ಅತಿಯಾದ ಬಾಳೆಹಣ್ಣು ಸೇವನೆಯೇ ಈ ಕಾಯಿಲೆಗೆ ಕಾರಣ!
ಸೇರಿಸುವುದು ಉತ್ತಮ. ಅವುಗಳಲ್ಲಿ ಪ್ರಮುಖ ಪೋಷಕಾಂಶಗಳಿದ್ದು ಅದು ಆರೋಗ್ಯವನ್ನು ಕಾಪಾಡುತ್ತದೆ. ಬಾಳೆಹಣ್ಣುಗಳು ಯಾವುದೇ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಹೊಂದಿಲ್ಲವೆಂದು ಸಾಬೀತಾಗಿಲ್ಲ. ಅತಿಯಾದ ಬಾಳೆಹಣ್ಣು ಸೇವನೆಯು ಕೆಲವೊಮ್ಮೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಬಾಳೆಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ನೀವು ಬಾಳೆಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತಿದ್ದರೆ ಎಚ್ಚರದಿಂದಿರಿ. ಅತಿಯಾಗಿ ಬಾಳೆಹಣ್ಣನ್ನು ತಿನ್ನುವುದರಿಂದ ಕೆಲವು ಋಣಾತ್ಮಕ ಪರಿಣಾಮಗಳು ಸಹ ಎದುರಾಗುತ್ತವೆ. ಬಾಳೆಹಣ್ಣುಗಳಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 6 ಅಧಿಕವಾಗಿದ್ದರೂ ಸಹ ನೀವು ಮಿತಿಯಲ್ಲಿ ತಿನ್ನಬೇಕು. ಹೆಚ್ಚು ಬಾಳೆಹಣ್ಣುಗಳನ್ನು … Read more