ತ್ವಚೆಯ ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಈ ವಸ್ತುಗಳೊಂದಿಗೆ ರೋಸ್ ವಾಟರ್ ಬಳಸಿ

ತ್ವಚೆಯ ಆರೈಕೆ ಸಲಹೆಗಳು: ನಿಷ್ಕಳಂಕವಾದ ಸುಂದರವಾದ ತ್ವಚೆಯನ್ನು ಪಡೆಯುವುದು ಪ್ರತಿಯೊಬ್ಬರ ಆಸೆ. ಉತ್ತಮ ತ್ವಚೆಯನ್ನು ಪಡೆಯಲು ಕೆಲವರು  ರಾಸಾಯನಿಕಯುಕ್ತ ದುಬಾರಿ ಕ್ರೀಂಗಳ ಮೊರೆ ಹೋಗುತ್ತಾರೆ. ಆದರೆ, ಸುಂದರ ತ್ವಚೆಯನ್ನು ಪಡೆಯಲು ದುಬಾರಿ ಪ್ರಾಡಕ್ಟ್ ಗಳನ್ನೇ ಬಳಸಬೇಕು ಎಂದೇನಲ್ಲ, ಸುಲಭವಾಗಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಯೂ ಕಲೆರಹಿತವಾದ ತ್ವಚೆಯನ್ನು ನಿಮ್ಮದಾಗಿಸಬಹುದು. ನೀವೂ ಸಹ ಸುಂದರವಾದ ಕಲೆ ರಹಿತ ತ್ವಚೆಯನ್ನು ಬಯಸಿದರೆ ಅದಕ್ಕಾಗಿ ರೋಸ್ ವಾಟರ್ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ರೋಸ್ ವಾಟರ್  ಬಳಕೆಯು ತ್ವಚೆಗೆ ತಾಜಾತನವನ್ನು ತುಂಬುತ್ತದೆ. … Read more

ದಿನಭವಿಷ್ಯ 02-08-2022: ಈ ರಾಶಿಯವರು ನಿಮ್ಮ ಮನಸ್ಸಿನ ಮಾತನ್ನು ಆಲಿಸಿ

ದಿನಭವಿಷ್ಯ 02-08-2022 :    ಆಗಸ್ಟ್ 2, 2022 ರ ಮಂಗಳವಾರದ ಈ ದಿನ ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಹೇಗಿದೆ ತಿಳಿಯೋಣ… ಮೇಷ ರಾಶಿ: ಮೇಷ ರಾಶಿಯವರಿಗೆ ಇಂದು ಉತ್ಸಾಹ ಹೆಚ್ಚಾಗಲಿದೆ, ಸಂತೋಷದ ದಿನ. ಆದಾಗ್ಯೂ, ಮೇಲೇರುವವರ ಕಾಲು ಎಳೆಯುವವರೇ ಹೆಚ್ಚು. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ವೃಷಭ ರಾಶಿ:  ನೀವು ಸೇವಕನ ಹೃದಯವನ್ನು ಹೊಂದಿದ್ದೀರಿ, ಆದರೆ ಒಮ್ಮೆ ನೀವು ಸಹಾಯ ಮಾಡಿದ ನಂತರ ಜನರು ನಿಮ್ಮನ್ನು ಅರ್ಧದಲ್ಲಿಯೇ ಬಿಟ್ಟು ಹೋಗಬಹುದು. ಇದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. … Read more

Astrology Tips: ಕಾಗೆಗಳಿಗೆ ಆಹಾರ ನೀಡುವುದರಿಂದ ಈ ಗ್ರಹ ದೋಷ ದೂರವಾಗುತ್ತೆ

Astrology Tips: ಕಾಗೆಗಳಿಗೆ ಆಹಾರ ನೀಡುವುದರಿಂದ ಈ ಗ್ರಹ ದೋಷ ದೂರವಾಗುತ್ತೆ Source link

Turmeric Milk Side Effects ಅರಿಶಿಣ ಹಾಲು ಸೇವನೆಯಿಂದಲೂ ಕೂಡ ಅಡ್ಡ ಪರಿಣಾಮಗಳು ಸಂಭವಿಸುತ್ತವೆ, ಎಚ್ಚರ!

