ನಿಮ್ಮ ಏಳಿಗೆ ಕಂಡು ನೆಗೆಟಿವ್ ಮಾತನಾಡುವವರಿಗೆ ಈ ರೀತಿ ಪಾಠ ಕಲಿಸಿ!

ಜೀವನದಲ್ಲಿ ಯಾರದರು ಏಳಿಗೆ ಅದರೆ ಅದನ್ನು ಸಹಿಸದೆ ಇರುವವರು ಅವರ ಬಗ್ಗೆ ಟೀಕೆ ಮಾಡುತ್ತಾರೆ ಮತ್ತು ನೆಗೆಟಿವ್ ಆಗಿ ಮಾತನಾಡುತ್ತಾರೆ. ಇದರಿಂದ ಆರೋಗ್ಯದ ಮೇಲು ಕೂಡ ದುಷ್ಟಪರಿಣಾಮ ಬೀರಬಹುದು. ಯಾರೇ ನಿಮ್ಮನ್ನು ಹೀಯಾಳಿಸಿದರು ಎದುರು ಗಡೆ ಇರುವ ವ್ಯಕ್ತಿ ನಿಮ್ಮ ಬಗ್ಗೆ ಮಾತನಾಡುವ ಬಗ್ಗೆ ಎಷ್ಟು ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದನ್ನು ಮೊದಲು ನೀವು ತಿಳಿದುಕೊಳ್ಳಬೇಕು. ಒಂದು ವೇಳೆ ಯಾರಾದರೂ ನಿಮ್ಮ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದಾಗ ನೀವು ಅತ್ತು ಕರೆದು ದೊಡ್ಡ ರಂಪ ಮಾಡಿದರೆ ನಿಮ್ಮ ಬಗ್ಗೆ ನಿಮಗೆ … Read more

ಹಾಲಿಗಿಂತ ಅಧಿಕ ಕ್ಯಾಲ್ಸಿಯಂ ಈ 5 ಪದಾರ್ಥಗಳಲ್ಲಿ ಇದೆ!

ಹಾಲು ಅಂದ್ರೆ ವಾಕರಿಕೆ ಬರುತ್ತೆ ಎನ್ನುವ ಕೆಲ ಮಹಿಳೆಯರಿದ್ದಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಇದೆ ಎಂಬುದು ಗೊತ್ತಿದ್ದೂ ಅವರು ಹಾಲು ಕುಡಿಯೋದಿಲ್ಲ. ಅಂತವರು ಕ್ಯಾಲ್ಸಿಯಂ ಕೊರತೆ ಬರಬಾರದೆಂದ್ರೆ ಡಯಟ್ ಪ್ಲಾನ್ ಬದಲಿಸಬೇಕು. ಮಹಿಳೆ ಅಂದ್ರೆ ಶಕ್ತಿ, ಬಲ, ಸಹನೆ, ಮಮತೆ, ದೇವತೆ. ಮಹಿಳೆಯನ್ನು ನಾನಾ ರೂಪದಲ್ಲಿ ನಾವು ನೋಡಬಹುದು. ಶಿಕ್ಷಕಿ, ಗೃಹಿಣಿ, ತಾಯಿ, ಪೊಲೀಸ್, ಗಡಿ ಕಾಯುವ ಸೈನಿಕ ಹೀಗೆ ಅನೇಕ ರೂಪದಲ್ಲಿ ಮಹಿಳೆಯನ್ನು ನೋಡಬಹುದು. ಉದ್ದದ ರೈಲಿನಿಂದ ಮೇಲೆ ಹಾರಾಡುವ ವಿಮಾನದವರೆಗೆ ಎಲ್ಲವನ್ನೂ ಓಡಿಸಬಲ್ಲಳು ಮಹಿಳೆ. ಒಂದು ಕಂಪನಿ, … Read more

ಕುಂಬಳಕಾಯಿ ಬೀಜ ಸೇವನೆಯಿಂದ ಆಗುವ ಗಮನಾರ್ಹ ಲಾಭಗಳು!

