿಂದ ತೊಂದರೆಗೀಡಾಗಿದ್ದಾರೆ. ಮುಂದುವರಿದ ಇಡಿ ತನಿಖೆ ಈ ಹಿಂದೆ, ಶಿವಸೇನಾ … Read more

Planet Retrograde 2022: ಮುಂದಿನ 108 ದಿನಗಳ ಕಾಲ ಈ ರಾಶಿಗಳ ಜನರಿಗೆ ಭಾರಿ ಧನಾಗಮನ

Guru Vakri Effect: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಯಾವುದೇ ಒಂದು ಗ್ರಹ ತನ್ನ ವಕ್ರನಡೆಯನ್ನು ಅನುಸರಿಸಿದರೆ, ಅದರ ಶುಭ ಹಾಗೂ ಅಶುಖ ಪರಿಣಾಮಗಳು ಎಲ್ಲಾ ರಾಶಿಗಳ ಮೇಲೆ ಗೋಚರಿಸುತ್ತದೆ. ಜುಲೈ 29ರಿಂದ ಗುರುಗ್ರಹ ತನ್ನ ಸ್ವಂತ ರಾಶಿಯಾಗಿರುವ ಮೀನ ರಾಶಿಯಲ್ಲಿ ವಕ್ರನಡೆಯನ್ನು ಆರಂಭಿಸಿದೆ. ಹೀಗಾಗಿ ಮುಂದಿನ 108 ದಿನಗಳವರೆಗೆ ಆತ ಇದೇ ಸ್ಥಿತಿಯಲ್ಲಿ ಮುಂದುವರೆಯಲಿದ್ದಾನೆ. ಇದರ ನೇರ ಪ್ರಭಾವ ಕೆಲ ರಾಶಿಗಳ ಜನರ ಜೀವನದ ಮೇಲೆ ಸ್ಪಷ್ಟವಾಗಿ ನೋಡಬಹುದು. ಜೋತಿಷ್ಯ … Read more

Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ

Varamahalakshmi : ವರಮಹಾಲಕ್ಷ್ಮೀ ಹಬ್ಬಕ್ಕೆ ಜನರಿಗೆ ಬೆಲೆ ಏರಿಕೆಯ ಬಿಸಿ ತಗುಲಿದೆ. ಬೆಂಗಳೂರಿನ ಜನರಿಗ ಹಬ್ಬದ ಸಂಭ್ರಮದ ಜೊತೆ ಬೆಲೆ ಏರಿಕೆ ನಿರಾಸೆ ತಂದಿದೆ. Written by – Chetana Devarmani | Last Updated : Aug 4, 2022, 11:36 AM IST Source link

Mallikarjun Kharge : ಸೋನಿಯಾ, ರಾಹುಲ್ ನಂತರ ಮಲ್ಲಿಕಾರ್ಜುನ ಖರ್ಗೆಗೆ ಶಾಕ್ ನೀಡಿದೆ ಇಡಿ!

ED Notice Mallikarjun Kharge : ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಈ ಹಿಂದೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದರು. ಇದೀಗ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನ ಅಧಿವೇಶನದ ಮಧ್ಯದಲ್ಲಿ ನನಗೆ ಇಡಿ ನೋಟಿಸ್ ಬಂದಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಆದರೆ, ದೈರ್ಯದಿಂದ ಹೋರಾಡುತ್ತೇವೆ ಎಂದು ಹೇಳಿದ್ದಾರೆ.  ತಕ್ಷಣವೆ ವಿಚಾರಣೆಗೆ ಬನ್ನಿ … Read more

Commonwealth Games 2022 : ಕಾಮನ್‌ವೆಲ್ತ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮಿಂಚಿನ ಬೆಡಗಿ ಹಿಮಾ ದಾಸ್!

Commonwealth Games 2022 : ಭಾರತದ ಸ್ಟಾರ್ ಅಥ್ಲೆಟಿಕ್ ಮಿಂಚಿನ ಬೆಡಗಿ ಹಿಮಾ ದಾಸ್ ಶುಕ್ರವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ 200 ಮೀ ಅನ್ನು 23.42 ಸೆ.ಗಳಲ್ಲಿ ಕ್ರಮಿಸುವ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಹಿಮಾ ದಾಸ್ ಆರಂಭದಿಂದಲೂ ಐವರು ಮಹಿಳಾ ಓಟಗಾರರಲ್ಲಿ ಅಗ್ರಸ್ಥಾನದಲ್ಲಿದ್ದರು, ಜಾಂಬಿಯಾದ ರೋಡಾ ನ್ಜೊಬ್ವು 23.85 ಸೆಕೆಂಡ್‌ಗಳಲ್ಲಿ ಎರಡನೇ ಸ್ಥಾನ ಗಳಿಸಿದರೆ, ಉಗಾಂಡಾದ ಜಾಸೆಂಟ್ ನ್ಯಾಮಹುಂಗೆ 24.07 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಅದ್ಭುತ ಪ್ರದರ್ಶನ ನೀಡಿದ ಹಿಮಾ ದಾಸ್  ಹಿಮಾ … Read more

