ಸೂರ್ಯ ರಾಶಿ ಪರಿವರ್ತನೆ: ಈ ರಾಶಿಯವರಿಗೆ ಹಣದ ಮಳೆಯನ್ನೇ ಸುರಿಸಲಿದ್ದಾನೆ ಸೂರ್ಯ

ಸೂರ್ಯ ರಾಶಿ ಪರಿವರ್ತನೆ ಪರಿಣಾಮ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಆಗಸ್ಟ್ ತಿಂಗಳಲ್ಲಿ, ಸೂರ್ಯನು ತನ್ನ ಸ್ವಂತ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯನ್ನು ಆಗಸ್ಟ್ 17 ರಂದು ಬೆಳಿಗ್ಗೆ 07:27 ಕ್ಕೆ ಪ್ರವೇಶಿಸುತ್ತಾನೆ. ಈ ದಿನ ಸೂರ್ಯನು ಕರ್ಕಾಟಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ.  ಸೂರ್ಯನು ಆಗಸ್ಟ್ 17 ರಿಂದ ಸೆಪ್ಟೆಂಬರ್ 17 ರವರೆಗೆ ಅಂದರೆ ಒಂದು ತಿಂಗಳು ಸಿಂಹ ರಾಶಿಯಲ್ಲಿಇರಲಿದ್ದಾನೆ. ಈ ಸಮಯವು ಕೆಲವು … Read more

NASA Discovery: ಹೊಸ ಗ್ರಹವನ್ನು ಪತ್ತೆಹಚ್ಚಿದ ವಿಜ್ಞಾನಿಗಳು, ಟ್ವೀಟ್ ಮಾಡುವ ಮೂಲಕ ‘ಸೂಪರ್ ಅರ್ಥ್’ ಮಾಹಿತಿ ನೀಡಿದ ನಾಸಾ

Scientist Found Super Earth: ಭೂಮಿಯನ್ನು ಹೋಲುವ ಗ್ರಹದ ಹುಡುಕಾಟದಲ್ಲಿ ತೊಡಗಿರುವ ಖಗೋಳಶಾಸ್ತ್ರಜ್ಞರು ಹೊಸ ಗ್ರಹವೊಂದನ್ನು ಪತ್ತೆಹಚ್ಚಿದ್ದಾರೆ. ಖಗೋಳಶಾಸ್ತ್ರಜ್ಞರು ತಮ್ಮ ಕೆಂಪು ಕುಬ್ಜ ನಕ್ಷತ್ರದ ಕ್ಷೇತ್ರದಲ್ಲಿ ಈ ಸೂಪರ್-ಅರ್ಥ್ ಇರುವಿಕೆಯನ್ನು ಪತ್ತೆಹಚ್ಚಿದ್ದಾರೆ. ಈ ಗ್ರಹದ ಏಕೈಕ ಸಮಸ್ಯೆಯೆಂದರೆ, ಈ ಗ್ರಹವು ತನ್ನ ವಾಸಯೋಗ್ಯ ವಲಯದ ಒಳಗೆ ಮತ್ತು ಹೊರಗೆ ತಿರುಗುತ್ತಿದೆ. ಆದಾಗ್ಯೂ, ಇದು ಇನ್ನೂ ತನ್ನ ಮೇಲ್ಮೈಯಲ್ಲಿ ನೀರನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ ಮತ್ತು ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ವಿಜ್ಞಾನ ಕಾರ್ಯಾಚರಣೆಗಳನ್ನು ಪ್ರಾರಂಭಿಸುವುದರಿಂದ ಭವಿಷ್ಯದ ವೀಕ್ಷಣೆಗಳಿಗೆ ಇದು … Read more

Video: ಅಪ್ಪು ಬಗ್ಗೆ ಎರಡು ವರ್ಷದ ಮುದ್ದು ಮಗು ಹೇಳಿದ್ದೇನು ಗೊತ್ತೇ?