ಬಹುತೇಕ ಜನರು ಕುಂಬಳಕಾಯಿ ಬೀಜವನ್ನು ಬಿಸಿಲಿನಲ್ಲಿ ಒಣಗಿಸಿ ತಿನ್ನುತ್ತಿದ್ದರು. ನೆನಸಿಟ್ಟ ಕುಂಬಳಕಾಯಿ ಬೀಜವನ್ನು ಸೇವನೆ ಮಾಡಿದರೆ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. 1, ಕುಂಬಳಕಾಯಿ ಬೀಜದಲ್ಲಿ ಮೆಗ್ನೀಶಿಯಂ ಕಬ್ಬಿಣ ನಾರಿನಂಶ ವಿಟಮಿನ್ ಕೆ ಯಿಂದ ಸಮೃದ್ಧವಾಗಿದೆ.ಇದು ಒಂದು ಅರೋಗ್ಯಕರವಾದ ತಿಂಡಿ ಯಾಗಿದೆ.ಪ್ರತಿದಿನದ ಒಂದು ಆಹಾರ ಭಾಗವಾಗಿ ಸೇವನೆ ಮಾಡಬಹುದು.ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಮತ್ತು ಹೃದ್ರೋಗದಿಂದ ಪಾರುಮಾಡುತ್ತದೆ. 2, ಮಧುಮೇಹ ಸಮಸ್ಯೆ ಇರುವವರು ಕುಂಬಳಕಾಯಿ ಬೀಜವನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ತಗ್ಗಿಸಿಕೊಳ್ಳಬಹುದು … Read more

100% ನಾರ್ಮಲ್ ಹೆರಿಗೆ ಆಗಲು ಹೀಗೆ ಮಾಡಿ!

ಉತ್ತರಣಿ ಗಿಡದಲ್ಲಿ ಹಲವಾರು ಆರೋಗ್ಯ ಪ್ರಯೋಜನಕಾರಿ ಅಂಶಗಳಿವೆ. ಇದನ್ನು ಗರ್ಭಿಣಿ ಸ್ತ್ರೀಯರು ಬಳಸುವುದರಿಂದ ನಾರ್ಮಲ್ ಹೆರಿಗೆ ಆಗುತ್ತದೆ.ಹೆರಿಗೆ ದಿನ ಇದನ್ನು ಬಳಸಿದರೆ ಸುಲಭವಾಗಿ ಹೆರಿಗೆ ಆಗುತ್ತದೆ. ಸಿಜರಿನ್ ಅದರೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತದೆ.ಹೊರ್ಮೋನ್ ಬದಲಾವಣೆ ಆಗುತ್ತದೆ ಮತ್ತು ಮಗುವಿಗೆ ಬಿಪಿ ಶುಗರ್ ಥೈರಾಯಿಡ್ ಸಮಸ್ಸೆಗಳು ಕಂಡು ಬರುತ್ತದೆ.ಆದ್ದರಿಂದ ನಿಮಗೆ ನಾರ್ಮಲ್ ಹೆರಿಗೆ ಆಗಬೇಕು ಮತ್ತು ನೋವು ಸಹಿಸುವುದಕ್ಕೆ ಆಗಿಲ್ಲ ಎಂದರೆ ಇದನ್ನು ಬಳಸಿ. ಉತ್ತರಣಿ ಗಿಡವನ್ನು ಬೇರು ಸಮೇತ ಕೀಳಬೇಕು.ಸ್ವಲ್ಪ ಬೇರು ಮತ್ತು ಕಾಂಡವನ್ನು ದಾರದೊಂದಿಗೆ … Read more

ತುಳಸಿ ಪೂಜೆ ಮಾಡುವ ವಿಧಾನ ಹೇಗೆ ಎಂದು ತಿಳಿಯಿರಿ!

ಮನೆಯಲ್ಲಿರುವ ವ್ಯಕ್ತಿಯ ವಿವಾಹವನ್ನು ಹೇಗೆ ಮಾಡಲಾಗುತ್ತದೆಯೋ ಅದೇ ರೀತಿಯಲ್ಲಿ ತುಳಸಿ ವಿವಾಹವನ್ನು ಮನೆಯಲ್ಲಿ ನಡೆಸಲಾಗುತ್ತದೆ. ಆದರೆ, ಎಲ್ಲಾ ದಿನವೂ ತುಳಸಿ ವಿವಾಹವನ್ನು ಮಾಡಲಾಗುವುದಿಲ್ಲ. ಬದಲಾಗಿ, ಕಾರ್ತಿಕ ಮಾಸದ ದೇವುತ್ಥಾನ ಏಕಾದಶಿಯ ಮರುದಿನ ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಇದನ್ನೇ ಕಲವೆಡೆ ತುಳಸಿ ಪೂಜೆ ಎಂದು ಕರೆಯಲಾಗುತ್ತದೆ. ಈ ವರ್ಷ ತುಳಸಿ ವಿವಾಹ ಅಥವಾ ತುಳಸಿ ಪೂಜೆಯನ್ನು ನವೆಂಬರ್ ತಿಂಗಳಲ್ಲಿ ಮಾಡಲಾಗುತ್ತದೆ. ಮನೆಯಲ್ಲೇ ಸರಳವಾಗಿ ತುಳಸಿ ಪೂಜೆ ಮಾಡೋದು ಹೇಗೆ ಗೊತ್ತಾ..? ​ಶುದ್ಧರಾಗಿ ತುಳಸಿ ವಿವಾಹ ಮಾಡುವ ಮನೆಯ ಸದಸ್ಯರೆಲ್ಲರೂ … Read more

5 ಪೈಸೆ ಖರ್ಚು ಇಲ್ಲದೆ ಮನೆಯಲ್ಲೇ ತಯಾರಿಸಿ ಪಾತ್ರೆ ತೊಳೆಯುವ ಲಿಕ್ವಿಡ್!