ನಿಮ್ಮ ಮಗುವಿಗೆ ಎಷ್ಟು ತಿಂಗಳು ಹಾಲುಣಿಸಬೇಕು? ಇದಕ್ಕೆ ಇಂತಿಷ್ಟೇ ಸಮಯ ಇದೆಯೇ! ತಜ್ಞರು ಏನಂತಾರೆ

ಸಾಮಾನ್ಯವಾಗಿ ಹೊಸದಾಗಿ ತಾಯಿಯಾದವರಿಗೆ ಬಹಳಷ್ಟು ಪ್ರಶ್ನೆಗಳು ಮತ್ತು ಆತಂಕಗಳು ಎದುರಾಗಬಹುದು. ನಿಮ್ಮ ಮಗುವಿಗೆ ಉತ್ತಮವಾದುದನ್ನು ಮಾಡಲು ನೀವು ಬಯಸುತ್ತೀರಿ. ಆದರೆ, ವಿಶೇಷವಾಗಿ ನೀವು ಹೊಸದಾಗಿ ಸ್ತನ್ಯಪಾನ ಮಾಡಿಸುವುದು ಸೇರಿದಂತೆ ಅನೇಕ ವಿಷಯಗಳಲ್ಲಿ  ಕೆಲವು ಗೊಂದಲಗಳು ಹೆಚ್ಚಾಗಿರುತ್ತವೆ. ಈ ಸ್ತನ್ಯಪಾನ ಏಕೆ ಅತ್ಯಗತ್ಯ ಮತ್ತು ಹೊಸದಾಗಿ ತಾಯಿಯಾದವರು ಈ ಬಗ್ಗೆ ಏನೆಲ್ಲಾ ತಿಳಿದುಕೊಂಡಿರಬೇಕು ಎಂಬುದನ್ನು ಇಲ್ಲಿ ಅರ್ಥ ಮಾಡಿಕೊಳ್ಳೋಣ. ಸ್ತನ್ಯಪಾನದಿಂದ ಮಗು ಮತ್ತು ತಾಯಿಗೆ ಆಗುವ ಪ್ರಯೋಜನಗಳು :  ಸ್ತನ್ಯಪಾನವು ಮಗು ಮತ್ತು ತಾಯಿ ಇಬ್ಬರಿಗೂ ಪ್ರಯೋಜನಕಾರಿಯಾಗಿದೆ. ಈ … Read more

ಜಪಾನ್‌ ದೇಶದಲ್ಲೂ ಕನ್ನಡಿಗ ಕಿಚ್ಚ ಸುದೀಪ್‌ ‘ವಿಕ್ರಾಂತ್‌ ರೋಣ’ ಹವಾ ಜೋರು..!

ಕನ್ನಡ ಸಿನಿಮಾಗಳ ತಾಕತ್ತು ಇಡೀ ಜಗತ್ತಿಗೇ ಗೊತ್ತಾಗಿದೆ. ಹೀಗಾಗಿ ಕನ್ನಡದ ಸಿನಿಮಾಗಳು ಸಪ್ತಸಾಗರ ದಾಟಿವೆ, ಎಲ್ಲೆಲ್ಲೂ ಕನ್ನಡದ ಕಂಪು ಹರಿಸುತ್ತಿವೆ ಸ್ಯಾಂಡಲ್‌ವುಡ್‌ ಸಿನಿಮಾಗಳು. ಇದೇ ರೀತಿ ಕನ್ನಡಿಗ ಕಿಚ್ಚ ಸುದೀಪ್‌ ಅವರ ಸಿನಿಮಾ ‘ವಿಕ್ರಾಂತ್‌ ರೋಣ’ ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದ್ರಲ್ಲೂ ಜಪಾನ್‌ ದೇಶದಲ್ಲಿ ‘ವಿಕ್ರಾಂತ್‌ ರೋಣ’ ಹವಾ ಜೋರಾಗಿದ್ದು, ಸದ್ಯದಲ್ಲೇ ಜಪಾನ್‌ ಭಾಷೆಗೂ ಡಬ್‌ ಆಗಿ ‘ವಿಕ್ರಾಂತ್‌ ರೋಣ’ ರಿಲೀಸ್‌ ಆಗಲಿದೆ. ಈಗಾಗಲೇ ₹150 ಕೋಟಿ ಗಡಿ ದಾಟಿ ಹೊಸ ಇತಿಹಾಸ ಬರೆದಿರುವ ಸುದೀಪ್‌ ಅವರ … Read more