Side Effects Of Turmeric Milk: ಭಾರತದಲ್ಲಿ ಅರಿಶಿಣ ಹಾಲು ಸೇವನೆ ಮಾಡದೆ ಇರುವ ಮನೆ ಸಿಗುವುದು ತುಂಬಾ ವಿರಳ. ಎಕೆಂದರೆ, ಸಾಮಾನ್ಯವಾಗಿ ಹಾಲನ್ನು ಒಂದು ಪರಿಪೂರ್ಣ ಆಹಾರ ಎಂದು ಭಾವಿಸಲಾಗುತ್ತದೆ. ಇದಕ್ಕೆ ಕಾರಣ ಎಂದರೆ, ಹಾಲಿನಲ್ಲಿ ಬಹುತೇಕ ಎಲ್ಲಾ ಪೋಷಕಾಂಶಗಳಿರುತ್ತವೆ. ಇನ್ನೊಂದೆಡೆ ಅರಿಶಿಣವನ್ನು ಭಾರತದ ಪ್ರತಿಯೊಂದು ಮನೆಯಲ್ಲಿ ಮಸಾಲೆ ಪದಾರ್ಥದ ರೂಪದಲ್ಲಿ ಮಾಡಲಾಗುತ್ತದೆ. ಆದರೆ ಗಾಯ, ಉರಿಯೂತದ ಸಮಸ್ಯೆ ಉಂಟಾದಾಗಲೆಲ್ಲ ಅರಿಶಿಣವನ್ನು ಮನೆಮದ್ದಾಗಿ ಬಳಸಲಾಗುತ್ತದೆ, ಏಕೆಂದರೆ ಅರಿಶಿಣದಲ್ಲಿ ಗುಣಪಡಿಸುವ ಶಕ್ತಿ ಉತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಅರಿಶಿಣ … Read more

ಸಂಸಪ್ತಕ ಯೋಗದಿಂದ ಈ ರಾಶಿಯವರಿಗೆ ಭಾರೀ ಸಂಕಷ್ಟ: ಸೂರ್ಯ-ಶನಿಯಿಂದ ಸಮಸ್ಯೆ ಮತ್ತಷ್ಟು ಹೆಚ್ಚು!

ಸೂರ್ಯ ದೇವರು ಮತ್ತು ಶನಿದೇವರ ವಿಶೇಷ ಮಹತ್ವವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಸೂರ್ಯ ಮತ್ತು ಶನಿ ತಂದೆ ಮಗನಾದರೂ ಸಹ ಶತ್ರುತ್ವದ ಭಾವನೆಯನ್ನು ಒಳಗೊಂಡಿರುತ್ತಾರೆ. ಇನ್ನು ಜುಲೈ 17 ರಂದು ಸೂರ್ಯ ದೇವರು ಕರ್ಕಾಟಕ ರಾಶಿಯಲ್ಲಿ ಸಂಕ್ರಮಿಸಿದ್ದಾನೆ. ಈ ಸಂಕ್ರಮಣದ ನಂತರ, ಸೂರ್ಯ ದೇವರು ಮತ್ತು ಶನಿ ದೇವ ಮುಖಾಮುಖಿಯಾಗಿದ್ದಾರೆ. ಈ ಸಮಯದಲ್ಲಿ ಶನಿಯು ಮಕರ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಕುಳಿತಿದ್ದಾನೆ. ಇವೆರಡೂ ಮುಖಾಮುಖಿಯಾಗುವುದರಿಂದ ಬಹಳ ಅಶುಭ ಯೋಗವಾದ ಸಂಸಪ್ತಕ ಯೋಗವು ರೂಪುಗೊಳ್ಳುತ್ತಿದೆ. ​ಇದನ್ನೂ … Read more

Palmistry: ಅಂಗೈಯಲ್ಲಿರೋ ಈ ಒಂದು ಗುರುತು ಅದೃಷ್ಟದ ಸುಳಿವು ನೀಡುತ್ತೆ

ಕೆಲವರಿಗೆ ಸುಲಭವಾಗಿ ಹಣ ಸಿಗುತ್ತದೆ ಆದರೆ ಕೆಲವರಿಗೆ ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ಸು ಸಿಗುವುದಿಲ್ಲ. ಇದರ ಹಿಂದೆ ವ್ಯಕ್ತಿಯ ಭವಿಷ್ಯವೂ ಕಾರಣವಾಗಿರುತ್ತದೆ. ಅಂಗೈಯಲ್ಲಿ ಕೆಲವು ವಿಶೇಷ ಗುರುತುಗಳ ಉಪಸ್ಥಿತಿಯು ವ್ಯಕ್ತಿಯು ಖಂಡಿತವಾಗಿಯೂ ಶ್ರೀಮಂತನಾಗುತ್ತಾನೆ ಎಂದು ಹೇಳುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಚಿಹ್ನೆಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಕೈಯಲ್ಲಿ ಇವುಗಳಲ್ಲಿ ಯಾವುದಾದರೂ ಒಂದು ಗುರುತು ಇದ್ದರೆ, ಅವನು ಖಂಡಿತವಾಗಿಯೂ ತನ್ನ ಜೀವನದಲ್ಲಿ ಅಪಾರ ಸಂಪತ್ತು, ಗೌರವ ಮತ್ತು ಯಶಸ್ಸನ್ನು ಪಡೆಯುತ್ತಾನೆ. ಇದನ್ನೂ ಓದಿ: ಅತ್ಯಂತ ರೊಮ್ಯಾಂಟಿಕ್ … Read more