ಈ ಒಂದು ಸೀಕ್ರೆಟ್ ತಿಳಿದರೆ ನಿಮಗೆ ಬಹಳ ಉಳಿತಾಯ ಆಗುತ್ತದೆ. ಪಾತ್ರೆ ತೊಳೆಯುವುದು ಎಲ್ಲರಿಗೂ ದೊಡ್ಡ ಕೆಲಸ. ಅದರಲ್ಲೂ ಪಾತ್ರೆ ತೊಳೆಯುವ ಸೋಪ್ ಒಂದು ವಾರ ಕೂಡ ಬರುವುದಿಲ್ಲ. ಇನ್ನು ಲಿಕ್ವಿಡ್ ಸೋಪ್ ತುಂಬಾನೇ ದುಬಾರಿ. ಇದನ್ನು ಬಳಸಿದರೆ ಕೂಡ ಬೇಗನೇ ಖಾಲಿ ಆಗುತ್ತದೆ. ಮನೆಯಲ್ಲಿ ಮಾಡುವ ಸಣ್ಣ ಪುಟ್ಟ ಬದಲಾವಣೆಯಿಂದ ಕೊಂಚವಾದ್ರೂ ಹಣದ ಉಳಿತಾಯ ಮಾಡಬಹುದು. ಸೋಪ್ ಬಳಸುತ್ತಾ ಕರಗುತ್ತದೆ. ಅದಕ್ಕಾಗಿ ಮೊದಲು ಸೋಪ್ ಅನ್ನು ತುರಿದುಕೊಂಡು ಡಬ್ಬದಲ್ಲಿ ಹಾಕಿಕೊಳ್ಳಿ. ಇನ್ನು ಪಾತ್ರೆ ತೊಳೆಯುವಾಗ ಎಷ್ಟು … Read more

ಮೇಷ ರಾಶಿ ಜನವರಿ 2024 ಮಾಸ ಭವಿಷ್ಯ!

ಹೊಸ ವರ್ಷ 2024 ಮೊದಲನೇ ತಿಂಗಳು ಜನವರಿ ತಿಂಗಳ ಮಾಸ ಭವಿಷ್ಯ ಮೇಷ ರಾಶಿಯವರಿಗೆ ಯಾವ ರೀತಿ ಇದೆ ಎಂದು ತಿಳಿಸಿಕೊಡುತ್ತೇವೆ. 7ನೇ ತಾರೀಕು 1ನೇ ತಿಂಗಳು 2024ಕ್ಕೆ ಬುಧ ನೇರವಾಗಿ ಚಲಿಸುತ್ತಾನೆ. ನಂತರ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. 14-01-2024 ರವಿ ಮಕರ ರಾಶಿಗೆ ಪ್ರವೇಶವನ್ನು ಮಾಡುತ್ತ ಎಲ್ಲರಿಗೂ ಮಕರ ಸಂಕ್ರಮಣ ಇರುತ್ತದೆ. 18-01-2024 ಶುಕ್ರ ಧನಸ್ಸು ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಈ ಮೂರು ಗ್ರಹಗಳು ಈ ಜನವರಿ ತಿಂಗಳಿನಲ್ಲಿ ಬದಲಾವಣೆ ಆಗುತ್ತಿದೆ. ಇನ್ನು ರವಿ … Read more