ಬೆಂಗಳೂರು: ಅಪ್ಪು ಅಂದ್ರೆ ಆಕಾಶ,ಪುನೀತ್ ಅಂದ್ರೆ ದೇವ್ರು, ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಡಾ.ಪುನೀತ್ ರಾಜಕುಮಾರ್ ನಮ್ಮ ಜೊತೆಯಲ್ಲಿ ಇಲ್ಲದೇ ಇರಬಹುದು, ಆದ್ರೆ ನಾವು ಉಸಿರಾಡೋ ಗಾಳಿ,ಬೆಳಕು ಎಲ್ಲವೂ ಪುನೀತ್ ಮಯವಾಗಿದೆ ಮಕ್ಕಳಿಗೂ ಅಪ್ಪು ಅಂದ್ರೆ ಪ್ರಾಣ. ಊಟ ಮಾಡಿಸುವಾಗ ಅಪ್ಪು ಫೋಟೋ, ಡ್ಯಾನ್ಸ್ ಮತ್ತು ಹಾಡನ್ನ ತೋರಿಸಿದ್ರೆ ಸಾಕು ಹೊಟ್ಟೆ ತುಂಬಾ ಊಟ ಮಾಡೋ ಲೆವೆಲ್ಲಿಗೆ ಮಕ್ಕಳು ಇಷ್ಟ ಪಡೋ ಜೀವ ಪುನೀತ್ ಮಾತ್ರ. ಅಪ್ಪು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋದು ಇಂದಿಗೂ ಕಠಿಣವೇ ಬಿಡಿ.ಜಸ್ಟ್ … Read more

Gastric Problem: ಗ್ಯಾಸ್ಟ್ರಿಕ್‌ ಸಮಸ್ಯೆಗೆ ವೀಳ್ಯದೆಲೆಯಲ್ಲಿದೆ ಮದ್ದು!

Gastric Problem: ಅಜೀರ್ಣವು ಆಧುನಿಕ ಜೀವನಶೈಲಿಯಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಏನನ್ನೂ ತಿನ್ನದಿದ್ದರೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಆದರೆ, ಅದಕ್ಕೆ ಕಾರಣವೇನು? ಹೊಟ್ಟೆಯಲ್ಲಿರುವ ಆಮ್ಲವು ಅನ್ನನಾಳಕ್ಕೆ ಹಿಂತಿರುಗಿದಾಗ ಅಜೀರ್ಣ ಉಂಟಾಗುತ್ತದೆ. ನಿಮ್ಮ ಹೊಟ್ಟೆ ಉರಿಯಾದಾಗ ಮತ್ತು ಕಿರಿಕಿರಿಯನ್ನು ಉಂಟುಮಾಡಿದಾಗ ಇದು ಉಂಟಾಗುತ್ತದೆ. ಚೆನ್ನಾಗಿ ಚಿಕಿತ್ಸೆ ನೀಡದಿದ್ದಲ್ಲಿ ಇದು ನೋವು ಮತ್ತು ವಾಕರಿಕೆ ಮುಂತಾದ ದೊಡ್ಡ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಔಷಧಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಲು ಸಾಧ್ಯವಿಲ್ಲ. ಏಕೆಂದರೆ ಔಷಧಿಗಳು ತಾತ್ಕಾಲಿಕವಾಗಿ ಸಮಸ್ಯೆಯನ್ನು ಪರಿಹರಿಸಬಹುದು, ಆದರೆ ದೀರ್ಘಾವಧಿಯಲ್ಲಿ ಹೆಚ್ಚು ಸಹಾಯಕವಲ್ಲ. ಯಾವುದೇ … Read more

Corbevax Booster Dose: ದೇಶದಲ್ಲಿ ಇದೇ ಮೊದಲ ಬಾರಿಗೆ ಬೂಸ್ಟರ್ ಡೋಸ್ ರೂಪದಲ್ಲಿ ‘ಮಿಕ್ಸ್’ ಕೊರೋನಾ ವ್ಯಾಕ್ಸಿನ್ ಶಿಫಾರಸ್ಸು