ಅತ್ಯಂತ ಕಡಿಮೆ ಸಮಯದಲ್ಲಿ ಉದ್ದನೆಯ ಕೂದಲು ಪಡೆಯಲು ಐದು ಸರಳ ಟಿಪ್ಸ್

Hair Growth Tips : ಉದ್ದನೆಯ ಕಪ್ಪು ಕೂದಲು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಹೆಚ್ಚಿನ ಹೆಣ್ಣು ಮಕ್ಕಳು, ಉದ್ದವಾದ, ಕಪ್ಪು ಮತ್ತು ದಪ್ಪ ಕೂದಲು ಹೊಂದಲು ಬಯಸುತ್ತಾರೆ. ಇನ್ನು ಮಾಡೆಲಿಂಗ್  ಕ್ಷೇತ್ರಕ್ಕೆ ಕಾಲಿಟ್ಟರಂತೂ ಉದ್ದನೆಯ ಕೂದಲಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಉದ್ದ ಕೂದಲಿನ ಮೇಲಿನ ಆಸೆಯಿಂದ ಹೆಣ್ಣು ಮಕ್ಕಳು ನಾನಾ ರೀತಿಯ  ಪ್ರಯತ್ನಗಳನ್ನು ಮಾಡುತ್ತಾರೆ. ಆದರೂ, ಕೆಲವೊಮ್ಮೆ ಕೂದಲು ಬೆಳೆಯುವುದೇ ಇಲ್ಲ.  ಉದ್ದ ಮತ್ತು ದಪ್ಪ ಕೂದಲು ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. … Read more

ಡಿಕೆಶಿ ಭವಿಷ್ಯ ಇಂದು ನಿರ್ಧಾರ: ಇಡಿ ಪ್ರಕರಣದಲ್ಲಿ ಸಿಗುತ್ತಾ ಬೇಲ್‌?

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಇತರೆ ಆರೋಪಿಗಳು ಭವಿಷ್ಯ ಇಂದು ನಿರ್ಧಾರವಾಗಲಿದೆ. ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪು ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ನಿಂದ ಇಂದು ಮಧ್ಯಾಹ್ನ ಪ್ರಕಟವಾಗಲಿದೆ. ಇದನ್ನೂ ಓದಿ: ಉಚಿತ ಪಡಿತರ ಪಡೆಯುವವರಿಗೆ ಶಾಕಿಂಗ್ ! ಫ್ರೀ ರೇಶನ್ ನಿಲ್ಲಿಸಲು ಸರ್ಕಾರ ಚಿಂತನೆ ಇನ್ನು ಡಿಕೆಶಿ ಜೊತೆ ಉಳಿದ ನಾಲ್ಕು ಆರೋಪಿಗಳಿಗೂ ಬೇಲ್ ಸಿಗಲಿದೆಯೋ ಇಲ್ಲವೊ ಎಂಬುದು ಇಂದು ಖಚಿತವಾಗಲಿದೆ. ತೀರ್ಪು ಹಿನ್ನಲೆಯಲ್ಲಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, … Read more

ʼಬಂಧಗಳ ಬೆಸೆಯುವ ಸ್ನೇಹಲೋಕʼ: ಈ ದಿನದ ಮಹತ್ವ ಇತಿಹಾಸವೇ ವಿಶೇಷ

ಸ್ನೇಹವು ಎರಡು ಜೀವಗಳ ನಡುವೆ ಬೆಸೆಯುವ ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ಒಂದು. ಸ್ನೇಹಿತ ಎಂದರೆ ಕಷ್ಟದ ಸಮಯದಲ್ಲಿ ಯಾವಾಗಲೂ ಇರುವ ವ್ಯಕ್ತಿ ಎಂದು ಹೇಳಲಾಗುತ್ತದೆ. ಸ್ನೇಹಿತರು ಕಷ್ಟದ ಸಮಯದಲ್ಲಿ ನಿಮ್ಮನ್ನು ಬೆಂಬಲಿಸುವ ಮತ್ತು ಮಾರ್ಗದರ್ಶನ ಮಾಡುವ ಸಹಚರರು. ವರ್ಷವಿಡೀ ನಮ್ಮ ಸ್ನೇಹಿತರೊಂದಿಗೆ ಕಳೆದ ಕ್ಷಣಗಳನ್ನು ಆನಂದಿಸುತ್ತಿರುವಾಗ, ಅವರಿಗಾಗಿ ಒಂದು ದಿನವನ್ನು ಮೀಸಲಿಡಲೇಬೇಕು. ಹೀಗಾಗಿ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಜುಲೈ 30ರಂದು ಆಚರಿಸಲಾಗುತ್ತಿದೆ. ಈ ಸುದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸಿ ಅವರ ಹಿತಕ್ಕಾಗಿ ಹಾರೈಸಿ.   … Read more

Vegetable Price: ಮತ್ತೆ ಈರುಳ್ಳಿ ಬೆಲೆ ಏರಿಕೆ? ಹೇಗಿದೆ ಗೊತ್ತಾ ಇಂದಿನ ತರಕಾರಿ ಬೆಲೆ

Vegetable Price: ಮತ್ತೆ ಈರುಳ್ಳಿ ಬೆಲೆ ಏರಿಕೆ? ಹೇಗಿದೆ ಗೊತ್ತಾ ಇಂದಿನ ತರಕಾರಿ ಬೆಲೆ Source link