ಶುಗರ್ ನಿಯಂತ್ರಣದಲ್ಲಿ ಇರಬೇಕಾ? ಮನೆಯಲ್ಲೇ ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಒಂದು ಸಮಸ್ಸೆ ಎಂದರೆ ಮಧುಮೇಹ ಸಮಸ್ಸೆ. ಇದನ್ನು ಕಂಟ್ರೋಲ್ ಮಾಡುವುದಕ್ಕೆ ತುಂಬಾ ಕಷ್ಟ ಪಡುತ್ತಾರೆ. ಈ ಮನೆಮದ್ದು ಸೇವನೆ ಮಾಡಿದರೆ ಶುಗರ್ ಬೇಗ ಕಂಟ್ರೋಲ್ ಗೆ ಬರತ್ತೆ. ಈ ಮನೆಮದ್ದು ಮಾಡುವುದಕ್ಕೆ ಒಂದು ಪಾತ್ರೆಗೆ ಒಂದು ಲೋಟ ನೀರು ಹಾಗು ಒಂದು ಇಂಚು ಚಕ್ಕೆ ಹಾಕಿ ಕುದಿಸಬೇಕು.ನಂತರ ಇದಕ್ಕೆ ಒಂದು ಬೆಳ್ಳುಳ್ಳಿಯನ್ನು ಜಜ್ಜಿ ಹಾಕಬೇಕು. ಕುದಿಸಿದ ನಂತರ ಒಂದು ಲೋಟಕ್ಕೆ ಶೋದಿಸಿ. ಇದಕೆ ಎರಡು ಹನಿ ನಿಂಬೆ ರಸ ಹಾಕಿ ಮಿಕ್ಸ್ … Read more

ಮುಪ್ಪು ಮುಂದೂಡುವ ವಿಟಮಿನ್ ಇ ಯಾವ ಆಹಾರದಲ್ಲಿದೆ?

ವಿಟಮಿನ್ ಇ ಸಮೃದ್ಧವಾಗಿರುವ ಆಹಾರಗಳು,ನಮ್ಮ ಆರೋಗ್ಯಕ್ಕೆ ಪ್ರತಿಯೊಂದು ಪೋಷಕಾಂಶಗಳು ಅತೀ ಅಗತ್ಯ. ಉದಾಹರಣೆಗೆ ಪ್ರೋಟೀನುಗಳು, ಖನಿಜಾಂಶಗಳು ಹಾಗೂ ವಿಟಮಿನ್ಸ್‌ಗಳು ಇವುಗಳಲ್ಲಿ ಪ್ರಮುಖವಾಗಿವೆ.ಇವುಗಳಲ್ಲಿ ಒಂದು ಪೋಷಕಾಂಶಗಳ ಕೊರತೆ ಉಂಟಾದರೂ ಕೂಡ, ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ವಿಟಮಿನ್ ಇ ಇಂತಹ ಒಂದು ಅವಶ್ಯಕ ಪೋಷಕಾಂಶಗಳಲ್ಲಿ ಒಂದಾಗಿದೆ. ಪ್ರಮುಖವಾಗಿ ಕಣ್ಣುಗಳು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ, ಈ ವಿಟಮಿನ್ಸ್‌ನ ಪಾತ್ರ ಮರೆಯುವ ಹಾಗಿಲ್ಲ. ಬನ್ನಿ ಈ ಲೇಖನದಲ್ಲಿ ವಿಟಮಿನ್ ಇ ಅಂಶ ಹೆಚ್ಚಿರುವ ಆಹಾರಗಳ ಬಗ್ಗೆ ನೋಡೋಣ… … Read more

ಡಿಸೆಂಬರ್18+ಷಷ್ಠಿಯಿದೆ!5ರಾಶಿಯವರಿಗೆ ಗುರುಬಲ ಮಂಜುನಾಥನ ಕೃಪೆ ಹಣದ ಖಜಾನೆಯೇ ತುಂಬುತ್ತೆ

ಇಂದು ಡಿಸೆಂಬರ್ ಹದಿನೆಂಟ ನೇ ತಾರೀಖು ಸೋಮವಾರ ಮತ್ತು ಸಷ್ಟಿ ಇದೆ. ಈ ಐದು ರಾಶಿ ಗಳಿಗೆ ಮಾತ್ರ ಗುರುಬಲ ಆರಂಭವಾಗುತ್ತೆ. ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಹಣದ ಖಜಾನೆ ತುಂಬುತ್ತ ಮಂಜುನಾಥ ಸ್ವಾಮಿಯ ಕೃಪೆಯಿಂದ ಹಾಗೆ ಇಂದು ಸಷ್ಟಿ ಇರುವುದರಿಂದ ಇವರ ಜೀವನ ವೇ ಬಂಗಾರ ವಾಗುತ್ತೆ. ಹಾಗಾದರೆ ಅಂತಹ ಅದೃಷ್ಟವಂತ ಐದು ರಾಶಿ ಗಳು ಯಾವುದು ಅಂತ ನೋಡೋಣ ಬನ್ನಿ. ಇಂದಿನ ಸೋಮವಾರ ಮತ್ತು ಸಷ್ಟಿ ಇರುವುದರಿಂದ ನಿಮ್ಮ ಜೀವನ ದಲ್ಲಿ ಏನೇ ಸಮಸ್ಯೆಗಳು … Read more