Corbevax Booster Dose: ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ ಎರಡೂ ಡೋಸ್‌ಗಳನ್ನು ಪಡೆದ ಜನರಿಗೆ ಮುನ್ನೆಚ್ಚರಿಕೆಯ ಡೋಸ್ (ಬೂಸ್ಟರ್ ಡೋಸ್ ಅಥವಾ ಮೂರನೇ ಡೋಸ್) ಆಗಿ ಬಯಾಲಾಜಿಕಲ್-ಇ ಅಭಿವೃದ್ಧಿಪಡಿಸಿರುವ ಕಾರ್ಬೆವಾಕ್ಸ್ ಲಸಿಕೆಯನ್ನು NTAGI ಶಿಫಾರಸು ಮಾಡಿದೆ. Corbevax ಕೋವಿಡ್-19 ಗಾಗಿ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಿಸೆಪ್ಟರ್ ಬೈಂಡಿಂಗ್ ಡೊಮೇನ್ (RBD) ಪ್ರೋಟೀನ್ ಉಪ-ಘಟಕ ಲಸಿಕೆಯಾಗಿದೆ. ಮೂಲಗಳ ಪ್ರಕಾರ, ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಕೋವಿಡ್-19 ವರ್ಕಿಂಗ್ ಗ್ರೂಪ್ ಈ ಶಿಫಾರಸು ಮಾಡಿದೆ. ಎನ್‌ಟಿಜಿಐ … Read more

ಪ್ರಸವಾನಂತರದ ಖಿನ್ನತೆಯು ಸ್ತನ್ಯಪಾನದ ಮೇಲೆ ಪರಿಣಾಮ ಬೀರಲಿದೆಯೇ?

ಪ್ರಸವಾನಂತರದ ಖಿನ್ನತೆಯು ಸ್ತನ್ಯಪಾನದ ಮೇಲೆ ಪರಿಣಾಮ ಬೀರಲಿದೆಯೇ? Source link

Mahindra Scorpio-N: ಈ ಕಾರಿನ ಮೈಲೇಜ್ ಮತ್ತು ವಿಶೇಷತೆಗಳ ಬಗ್ಗೆ ತಿಳಿಯಿರಿ

ನವದೆಹಲಿ: ಭಾರತದ ಖ್ಯಾತ ವಾಹನ ತಯಾರಿಕಾ ಕಂಪನಿ ಮಹೀಂದ್ರಾ ಸ್ಕಾರ್ಪಿಯೋ ಎನ್ (Scorpio-N) ಮಾದರಿಯ SUV ಬಿಡುಗಡೆ ಮಾಡಿದೆ. ಕೇವಲ 30 ನಿಮಿಷದಲ್ಲಿ 1 ಲಕ್ಷ ಕಾರು ಬುಕಿಂಗ್ ಆಗುವ ಮೂಲಕ ಹೊಸ ದಾಖಲೆ ಬರೆದ ಈ ನೂತನ SUV ವಿಶೇಷತೆ ಮತ್ತು ಮೈಲೇಜ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಜೂನ್ 27ರಂದು ಮಹೀಂದ್ರಾ ತನ್ನ ಸ್ಕಾರ್ಪಿಯೋ-ಎನ್ SUV ಬಿಡುಗಡೆ ಮಾಡಿತು. ಬುಕಿಂಗ್ ಆರಂಭವಾದ ಮೊದಲ ನಿಮಿಷದಲ್ಲಿ 25 ಸಾವಿರ ಗ್ರಾಹಕರು ಬುಕ್ ಮಾಡಿದರೆ, 30 ನಿಮಿಷದೊಳಗಾಗಿ ಬರೋಬ್ಬರಿ … Read more

ಆಗಸ್ಟ್ 7ಕ್ಕೆ ಭೂಮಿಯ ಕಕ್ಷೆ ಮುಟ್ಟಲಿರುವ SSLV ರಾಕೆಟ್; ಏನಿದರ ವಿಶೇಷತೆ?

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಂಗಳವಾರ SSLV (ಸಣ್ಣ ಉಪಗ್ರಹ ಉಡ್ಡಯನ ವಾಹನ)ವನ್ನು ಉಡಾವಣೆ ಮಾಡುತ್ತಿದೆ. ಆಂಧ್ರ ಪ್ರದೇಶದ ಶ್ರೀ ಹರಿಕೋಟದ ಸತೀಶ್ ಧವನ್ ಉಡಾವಣೆ ಕೇಂದ್ರದಿಂದ ಆಗಸ್ಟ್  7 ರಂದು ಬೆಳಗ್ಗೆ 9:18 ಕ್ಕೆ ಉಡಾವಣೆ ಆಗಲಿದೆ ಎಂದು ತಿಳಿಸಿದೆ. SSLV ವಿಶೇಷತೆ ಏನು? ಭಾರತೀಯ ಅಂತರಿಕ್ಷ ಚರಿತ್ರೆಯಲ್ಲಿ SSLV ಪ್ರಾಮುಖ್ಯತೆ ಏನು? SSLV ಅಂದರೆ, ಸಣ್ಣ ಉಪಗ್ರಹ ಉಡ್ಡಯನ ವಾಹನ.ಇಸ್ರೋದಲ್ಲಿ ಈ ವರೆಗೆ  PSLV (ಪೋಲಾರ್ ಉಪಗ್ರಹ ಉಡ್ಡಯನ ವಾಹನ) … Read more

ಲಕ್ಷ್ಮೀ ಯನ್ನು ಒಲಿಸಿಕೊಳ್ಳಲು ಇಲ್ಲಿದೆ ಸರಳ ಉಪಾಯ, ಜೀವನ ಪೂರ್ತಿ ಇರುತ್ತದೆ ಲಕ್ಷ್ಮೀ ಕಟಾಕ್ಷ

ಬೆಂಗಳೂರು : ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯಲು ಜನರು  ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಅದೆಷ್ಟೇ ಕಷ್ಟಪಟ್ಟು ದುಡಿದರೂ ಯಶಸ್ಸು ಸಿಗುವುದೇ ಇಲ್ಲ. ಸಂಪಾದಿಸಿದ ಹಣ ಕೈಯ್ಯಲ್ಲಿ ಉಳಿಯುವುದೇ ಇಲ್ಲ. ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗುವುದೇ ಇಲ್ಲ. ಹೀಗಾದಾಗ ಮನಸ್ಸು ತಲ್ಲಣಿಸಿ ಬಿಡುತ್ತದೆ.  ಏನು ಮಾಡಬೇಕು ಎನ್ನುವ ಲೆಕ್ಕಾಚಾರಕ್ಕೆ ಇಳಿಯುತ್ತದೆ ಮನಸ್ಸು. ಆದರೆ ಜ್ಯೋತಿಷ್ಯದಲ್ಲಿ ಈ ಸಮಸ್ಯೆಗಳಿಗೆ ಪರಿಹಾರವನ್ನು ಹೇಳಲಾಗಿದೆ. ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಕೆಲವು ಸುಲಭ ಪರಿಹಾರಗಳನ್ನು ಸೂಚಿಸಲಾಗಿದೆ.  ಲಕ್ಷ್ಮೀ ಯನ್ನು ಮೆಚ್ಚಿಸಲು … Read more

Viral Video: ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಸನ್ಯಾಸಿಯ ಈ ಬೆಟ್ಟ ಹತ್ತುವ ಪರಿಗೆ ನೀವೂ ಭೇಷ್ ಹೇಳಲೇಬೇಕು

Trending Monk: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಕೆಲ ವಿಡಿಯೋಗಳನ್ನು ನೋಡಿದರೆ, ನಮ್ಮ ಕಣ್ಣುಗಳ ಮೇಲೆ ನಮ್ಮ ನಂಬಿಕೆಯೇ ಹೊರಟುಹೋಗುತ್ತದೆ.  ಅಂತಹುದೇ ಒಂದು ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರ ಭಾವನೆಗಳನ್ನು ಕೆರಳಿಸುತ್ತಿದೆ. ಅಂದಹಾಗೆ, ಯೋಗದಲ್ಲಿ ತುಂಬಾ ಕ್ರಿಯಾಶೀಲರಾಗಿರುವ ಮತ್ತು ಧ್ಯಾನ ಮಾಡುವ ಅನೇಕ ಸನ್ಯಾಸಿಗಳನ್ನು ನೀವು ನೋಡಿರಬೇಕು. ಆದರೆ ಈ ವಿಡಿಯೋದಲ್ಲಿ ಇರುವ ಧೈರ್ಯಶಾಲಿ ಸನ್ಯಾಸಿಯನ್ನು ನೀವು ನೋಡುವುದು ತೀರಾ ಅಪರೂಪ. ನೆಟ್ಟಿಗರನ್ನು ನಿಬ್ಬೇರಗಾಗಿಸಿದ ಸನ್ಯಾಸಿನೀವೂ ಯಾವುದೋ ಒಂದು ಹಂತದಲ್ಲಿ ಮಲೆನಾಡಿನಲ್ಲಿ ಪ್ರವಾಸ ಕೈಗೊಂಡಾಗ, ಮಲೆನಾಡಿನ ರಸ್ತೆಗಳಲ್ಲಿ … Read more